Ninna Notavu Song Lyrics

Ninna Notavu Song Details

“Ninna Notavu” is a soulful Kannada song sung and composed by Tanmay Gururaj, with meaningful lyrics by Vivek M. Released under the Tanmay Gururaj label, the song beautifully captures emotions through melodious music and heartfelt vocals.

SongNinna Notavu
SingerTanmay Gururaj
LyricsVivek M
MusicTanmay Gururaj
LabelTanmay Gururaj

Ninna Notavu Song Spotify

Ninna Notavu Song Lyrics In Kannada

ಕೆನ್ನೆಯು ಕೆಂಪಿನ ಗುಲಾಬಿ ಹೂವ
ಗುಲಾಬಿ ಹೂವ
ಕೂದಲು ಹರಡಿದ ನಿನ್ನ ಮೊಗವ
ನಿನ್ನ ಮೊಗವ ಹೇ

ಕೆನ್ನೆಯು ಕೆಂಪಿನ ಗುಲಾಬಿ ಹೂವ
ಕೂದಲು ಹರಡಿದ ನಿನ್ನ ಮೊಗವಾ
ಸುಂದರಿ ನಿನ್ನನೇ ನೋಡುವ ನೆಪವಾ
ಮಾಡಿದೆ ದಿನವು ನಿನ್ನ ಜಪವಾ

ಪ್ರೀತಿಗೆ ಎಳದಿದೆ ನನ್ನ ನೀನು
ಮನಸಲಿ ಕನಸಲಿ ಜಾರಿದೇ ನಾನು
ಪ್ರೀತಿಗೆ ಎಳದಿದೆ ನನ್ನ ನೀನು
ಮನಸಲಿ ಕನಸಲಿ ಜಾರಿದೇ ನಾನು

ಕಣ್ಣಲೇ ಹೃದಯವ ಸೆಳೆದಿದೆ ನೀನು
ನೋಡುತ್ತಾ ನೋಡುತ್ತಾ ಬಿದ್ದೇ ನಾನು
ಇದೇನು ಮಾಯೆಯು ನಿನ್ನ ನೋಟವು

ಕೆನ್ನೆಯು ಕೆಂಪಿನ ಗುಲಾಬಿ ಹೂವ
ಕೂದಲು ಹರಡಿದ ನಿನ್ನ ಮೊಗವಾ
ಸುಂದರಿ ನಿನ್ನನೇ ನೋಡುವ ನೆಪವಾ
ಮಾಡಿದೆ ದಿನವು ನಿನ್ನ ಜಪವಾ

ಗುಲಾಬಿ ಸೀರೆಯ ನೀನು ಉಟ್ಟು
ಕೈತುಂಬ ಬಳೆಯ ತೊಟ್ಟು
ಕೆಂಪಿನ ಬೊಟ್ಟು ಹಾರ್ಟ್ ಹೀಟು
ಮಿಸ್ ಆಗಿದೆ ಒಂದು ಎದೆಯ ಬೀಟು
ಇದೇನು ಮಾಯೆಯು ನಿನ್ನ ನೋಟವು

ಕೆನ್ನೆಯು ಕೆಂಪಿನ ಗುಲಾಬಿ ಹೂವಾ
ಕೂದಲು ಹರಡಿದ ನಿನ್ನ ಮೊಗವಾ
ಸುಂದರಿ ನಿನ್ನನೇ ನೋಡುವ ನೆಪವಾ
ಮಾಡಿದೆ ದಿನವು ನಿನ್ನ ಜಪವಾ

ಕೆನ್ನೆಯು ಕೆಂಪಿನ ಗುಲಾಬಿ ಹೂವಾ
ಕೂದಲು ಹರಡಿದ ನಿನ್ನ ಮೊಗವಾ
ಸುಂದರಿ ನಿನ್ನನೇ ನೋಡುವ ನೆಪವಾ
ಮಾಡಿದೆ ದಿನವು ಹಾ

Ninna Notavu Song Lyrics In English

Kenneyu Kempina Gulabi Hoova
Gulabi Hoova
Kudalu Haradida Ninna Mogava
Ninna Mogava Hey

Kenneyu Kempina Gulabi Hoova
Kudalu Haradidha Ninna Mogavaa
Sundari Ninnane Noduva Nepavaa
Maadide Dinavu Ninna Japavaa

Preetige Eladidhe Nanna Neenu
Manasali Kanasali Jaridhe Naanu
Preetige Eladidhe Nanna Neenu
Manasali Kanasali Jaridhe Naanu

Kannale Hrudayava Seledidhe Neenu
Nodutha Nodutha Bidde Naanu
Idhenu Mayeyu Ninna Notavu

Kenneyu Kempina Gulabi Huva
Kudhalu Haradidha Ninna Mogavaa
Sundari Ninnane Noduva Nepavaa
Maadide Dinavu Ninna Japavaa

Gulaabi Seereya Neenu Uttu
Kaitumba Baleya Tottu
Kempina Botttu Heart Heatu
Missa Agidhe Ondu Yedeya Beatu
Idenu Mayeyu Ninna Notavu

Kenneyu Kempina Gulabi Hoovaa
Kudhalu Haradidha Ninna Mogavaa
Sundari Ninnane Noduva Nepavaa
Maadidhe Dinavu Ninna Japavaa

Kenneyu Kempina Gulabi Hoovaa
Kudhalu Haradida Ninna Mogavaa
Sundari Ninnane Noduva Nepavaa
Maadidhe Dinavu Haa

Leave a Comment

Contact Us

error: Content is protected !!