Ninage Graachaara kaadidhe Song Lyrics – Jumbo Circus Movie

Ninage Graachaara kaadidhe Song Details:

SongNinage Graachaara kaadidhe
SingerDarshan, Madhuri Sheshadri
LyricsKaviraj
MovieJumbo Circus
MusicVasuki Vaibhav
LabelA2 Music

Ninage Graachaara kaadidhe Song Spotify:

Ninage Graachaara kaadidhe Song Lyrics In Kannada:

ಲೇ ಕಂಡಿದೀನಿ ಹೇಳೆಲೇ
ಏಯ್ ಏನೋ ನಿಂದು
ಲೇ ಬಿಲ್ಡಪ್ಪು ಯಾಕೆ ಲೇ
ಹೇ ಹೋಗೋಲೋ
ಲೇ ಗುರೈಸ್ ಬೇಡ ಲೇ
ನಿನ್ನ ಕಂಡಾಗಲೇನೆ ರಾಹುಕಾಲ ಸ್ಟಾರ್ಟ್ ಆಗಿದೆ
ನಿನ್ನ ಮೂತಿ ನೋಡು ಕೋತಿ ಹಂಗೆ ಕೆಂಪಾಗಿದೆ
ನರಕ ಕೂಡ ನಿನ್ನಂತವನ ಬ್ಯಾನ್ ಮಾಡಿದೆ
ನಿನ್ನ ಬುದ್ಧಿ ಲದ್ದಿ ಇದೆ
ನಮ್ಮನೆ ನಾಯಿ ಕೂಡ ನಿನಗೊಂದು
ಮೆಸೇಜ್ ಹೇಳಿ ಕಳಿಸಿದೆ

ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಾಳೆ ಏನೇನೋ ಕಾದಿದೆ

ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಾಳೆ ಏನೇನೋ ಕಾದಿದೆ

ಮೀಟ್ರೆ ಇಲ್ಲ ಮ್ಯಾಟ್ರೇ ಇಲ್ಲ ಶಿವ
ಬರಿ ಖಾಲಿ ಹವಾ
ಬಡ್ಕೊತಿಯ ಕವ

ಮಾತಿನಲ್ಲಿ ಇಲ್ಲ ಶ್ರುತಿ ಜೊತಿ
ಓಳುಗಳು ಅತಿ ಮಾಡ್ತೀನಿ ನಿನ್ನ ತಿಥಿ
ಓಹೋಹೋ
ಬೆಳಗ್ಗೆ ನಿನ್ನ ಕಂಡ್ರೆ ಊಟಾನೇ ಸೇರಲ್ಲ
ನಿನ್ನ ತರ ಪ್ರಾಣಿ ಝೋ ನಲ್ಲೂ ಇರಲ್ಲ
ಕ್ಯಾಂಪಸ್ ಇರುವೆ ಕಚ್ಚಿ ನಿನ್ನ ಬಾಡಿ ಬಾಡೋಗ್ಲಿ
ಮಕ್ಕಳು ಸೈಕಲ್ ಗುದ್ದಿ ನಿನ್ನ ಸೊಂಟ ಬಿದ್ದೋಗ್ಲಿ
ನಾಚಿಕೆ ಮಾನ ಎಲ್ಲಾ ಮನೆಲ್ ಬಿಟ್ಟು ಬಂದಿಯಲ್ಲೋ
ಬೀದಿ ಸುತ್ತೋ ಕಾಲಿ ಪೋಲಿ ರೈಟ್ ಏಳೋ
ಇಷ್ಟು ಹೇಳಿದ್ರು ಕೇಳ್ದೆ ಇರೋ ನಿಂಗೆ ಏನ್ ಬಂದಿದೆ
ಮತ್ತೆ ಬೇಕಾ? ಶುರು ಹಚ್ಚಿಕೊಳ್ರೋ

ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಾಳೆ ಏನೇನೋ ಕಾದಿದೆ

ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಿನಗೆ ಗ್ರಹಚಾರ ಕಾದಿದೆ
ನಾಳೆ ಏನೇನೋ ಕಾದಿದೆ

Ninage Graachaara kaadidhe Song Lyrics In English:

Ley kandidini helele
Ey yeno nindu
Ley buildappu yake ley
Hey hogolo
Ley gurais beda ley
Ninna kandagalene rahukaala start agide
Ninna muthi nodu kothi hange kempagide
Naraka kuda ninnantavana byan maadide
Ninna buddi laddi ede
Nammane naayi kuda ninagondu
Message heli kaliside

Ninage Grachara kaadide
Ninage Grachara kaadide
Ninage Grachara kaadide
Naale yeneno kaadide

Ninage Grachara kaadide
Ninage Grachara kaadide
Ninage Grachara kaadide
Naale yeneno kaadide

Meetre illa myatre illa shiva
Bari khali haava
Badkotiya kava

Maathinalli illa shruthi jothi
Olugalu ati madtin ninna thithi
Ohoho
Belagge ninna kandre utane seralla
Ninna tara prani zoo nallu eralla
Campus eruve kacchi
Ninna baadi baadogli
Makkalu cycle guddi
Ninna sonta biddogli
Nachike maana yella
Manel bittu bandiyalo
Beedi sutto khali poli
Right yelo
Estu helidru kelde ero ninge yen bandide
Matte beka? Shuru hachkolro

Ninage Grachara kaadide
Ninage Grachara kaadide
Ninage Grachara kaadide
Naale yeneno kaadide

Ninage Grachara kaadide
Ninage Grachara kaadide
Ninage Grachara kaadide
Naale yeneno kaadide

Leave a Comment

Contact Us