She is in Love Song Lyrics – Gana Movie

She is in Love Song Details

“She Is in Love” is a romantic track sung by Vijay Prakash for the Kannada movie Gana. The song features heartfelt lyrics penned by Pramod Maravanthe and soulful music composed by Anoop Seelin. Released under the label Saregama India Limited, a part of RPSG Group, the track beautifully captures the emotions of love with melodious vocals and touching composition.Perfect for romantic music lovers, “She Is in Love” stands out as a charming addition to the Kannada film music playlist.

SongShe is in Love
SingerVijay prakash
LyricsPramod Maravanthe
MovieGana 
MusicAnoop Seelin
LabelSaregama India Limited, A RPSG Group Company

She is in Love Song Spotify

She is in Love Song Lyrics In Kannada

ಮುದ್ದು ಮುದ್ದಾಗ್ ನಗ್ತಾಳೆ
ಮಾತಲ್ಲೇ ಗಿಲ್ತಾಳೆ
ಮೌನದಲ್ಲೇ ಲೈನ್ ಹೊಡೆಯುತ್ತಾ
ಮ್ಯಾಟರ್ ಮುಚ್ಚಿಡುತ್ತಾಳೆ

ಬೆಳಕಂಗೆ ಹೊಳಿತಾಳೆ
ಬಳಿ ಹೋದ್ರೆ ಸುಡುತ್ತಾಳೆ
ನವರಂಗಿ ನೋಟ ಬೀರಿ
ನಾಳೆ ಬಾ ಅಂತಾಳೆ
ಕಣ್ಣಲ್ಲೇ ಬಾ ಅಂತಾಳೆ
ರಿಪ್ಪೆಯಲೇ ಹೋಗನ್ನುತ್ತಾಳೆ
ರೂಲ್ಸ್ ಇಲ್ಲದ ಗೇಮ್ ಆಡಿ
ಎಸ್ಕೇಪ್ ಆಗ್ತಾಳೆ

ಏನ್ ಗುರು ಏನ್ ಆಯ್ತ್ ಅವ್ಳಿಗೆ
ಶಿ ಇಸ್ ಇನ್ ಲವ್, ಶಿ ಇಸ್ ಇನ್ ಲವ್…

ಮುದ್ದು ಮುದ್ದಾಗ್ ನಗ್ತಾಳೆ
ಮಾತಲ್ಲೇ ಗಿಲ್ತಾಳೆ
ಮೌನದಲ್ಲೇ ಲೈನ್ ಹೊಡೆಯುತ್ತಾ
ಮ್ಯಾಟರ್ ಮುಚ್ಚಿಡುತ್ತಾಳೆ

ಡ್ರೆಸ್ಸಿಂಗ್ ಸ್ಟೈಲ್ ಬದಲಾಗಿದೆ
ಮೇಕಪ್ ಡೋಸ್ ಹೆಚ್ಚಾಗಿದೆ
ಏನ್ ಸಮಾಚಾರ ಕೇಳಿ
ಅಯ್ಯೋ ಸಿಂಪ್ಲಿ ಅಂತಾಳೆ..
ರೆಡ್ ಬಂದ್ರೆ ಹೊಂಟೋಯ್ತಾಳೆ
ಗ್ರೀನ್ ಬಂದ್ರೆ ನಿಂತ್ಕಂತ್ತಾಳೆ
ಎಲ್ಲಾನು ಗೊತ್ತಿದ್ರೂ ಕನ್ಫ್ಯೂಶನ್ ನಲ್ಲಿರ್ತಾಳೆ
ಆಮೆಯ ಅಂಗೆ ನಡೆಯೋ ಇವಳ ರೂಡಿ
ಹಾವಂಗೆ ನಡೆಯುತ್ತಾಳೆ ನನ್ನ ನೋಡಿ

ಓ ಮೈಕ ಚಿಟ್ಕೆಲೆ ಚೇಂಜ್ ಆಗೋಯ್ತಾ
ವಾಟ್ಸ್ ರಾಂಗ್ ವಿತ್ ಹರ್

ಶಿ ಇಸ್ ಇನ್ ಲವ್, ಶಿ ಇಸ್ ಇನ್ ಲವ್…
ಲವ್, ಶಿ ಇಸ್ ಇನ್ ಲವ್…

ಮುದ್ದು ಮುದ್ದಾಗ್ ನಗ್ತಾಳೆ
ಮಾತಲ್ಲೇ ಗಿಲ್ತಾಳೆ
ಮೌನದಲ್ಲೇ ಲೈನ್ ಹೊಡೆಯುತ್ತಾ
ಮ್ಯಾಟರ್ ಮುಚ್ಚಿಡುತ್ತಾಳೆ

ಕರೀದೇನೇ ತಿರುಗ್ ನೋಡ್ತಳೆ
ಕರೆದಾಗ ಡವ್ ಮಾಡ್ತಾಳೆ
ಅರ್ಥ ಆದ್ರೆ ಆಗೋದಿಲ್ಲ
ಅವಳ ಕಣ್ಣ ಕ್ವಾಟ್ಲೆನೆ..ಕ್ವಾಟ್ಲೆನೆ..

ನಾಚುತ್ತ ನಿಂತಿರ್ತಾಳೆ
ನನ್ ಕಂಡ್ರೆ ಗುರ್ ಅಂತಾಳೆ
ನಿಂತಲ್ಲೇ ನೂರು ವೇಷ ಹಾಕಿ ಡ್ರಾಮಾ ಆಡ್ತಾಳೆ

ಸನ್ ಲೈಟ್ ಆಲ್ ಹೊಳೆಯುತ್ತಿರುವ
ತಾರೆ ಹಂಗೆ ಮೋಡದಲೇ ಮಾಯ ಆಗೋ
ಚಂದ್ರ ನಂಗೆ
ಓ ಮೈಕ ಕಣ್ಣ ಮುಚ್ಚೆ ಆಟ ಆಡ್ತಾಳೆ
ಇಸ್ ಕಾ ಕ್ಯಾ ಹೋಗಯಾ ಯಾ

ಶಿ ಇಸ್ ಇನ್ ಲವ್, ಶಿ ಇಸ್ ಇನ್ ಲವ್…
ಲವ್, ಶಿ ಇಸ್ ಇನ್ ಲವ್…

She is in Love Song Lyrics In English

Muddu muddag nagtale
Maatalle giltale
Mounadale line hodeyutta
Mater mucchidutale

Belakange holitale
Bali hodre sudutale
Navarangi nota beeri
Nale ba antale
Kannalle baa antale
Reppeyale hoganutale
Rules illada game aadi
Escape agtale

Yen guru yen aytu avlige
She is in love, she is in love..

Muddu muddag nagtale
Maatalle giltale
Mounadale line hodeyutta
Mater mucchidutale

Dressing style badalagide
Makeup dose hecchagide
Yen samachara keli
Ayyo simpley antale..
Redbabdre hontoytale
Green bandre ninthkantale
Yellanu gothidru concussion nallirtale
Ameya ange nadeyo evala rudi
Haavange nadeyuttale nanna noodi

O maika chitkele change agoyta
Whats wrong with her

She is in love, she is in love..
Love.. She is in love

Muddu muddag nagtale
Maatalle giltale
Mounadale line hodeyutta
Mater mucchidutale

Karidene torug nodtale
Karedaga dove madtale
Artha adre agodilla
Avala kanna kwatlene.. Kwatlene..

Nachutta ninthirtale
Nan kandre gur antale
Nintalle noor vesha haaki drama adtale

Sun light all holeyuttiruva
Taare hange modadale maaya aago
Chandra nange
O maika kanna mucche aata adtale
Is kaa kya hogaya yaa

She is in love, she is in love..
Love.. She is in love..

Leave a Comment

Contact Us

error: Content is protected !!