Punyathma Song Lyrics – Kaatera Movie

Punyathma Song Details:

SongPunyathma
SingerVijay Prakash
LyricsNagarjun Sharma
MovieKaatera 
MusicV Harikrishna
LabelAnand Audio

Punyathma Song Spotify:

Punyathma Song Lyrics In Kannada:

ಊರೇ ಹೆತ್ತ ಮಗ…
ನಿಂದು ಎಂತ ತ್ಯಾಗ..
ನೀನು ನಮ್ಮ ಪಾಲಿಗೆ ಎಂದು ದೇವ್ರಯ್ಯ
ಕೊಡಲಿ ಏಟಾ ತಿಂದು ನೆರಳ ನೀಡೋ ಮರ
ನಿಂದು ಕಾಲ ಮುಗಿದರೂ ನಿಲ್ಲದು ಅಧ್ಯಾಯ
ಪುಣ್ಯಾತ್ಮ.. ಪುಣ್ಯಾತ್ಮ.. ನೀನಯ್ಯ ಪುಣ್ಯಾತ್ಮ

ಮಣ್ಣಲ್ಲಿ ನಿನ್ನದೇ ಶ್ರೇಷ್ಠ ಕಥೆ
ಶ್ರೀಮಂತ ನೀನಯ್ಯ

ನಿಂದು ತಾಯಿ ಗುಣ ಇರೋದಿಲ್ಲ ಋಣ
ನೀನು ನಮ್ಮ ಪಾಲಿಗೆ ಎಂದು ದೇವ್ರಯ್ಯ
ತಾನು ನೋವ ನುಂಗಿ ಜೀವ ನೀಡೊ ಮಗ
ನಿನ್ನ ಪಡ್ಕೊಂಡಿದ್ದೆ ಪುಣ್ಯ ಕಣಯ್ಯ..

ಅನ್ನ ಕೊಡೋ ಭೂಮಿನು ಹೊಗಳುತಿದೆ ನಿನ್ನನ್ನು
ಊರನ್ನೇ ಬೆಳಗೊ ವಜ್ರ ನೀನು
ಬಾಗುವುದು ಬರ ಸಿಡಿಲು ಎದುರುಗಡೆ ನೀನಿರಲು
ದೈರ್ಯದ ಮುಗಿಲು ನೀನೇ ಕೇಳು
ಅಲೆಗೆ ಎದೆಯ ಕೊಟ್ಟು ನಿಲ್ತಾನೇ
ಇವನ ಹೆಸರ ಗುರುತಿಡುವನು ಆ ಶಿವನೇ

ಪುಣ್ಯಾತ್ಮ.. ಪುಣ್ಯಾತ್ಮ.. ನೀನಯ್ಯ ಪುಣ್ಯಾತ್ಮ

ಹತ್ತೂರು ಹೇಳೋ ನಿನ್ ಚರಿತೆ
ನಾ ಹಾಡೊ ಹಾಡಯ್ಯ

Punyathma Song Lyrics In English:

Ure hetta maga…
Nindu yenta tyaga…
Ninu namma palige yendu devrayya
Kodali yeta tindu nerala nido mara
Nindu kaala mugidaru nilladu adyaya
Punyathma… Punyathma.. Ninayya punyathma

Mannalli ninnade shresta kathe
Shrimanta ninayya

Nindu taayi guna erodilla rhuna
Ninu namma palige yendu devrayya
Taanu nova nungi jeeva nido maga
Ninna padkondidde punya kanayya..

Anna kodo bhominu hogalutide ninnannu
Uranne belago vajra ninu
Baguvudu bara sidilu yedurugade niniralu
Dairyada mugilu nine kelu
Alege yedeya kottu niltane
Evana hesara gurutiduvanu a shivane

Punyathma… Punyathma.. Ninayya punyathma

Hatturu helo nin charite
Naa haado hadayya

Advertisement
Advertisement Advertisement

Leave a Comment

Contact Us