Jeeva kottavalu lyrics ( ಕನ್ನಡ ) – Pogaru

Jeeva kottavalu song details Song : Jeeva kottavalu Singer : Aniruddha sastry Lyrics : Aniruddha sastry Movie : Pogaru Music : Gummineni Vijay Label : Anand audio Jeeva kottavalu lyrics in Kannada ಜೀವ ಕೊಟ್ಟವಳು ಲಿರಿಕ್ಸ್ ಜೀವ ಕೊಟ್ಟವಳು ತುತ್ತು ಇಟ್ಟವಳುಭೂಮಿ ಮೇಲೆ ಒಬ್ಬಳೆ ಪ್ರಾಣ ಒತ್ತೆ ಇಟ್ಟುಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೆ ಕಾಣುವ ದೈವವೆ ಕಂಬನಿ ಇಟ್ಟರೆಬದುಕಿಗೆ ಅರ್ಥ ಎಲ್ಲಿದೆ ಕರುಣೆ … Read more

Naughty girl lyrics ( ಕನ್ನಡ ) – Chakravarthy

Naughty girl song details Song : Naughty girl Singer : Reeta , Chorus Lyrics : Dr V Nagendra prasad Movie : Chakravarthy Music : Arjun janya Label : Anand audio Naughty girl lyrics in Kannada ನಾಟಿ ಗರ್ಲ್ ಲಿರಿಕ್ಸ್ ನಮ್ದು ನಿಮ್ದು ,ನಿಮ್ದು ನಮ್ದು, ತುಂಬಾ ಹಳೆದುಹಿಂಗೆ ಇರಲಿ ವಿಶ್ವಾಸ ತುಂಬಾ ಒಳ್ಳೆದುನಮ್ದು ನಿಮ್ದು, ನಿಮ್ದು ನಮ್ದು, ತುಂಬಾ ಹಳೆದುಹಿಂಗೆ ಇರಲಿ ವಿಶ್ವಾಸ … Read more

Kaayuthine konevaregu lyrics ( ಕನ್ನಡ‌ ) – B M W

Kaayuthine konevaregu song details Song : Kaayuthine konevaregu Singer : Shreya goshal Lyrics : Gandharva Raya Rawuth Movie : B M W Music : Sriram Gandharva Label : Anand audio Kaayuthine konevaregu lyrics in Kannada ಕಾಯುತೀನಿ ಕೊನೆವರೆಗೂ ಲಿರಿಕ್ಸ್ ಕಾಯುತೀನಿ ಕೊನೆವರೆಗೂ.. ಹಾಹಾ ಹಾಹಾ ಹಾ I’m not for sure, but I believe you are out there waiting … Read more

Cake lyrics ( ಕನ್ನಡ ‌) – All ok

Cake song details Song : Cake Singer : All ok Lyrics : All ok Music : All ok Cake lyrics in Kannada ಕನಸ ಬಿಟ್ಟು ಬಂದೆನಿನ್ನ ಕಾಣೋದಕ್ಕೆ..ಮನಸ ಕೊಟ್ಟು ನಿಂತೆನಿನ್ನ ಸೇರೋದಕ್ಕೆ.. ಜಗವೆಲ್ಲ ಮೂಕಾಗಿದೆನಿನ್ ಧನಿ ಕೇಳದೆ..ಬಳಲುತ್ತಾ ಮಂಕಾಗಿದೆ..ಈ ಕೋಪ ನಿನಗಲ್ಲವೇ ಕನಸ ಬಿಟ್ಟು ಬಂದೆನಿನ್ನ ಕಾಣೋದಕ್ಕೆ..ಮನಸ ಕೊಟ್ಟು ನಿಂತೆನಿನ್ನ ಸೇರೋದಕ್ಕೆ.. ಮೋಡದಿ ಕರಗೋ ಮಳೆ ಹನಿಗಳುಭುವಿಯ ಸೇರದೆ ಇರುವುದೇ?ಕಪ್ಪಿರುವೆ ಜಾತಿಯ ಮನವಿದುನಿನ್ನಂತ ಸಕ್ಕರೆಯ ತಿನ್ನದೇ ಬಿಡುವುದೇ?ಪ್ರೀತಿಯ ಪರಿಕಲ್ಪನೆನಿನ್ನ … Read more

Yello jinugiruva neeru lyrics ( ಕನ್ನಡ ‌) – Just math mathalli

Yello jinugiruva neeru song details Song : Yello jinugiruva neeru Singer : Shreya goshal Movie : Just math mathalli Lyrics : Sudhir Attavar , Raghavendra kamath Music : Raghu Dixit Label : Anand audio Yello jinugiruva neeru lyrics in Kannada ಎಲ್ಲೋ ಜಿನುಗಿರುವ ನೀರುಎಲ್ಲೋ ಝರಿಯಾಗಿ ಹರಿದುಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು ಎಲ್ಲೋ ರವಿ ಬರುವ ಸಮಯಎಲ್ಲೋ ಹೂ ಅರಳೋ … Read more

Nee jothegiddare lyrics ( ಕನ್ನಡ ) – Prithvi Acharya

Nee jothegiddare song details Song : Nee jothegiddare Singer : Prithvi Acharya Lyrics : Karthik kurkure , Manoj Abhimanyu Label : Kurkure creations Nee jothegiddare lyrics in Kannada ಕಣ್ಣಲ್ಲೇ ಹನಿಯಾಗಿಮನಸಲ್ಲೇ ಮುತ್ತಾಗಿನಿನ್ನಾ ನೆನಪು ನನ್ನಾ ಕಾಡಿದೆ.. ನೀನಿರದ ಜೀವನವ ನಾ ಹೇಗೆ ಊಹಿಸಲಿಮತ್ತೇ ನೀನೇ ಬೇಕು ಅನಿಸಿದೆ.. ನೀನಿಲ್ಲದೇ ನಾ..ಹೇಗಿರಲಿ… ನೀ ಜೊತೆಗಿದ್ದರೆ…ನೀ ಜೊತೆಗಿದ್ದರೆ… ಬೇಕು ಬೇಕು ..ಬೇಕಿನಿಸುವ ಹಾಗೆ.. ನನಗೆ ನೀನಾದೆನೀನಿರದ ಪ್ರತಿ ಘಳಿಗೆ … Read more

Gurur brahma lyrics ( ಕನ್ನಡ ) – Drona

Gurur brahma song details Song : Gurur Brahma Singer : Dr Narayan , Priya maali Music : Ramkrish Lyrics : Arasu Anthare Movie : Drona Label : Anand audio Gurur brahma lyrics in Kannada ಗುರು ಬ್ರಹ್ಮ ಲಿರಿಕ್ಸ್ ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗರುವೇ ನಮಃ ಉರಿ ಉರಿ ಉರಿ ಉರಿಯೋ ಬೆಂಕಿ … Read more

Mirri mirriyaa lyrics ( ಕನ್ನಡ ‌) – Drona

Mirri mirriyaa song details Song : Mirri Mirriyaa Singer : Chethan Naik , Priya maali Music : Ramkrish Lyrics : Phaneesh Raj Movie : Drona Label : Anand audio Mirri mirriyaa lyrics in Kannada ಮಿರಿ ಮಿರಿಯ ಲಿರಿಕ್ಸ್ ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓಮುಸಿ ಮುಸಿದು ನಕ್ಕಳು ಮಿಣುಕಿ ಓ ಓ ಓಮುಳುಗೋದೆ ಅವಳ ಪ್ರೀತಿ ಅಲ್ಲಿಆ ಆ ಆ ಈ … Read more

Neenu Mechokaage lyrics ( ಕನ್ನಡ ‌) – Drona

Neenu mechokaage song details Song : Neenu Mechokaage Singer : Priya Maali Music : Ramkrish Lyrics : Phaneesh Raja Movie : Drona Label : Anand audio Neenu mechokaage lyrics in Kannada ನೀನು ಮೆಚ್ಚೋಕಾಗೆ ಲಿರಿಕ್ಸ್ ನೀನು ಮೆಚ್ಚೊಕಾಗೆ ನನ್ನ ರೂಪ ಅಂದ ಕೇಳಿಕೊಂಡೆಕನಸಲ್ಲೇ ಕಾಣೋದು ಹೋಯ್ಕಾಣುಸ್ಕೊಂಡು ಕಾಡುತೀಯ ಸುಮ್ಮನೆ ಹದಿ ಹರೆಯದ ಮೈಯ ನೆರೆದ ಮನಸಿನಒಳಗೆ ಒಳಗೆ ಕಾಳೊಂದ ಚಿಗುರಿಸಿಅರಳಿಸುತ ನನ್ನನ್ ನಾನೆ ಮರೆಯುವಸ … Read more

Hudugaru tumba ollevru lyrics ( ಕನ್ನಡ ) – Chaithra kotoor

Hudugaru tumba ollevru song details Song : Hudugaru tumba ollevru Singer : Chaithra kotoor , Shwetha prabhu Music : Chaithra kotoor Lyrics : Chaithra kotoor Label : Anand audio Hudugaru tumba ollevru lyrics in Kannada ಹುಡುಗರು ತುಂಬಾ ಒಳ್ಳೇವ್ರು ಲಿರಿಕ್ಸ್ ಹುಡುಗರು ತುಂಬಾ ಒಳ್ಳೇವ್ರುಟೈಮ್ ಬೇಕು ಒಂಚೂರು ಇಷ್ಟ ಆದ್ರೆ ಬಿಡದೋರುಕಷ್ಟ ಆದ್ರೆ ಕರಗೋರುಮಾತಿನ ಮೇಲೆ ನಿಲ್ಲೋರುನಿಯತ್ತಿಂದ ದುಡಿಯೋರುಲವ್ ಆದಾಗ ಕುಣಿಯೋರುಬ್ರೇಕ್ ಅಪ್ … Read more

Contact Us