RX Song Lyrics – Kannada Album Song

RX Song Details

RX” is a dynamic Kannada album song by Viraaj Kannadiga, who has also sung, written, and composed the track. Known for its modern style and energetic vibe, the song showcases Viraaj Kannadiga’s versatile talent. Released under his own label, “RX” stands out with its catchy beats and youthful appeal, making it popular among contemporary Kannada music listeners.

SongRX 
SingerViraaj Kannadiga
LyricsViraaj Kannadiga
TypeAlbum Song
MusicViraaj Kannadiga
LabelViraaj Kannadiga

RX Song Lyrics In Kannada

ನಿನ್ನೆ ಮೊನ್ನೆ ಬಂದಿದ್ದಲ್ಲ ಫೀಲ್ಡ್ ಗೆ
ತುಂಬಾನೇ ಹಳಬ ಈ ರೋಡ್ ಗೆ
ಸಿಕ್ಕಾಪಟ್ಟೆ ಫೇಮಸು ಸ್ಪೀಡ್ ಗೆ
ಹುಚ್ಚರಾಗುತ್ತಾರೆ ಎಲ್ಲರೂ ಸೌಂಡ್ ಗೆ
ಸಾಟಿ ಇಲ್ಲ ಯಾವನು ಸ್ಟೈಲ್ ಗೆ
ಬರ್ತಾ ಇದ್ರೆ ಹೋಗಬೇಕು ಸೈಡ್ ಗೆ
ಗಟ್ಟಿ ಐತಾ ನೋಡು ನಿನ್ನ ಗುಂಡಿಗೆ
ಎದ್ದು ನಿಂತು ಸಲಾಂ ಹೊಡಿ ಡೌನ್ ಗೆ
ಯಾರು ಯಾರು ಯಾರು ಯಾರು
ಯಾರದು..? ಯಾರದು..?

ಹೇ ಆರ್ ಎಕ್ಸ್…
ಹೇ ಆರ್ ಎಕ್ಸ್…
ಹೇ ಆರ್ ಎಕ್ಸ್…
ಹೇ ಆರ್ ಎಕ್ಸ್…

ಹೇ ರೋಡ್ ಮೇಲೆ ಕಿಂಗ್ ಇದು
ಸ್ಪೀಡಲ್ಲೆ ಇಂಗು
ನುಗ್ಗು ತಿದ್ರೆ ಗೇರಲ್ಲಿ ಬರೀ ಫ್ಲೈಯಿಂಗು
ಇದು ಚಿಡ್ಸ್ ಸ್ಪೀಡಲ್ಲಿ ನುಗ್ಗು ಅಂತ ರಾಕೆಟು
ಏಕೆ ಫಾರ್ಟಿ ಸೆವೆನ್ ಇರೋ ಬುಲ್ಲೆಟ್ಟು
ನೂರ್ ಗಾಡಿ ಬಂದ್ರು
ನೂರ್ ಗಾಡಿ ಹೋದ್ರು
ಈ ಓಜೀ ನ ಎದ್ರಾಕೊಂಡ್ ಎಲ್ಲರು ಸೋತ್ರು
ಅಕಾಡಕ್ಕೆ ಎಂತೆಂಥ ಗೂಳಿನೆ ಬಂದ್ರು
ಸೈಲೆಂಟಾಗ್ ಹೋಗೋದೇ ಎಲ್ಲಾನು ಮೀಟ್ರು
ಜೂಸ್ ಬೊ ಗನ್ ಇದು ಇಡುತೈತೆ ಗುನ್ನ
ಮಿಡಲ್ ಕ್ಲಾಸ್ ಬಾಯ್ಸ್ ಗಿದು ಕೆಜಿಎಫ್ ಚಿನ್ನ
ಎದ್ರಾಕ್ಕೊಂಡ್ ಬಂದ್ರೆ ಮುಕ್ಸುತ್ತೆ ಮಣ್ಣ
ನಮ್ ಸ್ಕಾರ ಹುಡುಕೊಂಡು
ನೀ ಸೈಡ್ ಗೆ ಹೋಗೋ ಅಣ್ಣ
ಸೌಂಡ್ ಅಲ್ಲಿ ಬರುವಂತಹ ಬೀಟ್
ಇದು ಮೋಟರ್ ಬೈಕ್ ಅಲ್ಲ ಪೀಸ್ ಪೀಸ್ ಪೀಸ್
ಇದು ಕಿಂಗ್ ಆನ್ ದಿ ಸ್ಟ್ರೀಟ್ ಸ್ಟ್ರೀಟ್ ಸ್ಟ್ರೀಟ್
ಒಕ್ಕೋದೇ ಇಲ್ಲ ಇದು ಕಿಲಾಡಿ

ನಿನ್ನೆ ಮೊನ್ನೆ ಬಂದಿದ್ದಲ್ಲ ಫೀಲ್ಡ್ ಗೆ
ತುಂಬಾನೇ ಹಳಬ ಈ ರೋಡ್ ಗೆ
ಸಿಕ್ಕಾಪಟ್ಟೆ ಫೇಮಸು ಸ್ಪೀಡ್ ಗೆ
ಹುಚ್ಚರಾಗುತ್ತಾರೆ ಎಲ್ಲರೂ ಸೌಂಡ್ ಗೆ
ಸಾಟಿ ಇಲ್ಲ ಯಾವನು ಸ್ಟೈಲ್ ಗೆ
ಬರ್ತಾ ಇದ್ರೆ ಹೋಗಬೇಕು ಸೈಡ್ ಗೆ
ಗಟ್ಟಿ ಐತಾ ನೋಡು ನಿನ್ನ ಗುಂಡಿಗೆ
ಎದ್ದು ನಿಂತು ಸಲಾಂ ಹೊಡಿ ಡೌನ್ ಗೆ

ಗತ್ತು ಗಮ್ಮತ್ತು ದೌಲತ್ತು ತಾಕತ್ತು
ಎಲ್ಲಾನು ನುಗ್ಗೋದು ಅದೇ ಇದರ ಸ್ವತ್ತು
ಕಾಲ್ ಕೆರ್ಕೊಂಡು ಬಂದೋರ ಗಂಚಲಿ
ಆಟಿಟ್ಯೂಡ್ ಎಲ್ಲದನ್ನು ಬಿಸಾಕುತ್ತೆ ಕಿತ್ತು
ಈ ಗಾಡಿದು ಒಂಥರ ರಾಯಲ್ ಶೋಕಿ
ಇದನ್ನ ಓಡಿಸುವುದಕ್ಕೆ ಬೇಕು ಒಳ್ಳೆ ಜೋಕಿ
ಎಲ್ಲರಿಗು ಹಿಡಿಯೋದಕ್ಕೆ ಆಗೋದಿಲ್ಲ
ನಡುಗೆದರೆ ಮೈಯೆಲ್ಲಾ ಆಗುತ್ತೆ ಹೀಟ್
ಫೀಲ್ಡ್ ಅಲ್ಲಿ ಯಾವತ್ತು ಇದ್ರುದ್ದೆ ಹವಾ
ಇದುಕಿರೋ ಅಂತ ಕ್ರೇಜು ಬೇರೆಲ್ಲೂ ಇಲ್ಲ ಶಿವ
ಮಾತಿಂದ ಆಡ್ಕೊಂಡು ಬಂದಿರೋ ಸುಲ್ತಾನ
ನಾವು ಬರ್ತಿದ್ರೆ ರೋಡಲ್ಎದೆ ಡವ ಡವ
ಖದರ್ ಜಿಗರ್ ಇರೋ ಪವರ್
ಸೋಲೊ ಇಲ್ಲ ನೆವರ್ ಎವರ್
ಇರೋ ಬರೊ ಗಾಡಿ ಗೆಲ್ಲ ಬ್ರದರ್
ಇದೆ ದ ಗಾಡ್ ಫಾದರ್

ನಿನ್ನೆ ಮೊನ್ನೆ ಬಂದಿದ್ದಲ್ಲ ಫೀಲ್ಡ್ ಗೆ
ತುಂಬಾನೇ ಹಳಬ ಈ ರೋಡ್ ಗೆ
ಸಿಕ್ಕಾಪಟ್ಟೆ ಫೇಮಸು ಸ್ಪೀಡ್ ಗೆ
ಹುಚ್ಚರಾಗುತ್ತಾರೆ ಎಲ್ಲರೂ ಸೌಂಡ್ ಗೆ
ಸಾಟಿ ಇಲ್ಲ ಯಾವನು ಸ್ಟೈಲ್ ಗೆ
ಬರ್ತಾ ಇದ್ರೆ ಹೋಗಬೇಕು ಸೈಡ್ ಗೆ
ಗಟ್ಟಿ ಐತಾ ನೋಡು ನಿನ್ನ ಗುಂಡಿಗೆ
ಎದ್ದು ನಿಂತು ಸಲಾಂ ಹೊಡಿ ಡೌನ್ ಗೆ

ಹೇ ಆರ್ ಎಕ್ಸ್…
ಹೇ ಆರ್ ಎಕ್ಸ್… ಆರ್ ಎಕ್ಸ್…
ಹೇ ಆರ್ ಎಕ್ಸ್…

RX Song Lyrics In English

Ninne monne bandiddalla field ge
Thumbane halaba e road ge
Sikkapatte famusu speed ge
Huccharaguttare yellaru sound ge
Saati illa yavanu style ge
Baarta edre hogabeku side ge
gatti itha noodu ninna gundige
yeddu ninthu salam hodi down ge
Yaaru yaaru yaaru yaaru
Yaaradu..? yaaradu..?

Hey RX ..hey rx
Hey RX ..hey rx

Hey road meele king edhu
Speedalle ingu
Nuggutidregeeralli baari flying
Edu chids speedalli nuggu anta rocketu
Yeke fourty seven ero bulletu
Noor gaadi bandru
E ogina yedrakond yellaru sothru
Akadakke yenthenta guline bandru
Silentag hogode yellanu mitru
Jus bo gun edu edutaite gunna
Midle class boys gidu kgf chinna
Yedrakond bandre muksutte manna
Namskara hudukondu
Nee side ge hogo anna
Sound alli baruvantaha beat
Edhu motar bike alla pice pice pice
Edhu king on the street street street
Okkode illa edhu kilaadi

Ninne monne bandiddallam field ge
Thumbane halaba e road ge
Sikkapatte famousu speed ge
Huccharagutare yellaru sound ge
Saati illa yaavanu style ge
Barta edre hogabeku side ge
Gatti itha nodu ninna gundige
Yeddu ninthu salam hodi down ge

Gattu gammattu dowlattu taakattu
Yellanu nuggodu ade edara swattu
Kaal kerkond bandora ganchali
Atitude yelladannu bisakutte kittu
E gaadidu ontara royal shoki
Edanna odisuvudakke beku olle jooki
Yellarigu hidiyodakke agodilla
Nadugedare maiyella agutte heat
Field alli yavatti edrude hava
Edukiro anta craz berellu illa shiva
Mathinda adkondu bandiro sultana
Naavu bartidre roadal yede dava dava
Khadar jigar ero power
Solo illa never ever
Ero baro gaadi gella brother
Ede the god father

Ninne monne bandiddallam field ge
Thumbane halaba e road ge
Sikkapatte famousu speed ge
Huccharagutare yellaru sound ge
Saati illa yaavanu style ge
Barta edre hogabeku side ge
Gatti itha nodu ninna gundige
Yeddu ninthu salam hodi down ge

Hey RX ..hey rx
Hey RX ..hey rx

Leave a Comment

Contact Us