O Raja Baa Song Lyrics Details:
| Song | O Raja Baa |
| Singers | |
| Lyrics | |
| Movie | Varu & Laxmi |
| Music | Abhishek Dev & Akhilesh Moti & Soumya |
| Label | A2 Music Official |
O Raja Baa Song Lyrics Spotify :
O Raja Baa Song Lyrics in Kannada:
ನೀನು ಮೇಲಿಂದ ಬಂದಾ ರಂಬೇನಾ
ನಮ್ಮ ಮೈಸೂರು ದಸರಾ ಗೊಂಬೆನಾ
ಪಳ ಪಳ ಅಂತ ಹೊಳಿಯುತ್ತೀಯ
ಕಲಬುರ್ಗಿ ಕುಹಿನೂರು ವಜ್ರಾನ
ಕೋಲಾರ ಬಂಗಾರ ನಿಂಗ್ಯಾಕೆ ಸಿಂಗಾರ
ನೀ ಪಕ್ಕ ಇದ್ದರೆ ಹೊಡೆದಂಗೆ ಸಿಗರ
ನಿನಗಾಗಿ ಊರಲ್ಲಿ ಮಾಡ್ತಾವ್ರೆ ಧಿಕ್ಕಾರ
ಇಷ್ಟ್ ದಿನ ಎಲ್ಲಿದ್ದೆ ನೀ ನಾಟಿ ಫಿಗರ
ಓ ರಾಜ ಬಾ ಬಾ ಬಾ ಬಾ ಬಾ ಬಾ ಬಾ
ಇ ರಾಣಿ ನಿಂಗೆ ಬಾ ಬಾ ಬಾ ಬಾ ಬಾ ಬಾ ಬಾ
ಓ ರಾಜ ಬಾ ಬಾ ಬಾ ಬಾ ಬಾ ಬಾ ಬಾ
ಇ ರಾಣಿ ನಿಂಗೆ ಬಾ ಬಾ ಬಾ ಬಾ ಬಾ ಬಾ ಬಾ
ಸವಿ ಸವಿ ತುಪ್ಪ ಅಂದ್ರೆ ನೀನೇನಾ
ನಿನ್ನ ಸವಿಯಲು ಓಡೋಡಿ ಬಂದೆನಾ
ನೀನೇನೆ ಅಪ್ಸರೆ ಕಥೆನಾ
ಇನ್ನು ಊರ್ವಶಿ ಮೇನಕೆ ಬಂದ್ರುನಾ
ನಿನ್ನ ಅಂದಕ್ಕೆ ಜಾರಿ ಬಿದ್ರು ನಿಂತಲ್ಲೇ
ಹುಡುಗಿ ನೀನು ಬೀಳಿಸಿದೆ ಕಣ್ಣಲ್ಲೇ
ನಂಗೆ ನಿನ್ನ ಬಿಟ್ಟು ಬೇರೆ ಯಾರು ಕಾಣುತ್ತಿಲ್ಲ
ಇನ್ನು ಮನಸಲ್ಲಿ ನಿನ್ನ ಬಿಟ್ಟು ಯಾರಿಲ್ಲ
ಓ ರಾಣಿ ಬಾ ಬಾ ಬಾ ಬಾ ಬಾ ಬಾ ಬಾ
ಇ ರಾಜ ನಿಂಗೆ ಬಾ ಬಾ ಬಾ ಬಾ ಬಾ ಬಾ ಬಾ
ಓ ರಾಣಿ ಬಾ ಬಾ ಬಾ ಬಾ ಬಾ ಬಾ ಬಾ
ಇ ರಾಣಿ ಬಾ ಬಾ ಬಾ ಬಾ ಬಾ ಬಾ ಬಾ
ಯಾರೇ ಪೋರಿ ನಿನ್ನನ್ನು ಕೆತ್ತಿದ್ದು
ಯಾರೇ ಪೋರಿ ಒ ಮೆಘಿ ಅಂದಿದ್ದು
ಅಂದೋರ್ಗೆ ಹೆತ್ತೋರ್ಗೆ ಇಲ್ಲಿಂದ ಥ್ಯಾಂಕ್ಸ್
ಯಾವ ಟೈಮಲ್ಲಿ ಕಿತ್ತಿದ್ದು ಈ ನಿನ್ನ ಶೇಪ್
ನೀನಲ್ಲದಿದ್ದರೂ ಮೊನಾಲಿಸಾ
ನೀ ಅಚ್ಚ ಕನ್ನಡದ ಸೇನೋರಿತ
ನಂಗೆ ನಿನ್ನಷ್ಟು ಹಿಡ್ಸಿಲ್ಲ ಯಾರು
ನಾ ದೇವದಾಸ ನೀ ನನ್ನ ಪಾರು
O Raja Baa Song Lyrics in English:
Neenu melinda banda rambenaa
Namma mysoru dasara gombe naa
Pala pala anta holiyuttiya
Kalaburgi kohinuru vajrana
Kolara bangara ninag yake singara
Nee pakka eddare hodedange sigara
Ninagaagi uralli madtavre dikkara
Est dina yellidde nee naati figara
O raaja ba ba ba ba ba ba ba
E raani ninge ba ba ba ba ba ba ba
O raaja ba ba ba ba ba ba ba
E raani ninge ba ba ba ba ba ba ba
Savi savi thuppa andre ninena
Ninna saviyalu ododi bandenaa
Neenene apsare kathena
Innu urvashi menake bandru na
Ninna andake jaari bidru nintalle
Hudugi neenu beeliside kannalle
Nange ninna bittu bere yaru kanutilla
Innu manasalli ninna bittu yarilla
O raaja ba ba ba ba ba ba ba
E raani ninge ba ba ba ba ba ba ba
O raaja ba ba ba ba ba ba ba
E raani ninge ba ba ba ba ba ba ba
Yaare pori ninnannu kettiddu
Yaare pori o meghi andiddu
Andorge hettorge illinda thanks
Yava timalli kettiddu e ninna shape
Neenalladiddaru monalisa
Nee accha kannadada senorita
Nange ninnastu hidsilla yaaru
Naa devadasa nee nanna paaru


