Oo Jeevave Song Lyrics – Austin Na Mahan Mouna Movie

Oo Jeevave Song Details:

SongOo Jeevave
SingerSrilakshmi Belmannu, Ashwin Sharma
LyricsTrilok Trivikrama
MovieAustin Na Mahan Mouna
MusicVishwi
LabelMRT Music

Oo Jeevave Song Spotify:

Oo Jeevave Song Lyrics In Kannada:

ಓ ಜೀವವೇ ಓ ಜೀವವೇ
ಯಾತಕಿ ಯಾತನೆ
ಈ ನೋವಿಗೆ ಎಲ್ಲಿದೆ ಕೊನೆ
ಸಾಕು ಈ ವೇದನೆ
ಯಾಕಿಂತ ವಂಚನೆ
ಸತ್ಯಸಲ್ಲಪವ ಯಾತನೆ
ಸ್ಪರ್ಶ ಮುಳ್ಳಾಗುವ ಯಾತನೆ ಯಾತನೆ
ಬೇಸರ ಬಾಳಬಂಡಿ
ಅಲ್ಲಿಯೇ ಜೀವ ಬಂದಿ
ಎಲ್ಲ ಸಂಕೋಲೆಯೇ
ಇಲ್ಲಿ ಸಾವೆದಯೇ
ನೋಡುತ್ತಾ ಆ ಶೂನ್ಯವಾ ದಿಟ್ಟಿಸಿ
ಕಂಡಾಗ ನೆನಪು ಒಂದು ಆಮಂತ್ರಿಸಿ
ಮತ್ತದೇ ಯಾತನೆ

ಓ ಜೀವವೇ ಓ ಜೀವವೇ
ಯಾತಕಿ ಯಾತನೆ ಓ ಜೀವವೇ

ಸೋಲಬೇಕೇ ನಿಸ್ವಾರ್ಥದ ಪ್ರೀತಿಯೇ
ಸ್ವಾರ್ಥವೇನೇ ಈ ಲೋಕದ ಪ್ರೀತಿಯೇ
ಜೀವವೇ ಸಾಕು ಕಾಯುವ ಕಾಯಿಲೆ
ಬಾರದು ಸಾವು ಕೂಗಿದ ಕೂಡಲೆ
ಕಾಲ ನಿಂತಂತೆಯೇ ಇಲ್ಲಿ ಸಾವೆದಯೆ
ನಾ ಕಂಡ ಕನಸಿಗಾ ದೂರಾಯಿತೇ
ಕಣ್ಣೀರನು ತರಿಸೋ ಧೂಳಾಯಿತೇ
ಯಾತಕಿ ಯಾತನೆ

ಓ ಜೀವವೇ ಓ ಜೀವವೇ
ಯಾತಕಿ ಯಾತನೆ ಓ ಜೀವವೇ..

Oo Jeevave Song Lyrics In English:

O jeevave o jeevave
Yakaki yatane
E novigr yellide kone
Saku e vedane
Yakinta vanchane
Satyasallapava yatane
Sparsha mullaguva yatane yatane
Besara baalabandi
Alliye jeeva bandi
Yella sankoleye
Illu saavedaye
Nodutta a shunyava dittisi
Kandaga nenapu ondu amantrisi
Mattade yatane

O jeevave o jeevave
Yataki yatane o jeevave

Solabeke niswartada preethiye
Swartavene e lokhada preethiye
Jeevave saaku kayuva kayile
Baaradu saavu kugida kudale
Kaala nintanteye illi saavedaye
Naa kanda kanasiga doorayite
Kanniranu tariso dhulayite
Yataki yatane

O jeevave o jeevave
Yataki yatane o jeevave

Leave a Comment

Contact Us