Shuruvagide Preeti Song Lyrics

Shuruvagide Preeti Song Details:

SongShuruvagide Preeti
SingerPrasanna Bhojashettar
LyricsGururaj Yadal
MusicPrasanna Bhojashettar
LabelVardhan Music

Shuruvagide Preeti Song Spotify:

Shuruvagide Preeti Song Lyrics In Kannada:

ಅರೆ ಅರೆ ಅರೆ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣ ಸಿಗದ ದೇವ ಕಿನ್ನರಿ
ಮೊದಮೊದಲ ಮಾತಿಗೆ ಸೋತು
ಗೊತ್ತಿಲ್ಲದೆ ಜಾರಿದೆ ಹಾರ್ಟ್ ಟು
ಇವಳೆಂಥ ಮಾಯಗಾರ್ತಿ ಮುದ್ದು ಸುಕುಮಾರಿ
ರಂಗೇರಿದೆ ಬಾನು ನಿನ್ನ ಒಮ್ಮೆ ನೋಡಲು
ಮೂಡಿದೆ ಕಾಮನಬಿಲ್ಲು ನೀ ಹೀಗೆ ನಗುವ ಚೆಲ್ಲಲು
ಕಲಿತಿದೆ ಈಗ ಕುಣಿಯಲು ಮನವು ದನಿಯ ಕೇಳಲು
ನೀನೇನು ಇಂದ್ರನ ತಂಗಿನಾ

ಅರೆ ಅರೆ ಅರೆ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣ ಸಿಗದ ದೇವ ಕಿನ್ನರಿ

ಕಿರುಬೆರಳ ಹಿಡಿದು ನಿನ್ನ ಜಗವೆಲ್ಲ ಸುತ್ತುವ ಆಸೆ
ಅಪ್ಪಣೆಯ ನೀಡು, ನಾ ಕೇಳೋ ಮುನ್ನವೇ
ಇಳಿ ಸಂಜೆಯ ತಣ್ಣನೆ ರಾತ್ರಿ
ಆ ಜೋಡಿ ನೆರಳು ಕೂಡ
ನಮ್ಮಿಬ್ಬರ ಆಲಿಂಗನಕೆ ಕುಳಿತು ಕಾದಿವೆ
ಅರಿಯದ ಮನಸಲಿ ಕನಸಾಗಿ ಬಂದವಳು ನೀ
ನಿನ್ನಯ ಮಡಿಲಲಿ ಮಗು ನಾ
ಸಾವಿರ ಕಡಲಿನ ನಿ ಸ್ವಾತಿ ಮುತ್ತಿನ ಹಾಗೆ
ಆ ಚಂದ್ರನ ಎಸಳೆ ನನ್ನವಳ

ಅರೆ ಅರೆ ಅರೆ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣ ಸಿಗದ ದೇವ ಕಿನ್ನರಿ

ತರ ತರಾ ನೀ ಕಾಡುವೆ ಏಕೆ
ಕಣ್ಣಲ್ಲೇ ನೋಡುತಾ ನೀ
ಕಣ್ಮುಚ್ಚಿ ಕೊಂಡರು ನಾನು ನಿನ್ನೆ ಕಾಣುವೆ
ಆ ಬೆಳಗಿನ ಸೂರ್ಯನು ಕೂಡ
ನಿನ್ನನ್ನೇ ಹುಡುಕುವನು
ದಯಮಾಡಿ ಕಾಣಿಸಬೇಡ ನನ್ನವಳು ಎಂದಿಗೂ ನೀ
ಹೃದಯದ ಗುಡಿಯಲ್ಲಿ ನೀ ನನ್ನ ದೇವತೆಯಂತೆ
ನಿನ್ನನು ಪೂಜಿಸುವ ಜಗ ನಾ
ಕರಗುವ ಬಾನಲಿ ನೀ ಸೂರ್ಯನ ಕಿರಣಗಳಂತೆ
ನಿನಗಾಗಿ ಕಾಯುವ ಧರಣಿಯೇ ನಾ

ಅರೆ ಅರೆ ಅರೆ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣ ಸಿಗದ ದೇವ ಕಿನ್ನರಿ
ಮೊದಮೊದಲ ಮಾತಿಗೆ ಸೋತು
ಗೊತ್ತಿಲ್ಲದೆ ಜಾರಿದೆ ಹಾರ್ಟ್ ಟು
ಇವಳೆಂಥ ಮಾಯಗಾರ್ತಿ ಮುದ್ದು ಸುಕುಮಾರಿ

Shuruvagide Preeti Song Lyrics In English:

Are are are shuruvagide preethi
Hindendu ariyada reethi
Kanasallu kaana sigada deva kinnari
Modamodala mathige sothu
Gothillade jaaride heartu
Evalenta maayagarthi muddu sukumaari
Rangeride baanu ninna omme nodalu
Mudide kamanabillu
Nee hige naguva chellalu
Kalitide ega kuniyalu
Manavu daniya kelalu
Ninenu indrana tanginaa

Are are are shuruvagide preethi
Hindendu ariyada reethi
Kanasallu kaana sigada deva kinnari

Kiru berala hididu ninna
Jagavella suttuva aase
Appaneya nidu naa kelo munnave
Eli sanjeya tannane raathtri
Aa jodi neralu kuda
Nammibbara agalinganake kulitu kaadive
Ariyada manasali kanasaagi bandavalu nee
Ninnaya madilali magu naa
Savira kadalina nee swathi muttina haage
Aa chandrana yesale nannavala

Are are are shuruvagide preethi
Hindendu ariyada reethi
Kanasallu kaana sigada deva kinnari

Tara tara nee kaduve yeke
Kannalle nodutaa nee
Kanmucchi kondaru naanu ninne kanuve
A belagina suryanu kuda
Ninnanne hudukuvanu
Dayamaadi kanisabeda
Nannavalu yendigu nee
Hrudayada gudiyali nee nanna devateyante
Ninnannu poojisuva jaga naa
Karaguva banali nee suryana kiranagalante
Ninagaagi kayuva daraniye naa

Are are are shuruvagide preethi
Hindendu ariyada reethi
Kanasallu kaana sigada deva kinnari
Modamodala mathige sothu
Gothillade jaaride heartu
Evalenta maayagarthi muddu sukumaari

Leave a Comment

Contact Us