Savaligu Song Lyrics – Dhumm Movie

Savaligu Song Details

“Savaligu” is an energetic Kannada song from the movie Dhumm. The song is powerfully sung by Shankar Mahadevan, whose dynamic voice perfectly matches the hero-intro style of the track. The lyrics are written by V. Nagendra Prasad, while the music is composed by popular Kannada music director Gurukiran. Released under the Ashwini Audio label, the song is known for its high-energy beats, motivational tone, and mass appeal among Kannada movie fans.

SongSavaligu
SingerShankar Mahadevan
LyricsV.Nagendra Prasad
MovieDhumm
MusicGurukiran
LabelAshwini audio

Savaligu Song Spotify

Savaligu Song Lyrics In Kannada

ಸವಾಲಿಗೂ ಕಾವಲಿಗೂ ಸಯ್ಯಾರೆ ಸಯ್ಯ
ಹಾ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯ
ಹೇ ನನಗೆ ಯಾರು ಸಮಾನ, ನಂದೇ ಇನ್ನೂ ಜಮಾನ
ಧುಮ್ಮು ಇದ್ದರೆ ದಿವಾನಾ
ತಿಳಿದಿರು ಗೆಳೆಯ ಯಾ ಯಾ ಯಾ

ಸವಾಲಿಗೂ ಕಾವಲಿಗೂ ಸಯ್ಯಾರೆ ಸಯ್ಯ
ಹೇ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯ

ಎಲ್ಲರೂ ನೆಂಟರು ಗಂಟು
ಇದ್ದರೆ, ಇಲ್ಲದಿದ್ದರೆ ಯಾರೂ ಇಲ್ಲ

Supercinelyrics.com

ಓಯ್ ಎಲ್ಲರೂ ಪಂಟರು ಧುಮ್ಮು
ಇದ್ದರೆ, ಇಲ್ಲದಿದ್ದರೆ ಡೀಲೇ ಇಲ್ಲ

ಮುಖಾಬುಲ ಮಾಡೋರಿಲ್ಲ
ಬಲ ಬಲ ಗೆಲ್ಲೋರಿಲ್ಲ
ಅನ್ನೋರ್ ಸ್ಕೆಚ್ ನಂಬೋನು
ಲಾಂಗ್ ಮಚ್ಚು ಎತ್ತೋನು
ಗುಣ ಮೆಚ್ಚಿ ಬಂದೋನು
ನನಗಿದೆ ವಿಜಯ ಯಾ ಯಾ ಯಾ

ಸವಾಲಿಗೂ ಕಾವಲಿಗೂ ಸಯ್ಯಾರೆ ಸಯ್ಯ
ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯ

ಪ್ರೀತಿಗೆ ನೀತಿಗೆ ಆಳು
ಆಗುವೆ, ನನಗಂತು ನಾನೇ ಎಲ್ಲ

ಹೇ ಸತ್ಯಕ್ಕೆ ಧರ್ಮಕ್ಕೆ ಬೇಲಿ
ಆಗುವೆ, ಅನ್ಯಾಯ ಸಹಿಸೋದಿಲ್ಲ

ನಂದೇ ಸರಿ, ಮುಂದೆ ಗುರಿ
ದ್ವೇಷ ಮರಿ, ಸ್ನೇಹ ಸುರಿ
ಹೇ ತಗ್ಗಿ ಬಗ್ಗಿ ಬಾಳೋನು
ದೇಹಿ ಅಂದ್ರೆ ಬೀಳೋನು
ದ್ರೋಹ ಕಂಡ್ರೆ ಸುಡೋನು
ಸ ಗ ಮ ಪ ಗ ರೆ ಯಾ ಯಾ ಯಾ

ಸವಾಲಿಗೂ ಕಾವಲಿಗೂ ಸಯ್ಯಾರೆ ಸಯ್ಯ
ಹೇ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯ

ಓ ಓ ಓ ಓ ನನಗೆ ಯಾರು ಸಮಾನ
ನಂದೇ ಇನ್ನೂ ಜಮಾನ

ಧುಮ್ಮು ಇದ್ದರೆ ದಿವಾನಾ
ತಿಳಿದಿರು ಗೆಳೆಯ ಯಾ ಯಾ ಯಾ

Savaligu Song Lyrics In English

Savaligu Kavaligu Sayyare Sayya
Haa Nammorigu Namboorigu Snehithanayya
Hey Nange Yaaru Samana, Nande Innu Zamana
Dhummu Idre Diwana
Thilidiru Geleya Ya Ya Ya

Savaligu Kavaligu Sayyare Sayya
Hey Nammorigu Namboorigu Snehithanayya

Ellaru Nentaru Gantu
Iddare, Ildidre Yaaru Illa

Supercinelyrics.com

Oye Ellaru Pantaru Dhummu
Iddare, Ildidre Deal’e Illa

Mukhabula Madorilla
Bala Bala Gellorilla
Annor Sketchu Nambonu
Longu Machchu Ethonu
Guna Mechchi Bandonu
Nanagide Vijaya Ya Ya Ya

Savaligu Kavaligu Sayyare Sayya
Nammorigu Namboorigu Snehithanayya

Preethige Neethige Aalu
Aguve, Nanganthu Naane Ella

Hey Sathyake Dharmake Beli
Aguve, Anyaya Sahisodilla

Nande Sari, Mundhe Guri
Dwesha Mari, Sneha Suri
Hey Thaggi Baggi Balonu
Dehi Andre Bilonu
Droha Kandre Sudonu
Sa Ga Ma Pa Ga Re Ya Ya Ya

Savaligu Kavaligu Sayyare Sayya
Hey Nammorigu Namboorigu Snehithanayya

Oh Oh Oh Oh Nange Yaaru Samana
Nande Innu Zamana

Dhummu Idre Diwana
Thilidiru Geleya Ya Ya Ya

Leave a Comment

Contact Us

error: Content is protected !!