Nenapina hudugiye lyrics ( ಕನ್ನಡ ) – Hero

Nenapina hudugiye song details Song : Nenapina hudugiye Singer : Vijay Prakash Music : B Ajaneesh loknath Lyrics : Yogaraj bhat Movie : Hero Nenapina hudugiye lyrics in Kannada ನೆನಪಿನ ಹುಡುಗಿಯೇಕೊನೆಯಲಿ ನುಡಿಯುವೆಕೇಳಿಬಿಡು ಸರಿಯಾಗಿ.. ಕನಸಿನ ಕೆಲಸವುಮುಗಿದರು ಅನುವೆನುನಾ ನಿನ್ನ ಅನುರಾಗಿ.. ಈ ಮುಗಿಯದ ಕಥೆಯಲ್ಲಿಮೊದಲ ಸಾಲು ನನದೆಕೊನೆ ಸಾಲು ಕೂಡ ನನದೆನಿಂದೇನಿದೆ? ವಿದಾಯವೇ ಉಲ್ಲಾಸವುವಿಷಾದವೆಂಬುದೀಗ ಸಂತೋಷವುಎಷ್ಟಂದರೂನು ನಿನ್ನ ನಲ್ಲ ನಾನುಏಕಾಂತ ಗೀತೆಯಸಾಥಿ ನೀನು.. ಹಳೆ … Read more

Mummy please mummy lyrics ( ಕನ್ನಡ ) – Trivikrama

Mummy please mummy song details Song : Mummy please mummy Singer : Vijay Prakash Music : Arjun janya Lyrics : Dr V Nagendra prasad Movie : Trivikrama Mummy please mummy lyrics in Kannada ಅರೆಂಜ್ ಮ್ಯಾರೇಜ್ ಅಂದ್ರೆಆನ್ ಲೈನ್ ಅಲ್ಲಿ ಶಾಪಿಂಗ್ ಮಾಡ್ದನ್ಗೆ ಇರುತ್ತೆ ಹಾಹಾನಾವು ಕೇಳೋದೇ ಒಂದುನಮ್ಮ ಗೆ ಸಿಗೋದೇ ಇನ್ನೊಂದು ಒಹ್ ಒಹ್ಆದ್ರೆ ಲವ್ ಮ್ಯಾರೇಜ್ ಅಂದ್ರೆನಾವೇ ಮಾರ್ಕೆಟಿಗೇ ಹೋಗಿಹುಳ ಪಳ … Read more

Aaraam lyrics ( ಕನ್ನಡ ) – Brodha V

Aaraam song details Song : Aaraam Singer : Brodha V Lyrics : Brodha V Music : Brodha V Aaraam lyrics in Kannada ನಿಮ್ಮ ಯೋಗಕ್ಷೇಮವನ್ನು ವಿಚಾರಿಸಲು ಬರುತ್ತಿದ್ದಾರೆ ಬ್ರೋಧಾ-ವಿ ಅಲ್ಲೇನೂ ಆರಾಮ?ನಾವಿಲ್ಲಿ ಆರಾಮುನಾವೆಲ್ಲಾ ಇರೋದೇ ಹಿಂಗೇನಾವೆಲ್ಲಾ ಆರಾಮು ಆರಾಮು ಅಲ್ಲೇನೂ ಆರಾಮ?ನಾವಿಲ್ಲಿ ಆರಾಮುಮಾತು ಕಥೆ ಸಾಕುನಾವೆಲ್ಲಾ ಇರೋದೇ ಹಿಂಗೇಕರಾಬು ಆರಾಮು ಆರಾಮು ಹುಡ್ಗೀರ್ ಗಿಂತ ನಂಗೆ ನಿದ್ದೆ ನೇ ಪ್ರಾಣ (ಪ್ರಾಣ)ಕೇಳ್ತಾರೆ “ಕಹಾ ಹೇ ಗಾನ?”ಬಿರಿಯಾನಿ ತಿಂದೆ ಬಟ್ … Read more

Kannu hodiyaka lyrics ( ಕನ್ನಡ ) – Roberrt

Kannu hodiyake song details Song : Kannu hodiyaka Singer : Shreya ghoshal Music : Arjun janya Lyrics : Yogaraj bhat Movie : Roberrt Label : Anand audio Kannu hodiyaka lyrics in Kannada ಕಣ್ಣು ಹೊಡಿಯಾಕಮೊನ್ನೆ ಕಲತೀನಿನೀನಾ ಹೇಳಲೇ ಮಗನ ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ಬೆಲ್ಲ ಕಡಿಯಾಕನಿನ್ನೆ ಕಲತ್ಯಾನಿಗಲ್ಲ ಚಾಚಲೇ ಮಗನ ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? ಬಾಳ … Read more

Bande bathale lyrics ( ಕನ್ನಡ ) – Pogaru

Bande bathale song details Song : Bande bathale Singer : Vijay Prakash Music : Chandan Shetty Lyrics : Chethan Kumar Movie : Pogaru Label : Anand audio Bande bathale lyrics in Kannada ಬೆಡ್ರೂಮ್ ಇಲ್ಲೂ ಗದ್ದೆ ಬೈಲುಗುಡ್ಡದ್ ಕಲ್ಲು ಗುದ್ಲಿ ನೆಗ್ಲುಎಲ್ರು ಮೇಲು ಆಣೆ ಮಾಡಿಹೇಳ್ತೀನಿ ಕೇಳ್ರಿ ಅವಳು ಟೀಚರ್ ನಾನು ಟಾರ್ಚರ್ಅವಳು ಬೂನ್ದಿ ನಾನು ಸಿಂದಿಒಪ್ಪೋಸಿಟ್ಟು ಕ್ಯಾರೆಕ್ಟರೇಸೂಪರ್ ಜೋಡಿ ಜಂತಿ ಆಗೋ ಹೊತ್ತಲಿಒಂಟಿ … Read more

Saavaasa lyrics ( ಕನ್ನಡ ) – Rahul dito

Saavaasa song details Song : Saavaasa Singer : Rahul DitO Lyricist : Rahul DitO Music : Judah Sandhy Label : Brand Studios Saavaasa lyrics in Kannada ಸಾವಾಸ ಲಿರಿಕ್ಸ್ ಲವ್ ಒಂತರ ಜಾಲಿ ರೈಡ್ ಪ್ರವಾಸಅಂಡರ್ ಸ್ಟ್ಯಾಂಡಿಂಗ್ ಇದ್ರೆ ಅಷ್ಟೇನೆ ಉಲ್ಲಾಸಫ್ಲಿಪ್ ಆದ್ರೆ ತಗೋ ನಕ್ಕನ್ ವನವಾಸ ಬೇಡ ಹೊಗೆಲೆ ನಂಗೆ ನಿನ್ ಸಾವಾಸ! (X3) ಈ ಹುಡುಗಿರ ಸಾವಾಸ ಒಂದೊಂದಲ್ಲಇವರಿಗಿಂತ ದೊಡ್ಡ ತಲೆ ನೋವು ಇನ್ನೊಂದ್ … Read more

Baalina bandi lyrics ( ಕನ್ನಡ ) – Arfaz ullal

Baalina bandi song details Song : Baalina bandi Singer : Arfaz ullal Lyrics : Chikkesh Label : Classic media Baalina bandi lyrics in Kannada ಬಾಳಿನ ಬಂಡಿ ಲಿರಿಕ್ಸ್ ಬಾಳಿನ ಬಂಡಿಯನ್ನು ಎಳೆದುಕೊಂಡು ಮುಂದೆ ಹೋಗುಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡುಗೆಲ್ಲೋದೆ ಮೂಲವಲ್ಲಾಅಂದುಕೊಂಡು ಓಡಾಡುತ್ತ ಸೋಲಿಗೆ ಸೋಲಬೇಡ ಓಡು ಬಾಳಿನ ಬಂಡಿಯನ್ನು ಎಳೆದುಕೊಂಡು ಮುಂದೆ ಹೋಗುಬಾಡಿದ ಹೂವಿಗಿಲ್ಲಿ ಬಾಯಾರಿದೆ ನೋಡುಗೆಲ್ಲೋದೆ ಮೂಲವಲ್ಲಾಅಂದುಕೊಂಡು ಓಡಾಡುತ್ತ ಸೋಲಿಗೆ ಸೋಲಬೇಡ ಓಡು ಧೋನೆ ಧುಮ್ಕುವ … Read more

Neene guru lyrics ( ಕನ್ನಡ ) – Mangalavara rajaadina

Neene guru song details Song : Neene Guru Movie : Mangalavara Rajaadina Singer : Puneeth Rajkumar Lyrics : Ghouse Peer Music : Ritvik Muralidhar Music Label : Lahari Music Neene guru lyrics in Kannada ನೀನೆ ಗುರು ಲಿರಿಕ್ಸ್ ನೀನೆ ಗುರು ನೀನೆ ಗುರಿನೀನೆ ಗುರುತು ಏನಿಲ್ಲಾ ನಿನ್ನ ಹೊರತು ನೀನೆ ಬಲ ನೀನೆ ಛಲ ನೀನೆ ಸಕಲಉಸಿರಲ್ಲಿ ಇರುವೆ ಬೆರೆತು ಮುಕ್ಕೋಟಿ ದೇವರು … Read more

Namma bengaluru lyrics ( ಕನ್ನಡ ) – Yellow board

Namma bengaluru song details Song : Namma bengaluru Singer : Raghu Dixit Lyrics : Chethan Kumar Movie : Yellow board Music : Adhvik Label : Anand audio Namma bengaluru lyrics in Kannada ಒಹ್ ಒಹ್ ಒಹ್.. (X4) ಭೂಮಿನೆ ಸ್ವರ್ಗದ ಹಾಗೆಎಲ್ಲರ ಸೇಳದಿದೆ ಹೀಗೆಬದುಕನ್ನ ನೀಡುತ ನಮಗೆದಿನವು ಖುಷಿಯ ಹಂಚುತಿದೆ ಬಲು ಚಂದ ನಮ್ಮ ಊರುಪ್ರತಿ ಗಲ್ಲಿಯಲ್ಲೂ ದೇವ್ರುಯಲ್ಲರಿಗೂ ಒಂದೇ ಸೂರುಪ್ರೀತಿಗೆ ತವರೂರು ನೋಡಲ್ಲ … Read more

Gudugudiya sedi nodo lyrics ( ಕನ್ನಡ ) – Raghu Dixit

Gudugudiya sedi nodo song details Song : Gudugudiya sedi nodo Singer : Raghu Dixit Music : Raghu Dixit Lyrics : Santa Shishunala Shariffa (18th century Saint Poet from Karnataka, India) Gudugudiya sedi nodo lyrics in Kannada ಗುಡುಗುಡಿಯ ಸೇದಿ ನೋಡೋಗುಡುಗುಡಿಯ ಸೇದಿ ನೋಡೋ ಒಡಲೊಳಗಿನ ರೋಗ ತೊರೆದು ಇನ್ಯಾರೋಗುಡುಗುಡಿಯ ಸೇದಿ ನೋಡೋ ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ಮೋಹ ಅಂಬೋಭಂಗಿಯ ಕೊಚ್ಚಿ ನೆನೆವೆಂಬ … Read more

Contact Us

error: Content is protected !!