Sanchari Aada Hage Song Details:
Song | Sanchari Aada Hage |
Singer | Sunil Gujagonda, Prithwi Bhat |
Lyrics | Nagarjun Sharma |
Movie | Uttara |
Music | Siddhart Kamath |
Label | Daksh Entertainment |
Sanchari Aada Hage Song Lyrics In Kannada
ಸಾಗು ಇಲ್ಲದೇನೆ ಗುರಿಯೆ..
ಬಂದ ದಾರಿಯನ್ನು ಮರೆತು
ಪಯಣ ಒಂದು ಕಥೆಯೇ…
ಗಾಳಿಗೆ ಹೇಳಿ ನೋಡು ನಿನ್ನ ಎಲ್ಲ ಮಾತು
ಬದಲಾದ ಓ ಋತುವೆ
ನೀ ಹೇಳು ನನಗೆ ನಿನ್ನೆ ನಾ ಹೇಗೆ ಕೊಡುವೆ
ಏನನ್ನೋ ಹುಡುಕಿರುವೆ
ಉತ್ತರವ ನೀನು ಎಲ್ಲಿಂದ ತರುವೆ
ಸಂಚಾರಿ ಆದ ಹಾಗೆ ಹೃದಯ
ಈ ಕೂಗು ದಾಟಿ ಬಂತು… ನದಿಯ
ಸಂಚಾರಿ ಆದ ಹಾಗೆ ಹೃದಯ
ಈ ಕೂಗು ದಾಟಿ ಬಂತು… ನದಿಯ
ಸಂಜೆ ಉಡುಗಿ ಒಲವಾಯ್ತು ಧರೆಗೆ
ಅದರ ನಡುವೆ ನನ್ನುಸಿರು
ಯಾವ ಕಡೆಗೆ ಹಾಕೋದು ನಡಿಗೆ
ಹಲವು ದಿಕ್ಕು ಇದೆ ಎದುರು
ಶುರು ಎಲ್ಲೊ ಕೊನೆಯೂ ಎಲ್ಲೋ
ಗೊತ್ತಿರದ ಹಾಗೆ ನಾ ಹೀಗೆ ಸಾಗುತ್ತಿರುವೆ
ಏನನ್ನೋ ಹುಡುಕಿರುವೆ ನಾ
ಉತ್ತರವ ನೀ ಎಲ್ಲಿಂದ ತರುವೆ
ಸಂಚಾರಿ ಆದ ಹಾಗೆ ಹೃದಯ
ಈ ಕೂಗು ದಾಟಿ ಬಂತು… ನದಿಯ
ಸಂಚಾರಿ ಆದ ಹಾಗೆ ಹೃದಯ
ಈ ಕೂಗು ದಾಟಿ ಬಂತು… ನದಿಯ
Sanchari Aada Hage Song Lyrics In English:
Saagu illadene guriye..
Banda daariyannu maretu
Payana ondu katheye..
Galige heli nodu ninna yella mathu
Badalaada o ruthuve
Nee helu nange ninna naa hege koduve
Yenanno hudukiruve
Uttarava ninu yellinda taruve
Sanchari aada haage hrudaya
E kugu daati bantu.. Nadiya
Sanchari aada haage hrudaya
E kugu daati bantu.. Nadiya
sanje udugi olavaytu dharege
Adara naduve nannusiru
Yaava kadege hakodu nadige
Halavu dikku ede yeduru
Shuru yello koneyu yello
Gothirada haage naa hige saguttiruve
Yenanno hudukiruve naa
Uttarava nee yellinda taruve
Sanchari aada haage hrudaya
E kugu daati bantu.. Nadiya
Sanchari aada haage hrudaya
E kugu daati bantu.. Nadiya