Oorigoble Padmavathi Song Lyrics – Johnny Mera Naam Movie

Oorigoble Padmavathi Song Details

Oorigoble Padmavathi” from the Kannada movie Johnny Mera Naam is a lively and energetic song sung by Kailash Kher and Priyadarshini. With catchy lyrics by Kaviraj and vibrant music composed by V. Harikrishna, the track stands out for its folk flavor and entertaining rhythm. Released under Anand Audio, it remains popular among Kannada music lovers for its unique style and energetic appeal.

SongOorigoble Padmavathi
SingerKailash Kher – Priyadarshini
LyricsKaviraj
MovieJohnny Mera Naam
MusicV.Harikrishna
LabelAnand Audio

Oorigoble Padmavathi Song Spotify

Oorigoble Padmavathi Song Lyrics In Kannada

ದಿವಾ ದಿವಾ ಥನಾ ಧಿರನಾ ದಿವಾ ದಿವಾ ಥನಾ ಧಿರನಾ
ದಿವಾ ದಿವಾ ಥನಾ ಧಿರನಾ ದಿವಾ ದಿವಾ ಥನಾ ಧಿರನಾ
ದಿವಾ ದಿವಾ ಥನಾ ಧಿರನಾ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ

ಕೈ ಇದೆ ಕಾಲಿದೆ ಸುಮ್ಮನೆ ಡಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು
ಕೆಂಪೇಗೌಡ ಕಟ್ಟಿದ ಊರಿಗೆ ರಾಣಿ ನಾ
ಕಲರ್ ಕಲರ್ ಕನಸಿಗೆ ರಾಯಭಾರಿ ನಾ
ಊರಿಗೊಬ್ಬಳೆ ಪದ್ಮಾವತಿ ಅಂತ ರಾಗ ಯಾಕೆ ಹಾಡುತಿ

ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ
ಕೈ ಇದೆ ಕಾಲಿದೆ ಸುಮ್ಮನೆ ಡಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು
Supercinelyrics.com

ನಾ ಬಸ್ಸು ಹತ್ತಿದ್ದೆ ಸೀಟ್ ಇಲ್ಲದೆ ನಿಂತಿದ್ದೆ
ಡ್ರೈವರ್ ಎದ್ದನಪ್ಪ ಅವನ ಸೀಟೇ ಕೊಟ್ಟನಪ್ಪ
ಫುಟ್ಬೋರ್ಡ್ನಲ್ಲಿ ನಾನಿಂದೆ ನೂಕುನುಗ್ಗಲು ನೋಡ್ತಿದ್ದೆ
ನೀ ಬಸ್ಸು ಬಿಡ್ತಿದ್ದೆ ನಾನು ಲೈನ್ ಹಾಕ್ತಿದ್ದೆ

ಸ್ಟ್ರಾಬೆರಿ ಸ್ಟ್ರಾಬೆರಿ ಸ್ಟ್ರಾಬೆರಿ ತಿನ್ನೋದ್ ಯಾರೋ
ಬೆಲ್ ಇದೆ ಬೆಕ್ಕಿದೆ ಕಟ್ಟೋದ್ಯಾರೋ ಕುತ್ಥಿಗೆ ಕಟ್ಟೋದ್ಯಾರೋ
ಗಂಟೆ ಯಾಕೆ ಪದ್ಮಾವತಿ ತಾಳಿ ಕಟ್ಟಿ ಆಗ್ತಿನ್ ಪತಿ

ಕೈ ಇದೆ ಕಾಲಿದೆ ಸುಮ್ಮನೆ ಡಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು

ಚೆನ್ನಪಟ್ಟಣಕ್ಕೆ ಹೋಗಿದ್ದೆ ಪಡ್ಡೆ ಹುಡುಗ್ರು ಅಡ್ಡಿಬಿಟ್ಟ್ರು
ದೇವತೆಯೇ ಬಂದಳಂತ ಗುಡಿಯ ಕಟ್ಟೋಕೆ ನಿಂತ್ಬಿಟ್ಟ್ರು
ಪೂಜಾರಿ ಆಗೋಕೆ ಅಪ್ಲಿಕೇಶನ್ ಹಾಕಾಯ್ತು
ಪೂಜೆ ಮಾಡೋಕೆ ಕಾಸ್ಟ್ಯೂಮ್ ಪರ್ಚೇಸ್ ಮಾಡಾಯ್ತು
ಹುಡುಗರೇ ಹುಡುಗರೇ ಮಾಡಲು ಕೆಲಸ ಇಲ್ವಾ
ಸಿಕ್ಕದ ತಾರೆಗೆ ಕೈ ಚಾಚೋದು ತಪ್ಪೇ ಅಲ್ವಾ
ಡೋಂಟ್ ವರಿ ಪದ್ಮಾವತಿ ಬರ್ತೀವ್ ನಾವು ರಾಕೆಟ್ ಹತ್ತಿ

ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಐಮ್ ವೆರಿ ಸೆಕ್ಸಿ
ಕೈ ಇದೆ ಕಾಲಿದೆ ಸುಮ್ಮನೆ ಡಾನ್ಸು ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು

Oorigoble Padmavathi Song Lyrics In English

Diva Diva Thana Dhirana Diva Diva Thana Dhirana
Diva Diva Thana Dhirana Diva Diva Thana Dhirana
Diva Diva Thana Dhirana
Dont U Know Dont U Know Dont U Know Am Very Sexy
Dont U Know Dont U Know Dont U Know Am Very Sexy
Kai Ide Kaalide Summane Danceu Maadu
Kannide Kivi Ide Dayavittu Haadu Kelu
Kempegowda Kattid Oorig Raani Naa
Color Color Kanasige Raayabhari Naa
Oorigoble Padmavathi Antha Raaga Yaak Haaduthi

Dont U Know Dont U Know Dont U Know Am Very Sexy
Dont U Know Dont U Know Dont U Know Am Very Sexy
Kai Ide Kaalide Summane Danceu Maadu
Kannide Kivi Ide Dayavittu Haadu Kelu
Supercinelyrics.com

Naa Bussu Haththidde Seat Ilde Ninthidde
Driverru Ednappa Avana Seatee Kotnappa
Foot Board Nal Naanindde Nooku Nuglal Nodthidde
Nee Bussu Bid’thidde Naanu Line Haakthidde
Strawberry Strawberry Strawberry Thinnod Yaaro
Bell Ide Bekkide Kattodyaro Kuththige Kattodyaaro
Gante Yaake Padmavathi Thaali Katti Agthin Pathi
Kai Ide Kaalide Summane Danceu Maadu
Kannide Kivi Ide Dayavittu Haadu Kelu

Chenpatnak Hogidde Padde Hudgru Adbidru
Devthene Bandlantha Gudiya Kattok Ninthbitru
Poojaari Aagoke Application Haakaythu
Poojena Maadoke Costume Purchase Maadaythu
Hudugare Hudugare Maadalu Kelasa Ilva
Sikkada Tharege Kai Chachod Thappe Alva
Dont Worry Padmavathi Barthiv Naavu Rocket Haththi

Dont U Know Dont U Know Dont U Know Am Very Sexy
Dont U Know Dont U Know Dont U Know Am Very Sexy
Kai Ide Kaalide Summane Danceu Maadu
Kannide Kivi Ide Dayavittu Haadu Kelu

Leave a Comment

Contact Us