Shubhashaya Song Lyrics – Jaskaran Singh

Shubhashaya Song Details:

SongShubhashaya 
SingersJaskaran Singh
LyricsNagarjun Sharma
MusicJoe Costa
LabelWyshnavi Films

Shubhashaya Song Spotify:

Shubhashaya Song Lyrics In Kannada:

ಶುಭಾಶಯ ತಿಳಿಸಲು ಬರುತ್ತಿರುವೆ
ನಮ್ಮಿಬ್ಬರ ನೆನಪನ್ನು ತರುತ್ತಿರುವೆ
ಹು.. ಹೋಗು ಎಂದರೆ ಹೋಗುವೆನು
ನಿಲ್ಲು ಎಂದರೆ ನಿಲ್ಲುವೆನು
ಪ್ರೀತ್ಸು ಎಂದರೆ ಪ್ರೀತಿಸುವೆನು
ಬೇಡ ಅಂದರು ಪ್ರೀತಿಸುವೆನು
ಹೃದಯವ ನಿಲ್ಲಿಸಿ ಅಲೆದಿರುವೆ
ನೀ ಬಂದರೆ ನಡೆಯಲು ಹೇಳಿರುವೆ
ಪ್ರೇಮಿಯ ಜೀವಕೆ ಇನ್ನೇನು ಬೇಕು
ನೀನು ಎಲ್ಲೂ ನಗುತಾ ಚೆನ್ನಾಗಿರು ಅಷ್ಟೇ ಸಾಕು

ಎಷ್ಟು ಅಂತ ಆಟ ಆಡ್ತೀಯಾ
ನಮ್ಮ ಜೊತೆಗೆ ಕಾಲ
ಬಹುಶಃ ನೀನು ಪ್ರೀತಿ ಮಾಡಿಲ್ಲ
ಪ್ರೀತಿ ಎಂದರೆ ನಿನ್ನೆ ಆಗಿದ್ ನಾಳೆ ಮರೆಯೋದಲ್ಲ
ಯಾರೇ ಮರೆತರೂ ನಾನು ಮರೆಯಲ್ಲ

ಶುಭಾಶಯ ತಿಳಿಸಲು ಬರುತ್ತಿರುವೆ
ನಮ್ಮಿಬ್ಬರ ನೆನಪನ್ನು ತರುತ್ತಿರುವೆ

ಅವಳೇನೆ ನನ್ನ ರಾದೆ
ಅವಳಿಲ್ಲದ ಈ ಭಾದೆ
ನಾ ಬರೆವ ಕಲ್ಪನೆಯಲ್ಲಿ ನೀನೆ ಎಲ್ಲವೇ
ಏನೆಂದು ಕೇಳು ಸಂಬಂಧ
ತ್ಯಾಗದ ಜೊತೆಯಲ್ಲಿ ಒಪ್ಪಂದ
ಯಾಕೆ ಹೀಗೆ ಪ್ರೀತಿ
ಕೊಟ್ಟು ಹೋಗು ಸಣ್ಣ ಮಾಹಿತಿ
ಆಗೋ ಮುನ್ನ ದೂರ
ಒಮ್ಮೆ ಸಿಕ್ಕು ಅಷ್ಟೇ ಸುಂದರ
ಮಾತನು ಆಡಲು ಬಂದಿರುವೆ
ನಿನಗೋಸ್ಕರ ನನ್ನಲೆ ಹೂತಿರುವೆ
ಪ್ರೇಮಿಯ ಜೀವಕೆ ಇನ್ನೇನು ಬೇಕು
ನೀನು ಎಲ್ಲೂ ನಗುತಾ ಚೆನ್ನಾಗಿರು ಅಷ್ಟೇ ಸಾಕು

ಎಷ್ಟು ಅಂತ ಆಟ ಆಡ್ತೀಯಾ
ನಮ್ಮ ಜೊತೆಗೆ ಕಾಲ
ಬಹುಶಃ ನೀನು ಪ್ರೀತಿ ಮಾಡಿಲ್ಲ
ಪ್ರೀತಿ ಎಂದರೆ ನಿನ್ನೆ ಆಗಿದ್ ನಾಳೆ ಮರೆಯೋದಲ್ಲ
ಯಾರೇ ಮರೆತರೂ ನಾನು ಮರೆಯಲ್ಲ

ಎಷ್ಟು ಅಂತ ಆಟ ಆಡ್ತೀಯಾ
ನಮ್ಮ ಜೊತೆಗೆ ಕಾಲ
ಬಹುಶಃ ನೀನು ಪ್ರೀತಿ ಮಾಡಿಲ್ಲ
ಪ್ರೀತಿ ಎಂದರೆ ನಿನ್ನೆ ಆಗಿದ್ ನಾಳೆ ಮರೆಯೋದಲ್ಲ
ಯಾರೇ ಮರೆತರೂ ನಾನು ಮರೆಯಲ್ಲ

ಶುಭಾಶಯ ತಿಳಿಸಲು ಬರುತ್ತಿರುವೆ

Shubhashaya Song Lyrics In English:

Shubhashaya tilisalu barutiruve
Nammibbara nenapanu tarutiruve
Hu.. Hogu yendare hoguvenu
Nillu yendare preethisuvenu
Nillu yendare nilluvenu
Preethsu yendare preethisuvenu
Beda andaru preethisuvenu
Hrudayava nillisi alediruve
Nee bandare nadeyalu heliruve
Preemiya jeevake innenu beku
Neenu yellu naguta channaguru aste saaku

Yestu anta aata adtiya
Namma jothege kaala
Bahusha neenu preethi madilla
Preethi yendare ninne agid
Naale mareyodalla
Yaare maretaru naanu mareyalla

Shubhashaya tilisalu barutiruve
Nammibbara nenapanu tarutiruve

Avalene nanna raadhe
Avalillada e bhadhe
Naa bareva kalpanryalli neene yellave
Yenendu kelu sambandha
Tyagada joteyali oppanda
Yake hige preethi
Kottu hogu sanna mahiti
Ago munna dura
Omme sikku aste sundara
Mathanu aadalu bandiruve
Ninagoskara nannale hootiruve
Premiya jeevake innenu beku
Neenu yellu naguta chennagiru aste saaku

Yestu anta aata adtiya
Namma jotege kaala
Bahusha neenu preethi madilla
Preethi yendare ninne agid
Naale mareyodalla
Yaare maretaru naanu mareyalla

Yestu anta aata adtiya
Namma jotege kaala
Bahusha neenu preethi madilla
Preethi yendare ninne agid
Naale mareyodalla
Yaare maretaru naanu mareyalla

Shubhashaya tilisalu barutiruve

Leave a Comment

Contact Us