Sajana Re Song Lyrics

Sajana Re Song Details:

SongSajana Re
SingerArfaz Ullal
LyricsHarsha Vardhan
MusicParam Nirvikar
LabelMRT Music

Sajana Re Song Spotify:

Sajana Re Song Lyrics In Kannada:

ಸಜನ ರೆ.. ಸಜನ ರೆ.. ಸಜನ ರೆ..
ಮಳೆಯ ರಾಗ ಕೇಳುವಾಗ
ನಿನ್ನ ತೋಳೇ ಬೇಕಾಗಿದೆ
ಚಳಿಯ ಭಾವ ಮೀರುವಾಗ
ಸ್ಪರ್ಶ ಸುಖವೇ ಬಿಸಿಯಾಗಿದೆ
ಮೊದಲ ಮಳೆಯೇ ಸಾಕ್ಷಿ ನಮಗೆ
ಸೇರು ಬೇಗ ನನ್ನೊಳಗೆ

ಓ ಮೈನಾ.. ಓ ಸಜನಾ..
ಪ್ರತಿ ಜನ್ಮಕ್ಕೂ ನೀನೆ ಮೈನಾ
ಓ ಮೈನಾ.. ಓ ಸಜನಾ..
ನನ್ನ ಬಿಸಿ ಉಸಿರ ತಣಿಸೊ ಮೈನಾ ಓ ಮೈನಾ..

ಸಲುಗೆ ನೀಡಿ ನಡೆದ ಹಾದಿ
ತುಟಿಯ ಅನಿಯ ಕೇಳಿದೆ
ಹನಿಯ ಜೇನ ಸವಿಯಲೆಂದು
ಸರಸದಲ್ಲೇ ಮುಳುಗಿದೆ…
ಹುಚ್ಚು ಆಸೆ ನಮ್ಮ ದೇಹಕೆ
ಲಂಚ ಕೇಳು ಅಂದಿದೆ
ಬಿಸಿಯ ಹನಿಗೆ ಉಸಿರು ಸೇರಿ
ಹುಟ್ಟ ಲೋಕ ಕಂಡಿದೆ

ಓ ಮೈನಾ.. ಓ ಸಜನಾ..
ಪ್ರತಿ ಜನ್ಮಕ್ಕೂ ನೀನೆ ಮೈನಾ
ಓ ಮೈನಾ.. ಓ ಸಜನಾ..
ನನ್ನ ಬಿಸಿ ಉಸಿರ ತಣಿಸೊ ಮೈನಾ

ಓ ಮೈನಾ.. ಓ ಸಜನಾ..
ಪ್ರತಿ ಜನ್ಮಕ್ಕೂ ನೀನೆ ಮೈನಾ
ಓ ಮೈನಾ.. ಓ ಸಜನಾ..
ನನ್ನ ಬಿಸಿ ಉಸಿರ ತಣಿಸೊ ಮೈನಾ ಓ ಮೈನಾ..

Sajana Re Song Lyrics In English:

Sajana re… Sajanare… Sajanare..
Maleya raaga keluvaga
Ninna tole bekagide
Chaliya bhava miruvaga
Sparsha sukhave bisiyagide
Modala maleye sakshi namage
Seru bega nannolage

O maina.. O sajana…
Prathi janmakku nine maina
O maina.. O sajana…
Nanna bisi usira taniso maina O maina..

Saluge nidi nadeda haadi
Tutiya aniya kelide
Haniya jena saviyalendu
Sarasadalle mulugide…
Hucchu aase namma dehake
Lancha kelu andide
Bisiya hanige usiru seri
Hutta loka kandide

O maina.. O sajana…
Prathi janmakku nine maina
O maina.. O sajana…
Nanna bisi usira taniso maina

O maina.. O sajana…
Prathi janmakku nine maina
O maina.. O sajana…
Nanna bisi usira taniso maina O maina..

Leave a Comment

Contact Us