O Sakhiye Song Details:
Song | O Sakhiye |
Singer | Keerthan Holla |
Lyrics | Pramod Marvanthe |
Movie | Neethi |
Music | Roousic |
Label | MRT Music |
O Sakhiye Song Lyrics In Kannada:
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಏನಾದರೂ ಸರಿಯೇ ಹೇಗಾದರೂ ಸರಿಯೇ
ಈ ಜನ್ಮವ ನಾನು ನಿನ್ನೊಂದಿಗೆ ಕಳೆವೆ
ಕನಸು ಕಾಣೋದ ಕಲಿತೆ ನಿನ್ನಿಂದ
ನಿನ್ನ ನೆರಳಲ್ಲಿ ಲೋಕವೇ ಚಂದ..
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀನೆ ಸಖಿಯೇ
ಬಾರಿ ಬಾರಿ ನಾ ನಿನ್ನ ಕಡೆಗೆ
ನೋಡುತ್ತಾ ನೋಡುತ್ತಾ ನನ್ನೇ ಮರೆವೆ ನೀನೇ ನನಗೆ ಎಲ್ಲ
ಜೀವ ಜೀವಕ್ಕೂ ಭಾವ ಬೆಸೆದೆ
ನನ್ನ ನೋವನ್ನು ದೂರ ಎಸೆದೆ ನೀನೇ ಖುಷಿಗೆ ಮೂಲ
ಅದೇ ರೂವಾರಿ ಈ ದಾರಿ ಸಾಗೋಕೆ
ನೀನು ನಗುವಾಗ ಬೇರೊಂದು ದೀಪ ಬೇಕೆ
ಒಲವು ಏನಂತ ಅರಿತೇ ನಿನ್ನಿಂದ
ನಿನ್ನ ಗುಂಗಲ್ಲಿ ಎಲ್ಲವೂ ಚೆಂದ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀ ಸಖಿಯೇ
ಒ ಸಖಿಯೇ ಒ ಸಖಿಯೇ ಒ ಸಖಿಯೇ ನೀನೆ ಸಖಿಯೇ
O Sakhiye Song Lyrics In English:
O sakhiye o sakhiye o sakhiye nee sakhiye
O sakhiye o sakhiye o sakhiye nee sakhiye
Yenadaru sariye hegadaru sariye
E janmava nanu ninnondige kaleve
Kanasu kanoda kalite ninninda
Ninna neralalli lokhave chanda..
O sakhiye o sakhiye o sakhiye nee sakhiye
O sakhiye o sakhiye o sakhiye nee sakhiye
O sakhiye o sakhiye o sakhiye nee sakhiye
O sakhiye o sakhiye o sakhiye neene sakhiye
Baari baari naa ninna kadege
Noduta noduta nanne mareve nine nanage yella
Jeeva jeevakku bhava besede
Nanna novannu dura yesede nine kushige mula
Ade ruvaari e daari sagoke
Ninu naguvaga berondu deepa beke
Olavu yenanta arite ninninda
Ninna gungalli yellavu chanda
O sakhiye o sakhiye o sakhiye nee sakhiye
O sakhiye o sakhiye o sakhiye nee sakhiye
O sakhiye o sakhiye o sakhiye nee sakhiye
O sakhiye o sakhiye o sakhiye neene sakhiye