Shuruvaagide song details
- Song : Shuruvaagide
 - Singer : Shaan , Shreya Ghoshal
 - Lyrics : Kaviraj
 - Movie : Maleyali Jotheyali
 - Music : V Harikrishna
 - Label : Anand audio
 
Shuruvaagide lyrics in Kannada
ಶುರುವಾಗಿದೆ ಸಾಂಗ್ ಲಿರಿಕ್ಸ್
ಶುರುವಾಗಿದೆ ಸುಂದರ ಕನಸು
ಅದ ಮೀರಿದೆ ಹುಡುಗನ ಮನಸ್ಸು 
ದಯಮಾಡಿ ನೀ ನನ್ನನ್ನು ಉಳಿಸು
ಓ.. ದೇವರೇ..
ಶುರುವಾಗಿದೆ ಸುಂದರ ಕನಸು
ಅದ ಮೀರಿದೆ ಹುಡುಗನ ಮನಸ್ಸು 
ದಯಮಾಡಿ ನೀ ನನ್ನನ್ನು ಉಳಿಸು
ಓ.. ದೇವರೇ…
ಇದೇ ಇದೇ ಕೊನೆ ಸಲಾ
ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ 
ಪ್ರೀತೀಲಿ ಬೀಳುವೆ
ನನ್ನ ನಿನ್ನ ಬಂಧನ ಅತೀ ಪುರಾತನ 
ಹಸಿ ಸುಳ್ಳು ಹೇಳೋದಿಲ್ಲ ಇದು ವಿನೂತನ
ಚಂದಿರನ ಕೈಬಿಡಲಾರೆ
ಪ್ರೀತಿಸುವೆ ನಾ ಮನಸಾರೆ 
ನನ್ ಆಣೆ ನಾ.. ಪ್ರಾಮಾಣಿಕ
ನಿಜ ನಿಜ ನನ್ ಆಣೆಗೂ
ವಿಶೇಷ ಈ ಗುಣ
ತಾಜ ತಾಜ ಈ ಪ್ರೀತಿಗು
ಅದೇನೆ ಕಾರಣ
ನನ್ನ ಮನ ಹಾದಿ ತಪ್ಪೊ ಅಪಾಯ ಕಾಡಿದೆ
ನೀನೆ ಹೇಳು ಪಾರಾಗಲು ಉಪಾಯ ಏನಿದೆ??
ಕೊಡೋದಿಲ್ಲ ಯಾರಿಗೂ ಹೃದಯ 
ಬಿಡದಿಲ್ಲ ಯಾರನ್ನು ಸನಿಹ
ನೀ ದೋಚಿದೆ.. ಗೊತ್ತಾಗದೆ
ಸರಿ ಸರಿ ನಾ ಚೋರಿಯು
ಸಂದೇಹ ಏನಿದೆ??
ಬರೀ ಬರೀ ಪ್ರೀತಿಯನ್ನು 
ನಿನ್ ಇಂದ ದೋಚಿದೆ.. 
ಹೇ ಹೇ ಹೇ..
ಶುರುವಾಗಿದೆ ಸುಂದರ ಕನಸು 
ಅದ ಮೀರಿದೆ ಹುಡುಗನ ಮನಸ್ಸು 
ದಯಮಾಡಿ ನೀ ನನ್ನನ್ನು ಉಳಿಸು 
ಓ.. ದೇವರೆ.. 
ಇದೇ ಇದೇ ಕೊನೆ ಸಲಾ
ತಪ್ಪೊಂದ ಮಾಡುವೆ 
ಒಂದೇ ಒಂದೇ ಒಂದೇ ಸಲ 
ಪ್ರೀತೀಲಿ ಬೀಳುವೆ…
		
