Olavu Shuru Song Lyrics – Balipe Tulu Movie

Olavu Shuru Song Details:

SongOlavu Shuru
SingersVyshak Thyagaraj & Vaishnavi K
LyricsDr. V. Nagendra Prasad
MovieBalipe
MusicAkash Reddy
LabelThink Music Kannada

Olavu Shuru Song Spotify:

Olavu Shuru Song Lyrics in Kannada:

ಒಲವು ಶುರು ಒಲವೇ ಗುರು
ಒಲವು ಶುರು ಒಲವೇ ಗುರು
ಒಲವು ಶುರು ಒಲವೇ ಗುರು….
ಇನ್ನು ಏನೇ ಆದರೂ ಯಾರೇ ಏನೇ ಅಂದರು
ಜೊತೆ ಇರುವ ಜೊತೆ ಬೆರೆವ
ಆಸೆ ನನ್ನದಾಗಿದೆ ನನ್ನದಾಗಿದೆ
ಪ್ರೀತಿ ಒಂದೇ ದೇವರು ಇನ್ನು ಏನೇ ಆದರೂ
ಜೊತೆ ಇರುವ ಕೈಹಿಡಿವ ಪ್ರೀತಿ ನಿನದಾಗಿದೆ
ನೀನೇ ಬೇಕು ಎಂದಿದೆ

ಮನದ ಮಹಲನು ಬೆಳಗೊ
ಬೆಳಕಿನ ಕಿರಣ ನೀನಾದೆಯೇ
ಕುಡಿ ಮೀಸೆ ಅಂಚಲೆ ಸೆಳೆವಂತ ಮನ್ಮಥ
ನನಗೆ ಈಗ ಅಂಚಿದೆ ಪ್ರೇಮದ ಅಮೃತ
ದೇವರೇ ಬರೆದನು ನಮ್ಮ ಜೋಡಿ ಜಾತಕ
ನಿನ್ನ ನೋಡಿದ ಕ್ಷಣ ನನ್ನ ಒಳಗೆ ಪುಳಕ

ಒಲವು ಶುರು ಒಲವೇ ಗುರು
ಒಲವು ಶುರು ಅಆ…

ಬದುಕೋ ಕೊನೆಯ ತನಕ
ಜೊತೆಯಲೆ ಬಾಳುವ ಆಶಯ
ನಿನಗಾಗೆ ಜನಿಸಿದೆ ನಿನ್ನೊಡನೆ ಮರೆಸಿದೆ
ಹೃದಯನೇ ಅರ್ಪಣೆ ಜೀವನ್ ಧನ್ಯವಾಗಿದೆ
ನಿನ್ನ ಜೋಡಿ ಕಣ್ ಗಳು ಆಯಸ್ ಕಾಂತವಾಗಿದೆ
ನಾ ಪ್ರೇಮಿಯಾದೇನೆ ನಿನ್ನ ಕಲೆಗೆ ಚೆಲುವೆ

ಒಲವು ಶುರು ಒಲವೇ ಗುರು
ಒಲವು ಶುರು ಒಲವೇ ಗುರು
ಒಲವು ಶುರು ಒಲವೇ ಗುರು..

ಇನ್ನು ಏನೇ ಆದರೂ ಯಾರೇ ಏನೇ ಅಂದರು
ಜೊತೆ ಇರುವ ಜೊತೆ ಬೆರೆವ
ಆಸೆ ನನ್ನದಾಗಿದೆ ನನ್ನದಾಗಿದೆ
ಪ್ರೀತಿ ಒಂದೇ ದೇವರು ಇನ್ನು ಏನೇ ಆದರೂ
ಜೊತೆ ಇರುವ ಕೈಹಿಡಿವ ಪ್ರೀತಿ ನನ್ನದಾಗಿದೆ
ನೀನೇ ಬೇಕು ಎಂದಿದೆ

Olavu Shuru Song Lyrics in English:

Olavu shuru olave guru
Olavu shuru olave guru
Olavu shuru olave guru…
Innu yene adaru yare yene andaru
Jothe eruva jothe bereva
Aase nannadaagide nannadaagide
Preethi onde devaru innu yebe aadaru
Jothe eruva kai hidiva preethi ninadagide
Neene beku yendide

manada mahalanu belago
Belakina kirana neenadeye
Kudi meese anchale selevanta manmata
Nanage ega anchide premada amrutha
Devare baredanu namma jodi jaataka
Ninna nodida kshana nanna olage pulaka

Olavu shuru olave guru
Olavu shuru Aa..

Baduko koneya tanaka
Joteyale baaluva aashaya
Ninagage janiside ninnodane mareside
Hrudayane arpane jeevan dhyanavagide
Ninna jodi kangalu ayas kantavagide
Naa premiyadene ninna kalege cheluve

Olavu shuru olave guru
Olavu shuru olave guru
Olavu shuru olave guru…

Innu yene aadaru yare yene andaru
Jothe eruva jothe bereva
Aase nannadagide nannadaagide
Preethi onde devaru innu yene aadaru
Jothe eruva kai hidiva
Preethi ninnadaagide
Neene beku yendide

Leave a Comment

Contact Us