Peace Song Lyrics

Peace Song Details:

SongPeace
SingerRahul Dit-O
LyricsRahul Dit-O
MusicHippy Jack
LabelRahul Dit-O

Peace Song Spotify:

Peace Song Lyrics In Kannada

ಲೈಫಲ್ಲಿ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನನ್ ಪಾಡಿಗ್ ನಾನಿದ್ದೀನಿ
ನನ್ನ ಯಾರು ಮಾತಾಡಿಸ್ ಬೇಡಿ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನೋಡಕ್ ನಗ್ ನಗ್ತಾ ಓಡಾಡ್ತೀನಿ
ಆದ್ರೆ ಮನ್ಸಲ್ ಬೇರೆ ಸೀನ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್

ಸಾವಿರ ಯೋಚನೆಗಳು ತಲೆಲ್ ಕೂತ್ಕೊಂಡ್
ಬ್ರೈನ್ ಆಗಿದೆ ಫ್ರೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ಏನಿಲ್ಲ ಅಂದ್ರು ಪರವಾಗಿಲ್ಲ
ನೆಮ್ಮದಿ ಆಗಿರ್ ಬೇಕ್ ಅಟ್ ಲಿಸ್ಟ್
ನನ್ ಕಷ್ಟ ಕೇಳೋರ್ ಯಾರ್ ಇಲ್ಲ
ನನ್ ಇಷ್ಟ ಕೇಳೋರ್ ಯಾರಿಲ್ಲ
ಇರ್ತಿನ್ ನಾನು ಒಬ್ನೇ
ನಂಗೆ ಯಾರೂನೂ ಬೇಕಾಗಿಲ್ಲ
ಬಂದಿದ್ದಗ್ ಯಾರು ಇರ್ಲಿಲ್ಲ
ಇದ್ದಾಗ್ಯಾರು ಬರ್ಲಿಲ್ಲ
ಹಿಂದೆ ಎಲ್ರೂ ಬೈಕೊಳ್ಳೋರೆ ಇರ್ಲಿ ಪರವಾಗಿಲ್ಲ
ನಾನ್ ಚೆನ್ನಾಗಿದ್ದೆ ಲೈಫಲ್ಲಿ
ಅದ್ ಯಾರ್ ಕಣ್ ಬಿತ್ತೋ ಗೊತ್ತಿಲ್ಲ
ಒಳ್ಳೆದಾಗ್ತಿತ್ತು ಒಳ್ಳೆ ಬೈಬಲಿ
ಆ ಟೈಮೆ ವಾಪಸ್ ಬರ್ತಿಲ್ಲ
ನಾನ್ ನಿಯತ್ತಾಗೆ ಇದ್ದೆ
ಆದ್ರೆ ಯಾರು ನನ್ನ ನಂಬಿಲ್ಲ
ಕೆಟ್ಟೋರಿಗೂ ಒಳ್ಳೆದ್ ಬಾಯ್ ಸ್ತೀನಿ
ನಂಗ್ಯಾಕ್ ಒಳ್ಳೆದ್ ಆಗ್ತಿಲ್ಲ

ನಂಗೆ ಬೇಕಾಗಿದೆ ಪೀಸ್
ನನ್ ಪಾಡಿಗ್ ನಾನಿದ್ದೀನಿ
ನನ್ನ ಯಾರು ಮಾತಾಡಿಸ್ ಬೇಡಿ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನೋಡಕ್ ನಗ್ ನಗ್ತಾ ಓಡಾಡ್ತೀನಿ
ಆದ್ರೆ ಮನ್ಸಲ್ ಬೇರೆ ಸೀನ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್

ಸಾವಿರ ಯೋಚನೆಗಳು ತಲೆಲ್ ಕೂತ್ಕೊಂಡ್
ಬ್ರೈನ್ ಆಗಿದೆ ಫ್ರೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ಏನಿಲ್ಲ ಅಂದ್ರು ಪರವಾಗಿಲ್ಲ
ನೆಮ್ಮದಿ ಆಗಿರ್ ಬೇಕ್ ಅಟ್ ಲಿಸ್ಟ್

ನನ್ ಕುತ್ತಿಗೆ ಬಿಗ್ದಂಗ್ ಆಗ್ತಿದೆ
ವಡ್ಡೋದಂಗ್ ಆಗ್ತಿದೆ
ಒದ್ದಾಡ್ತಿದ್ದೀನ್ ಉಸಿರಾಡೋಕೆ
ನಂಗ್ ಬ್ರೇಥಿಂಗ್ ಸ್ಪೇಸ್ ಬೇಕಾಗಿದೆ
ಖುಷಿಖುಷಿಯಾಗೆ ನಾನಿರ್ ತ್ತಿದ್ದೆ
ಇಲ್ ಸುಮ್ ಸುಮ್ನೆ ಸೈಕ್ ಆಗ್ತಿದೆ
ನನ್ ಕಂಟ್ರೋಲ್ ಅಲ್ ನಾನಿಲ್ಲ
ನಂಗೆ ಗೊತ್ತಿಲ್ಲ ಏನಾಗ್ ತ್ತಿದೆ
ಯಾರ್ ಇರ್ಲಿ ಇಲ್ದೆ ಹೋಗ್ಲಿ
ನನ್ನಷ್ಟುಕ್ಕ್ ನಾನಿರ್ತೀನಿ
ಯಾರ್ ಬರ್ಲಿ ಬರ್ದೆ ಹೋಗ್ಲಿ
ನನ್ ಕಷ್ಟಕ್ ನಾನ್ ನಿಲ್ತೀನಿ
ನನ್ ನೋವಲ್ ನಾನಿದ್ದೀನಿ
ನನ್ ಜೋನಲ್ ನಾನಿರ್ತೀನಿ
ಯಾರ್ ಸಾಂತ್ವಾನ ನಂಗ್ ಬೇಕಾಗಿಲ್ಲ
ನಾನೇ ಸರಿ ಹೋಗ್ತೀನಿ
ನನ್ನಾನೆ ಹುಡುಕ್ತ ಎಲ್ಲೋ ಕಳೆದೋಗಿದ್ದೀನಿ ನಂದೇ ಟ್ರಿಪ್ ಅಲಿ
ಸುಳ್ಳು ಯಾವ್ ದು ಸತ್ಯ ಯಾವುದು ಅಂತ ಗೊತ್ತಾಯ್ತು ನಂಗೀಗಲೇ
ಎಕ್ಸ್ ಪೆಕ್ಟೆಷನ್ ಜಾಸ್ತಿ ಇಟ್ಕೊಂಡ್ರೆ ಅಂತ್ಯ ಆಗೋದ್ ನೋವಲೆ
ನಾವೆಷ್ಟೇ ಹೊಡೆದಾಡುದ್ರುನು ಕೊನೆಗೆ
ನೆಮ್ಮದಿ ಸಿಗೋದ್ ಸಾವಲೇ

ನಂಗೆ ಬೇಕಾಗಿದೆ ಪೀಸ್
ನನ್ ಪಾಡಿಗ್ ನಾನಿದ್ದೀನಿ
ನನ್ನ ಯಾರು ಮಾತಾಡಿಸ್ ಬೇಡಿ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನೋಡಕ್ ನಗ್ ನಗ್ತಾ ಓಡಾಡ್ತೀನಿ
ಆದ್ರೆ ಮನ್ಸಲ್ ಬೇರೆ ಸೀನ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್

ಸಾವಿರ ಯೋಚನೆಗಳು ತಲೆಲ್ ಕೂತ್ಕೊಂಡ್
ಬ್ರೈನ್ ಆಗಿದೆ ಫ್ರೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ಏನಿಲ್ಲ ಅಂದ್ರು ಪರವಾಗಿಲ್ಲ
ನೆಮ್ಮದಿ ಆಗಿರ್ ಬೇಕ್ ಅಟ್ ಲಿಸ್ಟ್

ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್
ನಂಗೆ ಬೇಕಾಗಿದೆ ಪೀಸ್

Peace Song Lyrics In English:

Lifalli bekagide Peace
Nange bekagide Peace
Nan padig naniddini
Nanna yaru matadisbedi peace
Nange bekagide Peace
Nange bekagide Peace
Nodak nag nagta odadtini
Adre mansal bere sence
Nange bekagide Peace
Nange bekagide Peace

Savira yochanegalu talel kutgkondu
Brain agide frez
Nange bekagide Peace
Nange bekagide Peace
Yenilla Andru paravagilla
Nemmadi aagir bek at list
Nan kasta kelor yaar illa
Nan esta kelor yarilla
Ertin nanu obne
Nange yarunu bekagilla
Bandiddag yaru erlilla
Eddagyaru barlilla
Hinde yelrubaikollore erli paravagilla
Naan chqnnagidde life alli
Ad yaar kan bitto gothilla
Olledagittu olle baibali
A time a vaps barlilla
Naan niyattage edde
Adre yaaru nanna nambilla
Kettorigu olled baystini
Nangyak olled agtilla

Nang bekagide peace
Nan padig naniddini
Nanna yaru matadisbedi Peace
Nange bekagide Peace
Nange bekagide Peace
Nodak nag nagta odadtini
Adre mansal bere seance
Nange bekagide Peace
Nange bekagide Peace

Savira yochanegalu talel kutgkondu
Brain agide frez
Nange bekagide Peace
Nange bekagide Peace
Yenilla Andru paravagilla
Nemmadi aagir bek at list

Nan kutge bigdang agtide
Vadhodang agtide
Oddadtiddin usiradoke
Nang breathing space bekagide
Kushi kushiyage nanirthidde
Ill sum sumne sayc agtide
Nan control all nanilla
Nange gothilla yenagtide
Yaar erli ilde hogli
Nannastuk nanirtini
Yaar barli barde hogli
Nan kastak naan niltini
Nan noval naniddini
Nan jonal nanirtini
Yaar santwana nang bekagilla
Naane sari hogtini
Nannane hudukta yello kaledogiddini nande trip ali
Sullu yaavdu satya yavdu anta gottaytu nangigale
Expectation jaasti etkondre antya agod novale
Naveste hodedadudrunu konege
Nemmadi sigod savale

Nange bekagide Peace
Nan padig naniddini
Nanna yaru matadisbedi peace
Nange bekagide Peace
Nange bekagide Peace
Nodak nag nagta odadtini
Adre mansal bere sence
Nange bekagide Peace
Nange bekagide Peace

Savira yochanegalu talel kutgkondu
Brain agide frez
Nange bekagide Peace
Nange bekagide Peace
Yenilla Andru paravagilla
Nemmadi aagir bek at list

Nange bekagide Peace
Nange bekagide Peace
Nange bekagide Peace
Nange bekagide Peace
Nange bekagide Peace
Nange bekagide Peace

Advertisement
Advertisement Advertisement

Leave a Comment

Contact Us