Ninagage Hudukide Song Details:
Song | Ninagage Hudukide |
Singers | Aniruddha Shastry |
Lyrics | Swathi Shankar |
Movie | HIT 3 |
Music | Mickey J Meyer |
Label | Saregama Kannada |
Ninagage Hudukide Song Spotify:
Ninagage Hudukide Song Lyrics In Kannada:
ನನಗೆ ಆದಂತಿದೆ ಇದೀಗ ಪ್ರೇಮ ಮೆಲ್ಲಗೆ..
ಹಗಲಲ್ಲಿ ನಿನ್ನಡೆಗೆ ನಡೆಯುವ ಆಸೆ
ಜೊತೆಗೆ ಹಾರಾಡುವ
ಮನಸ್ಸಿಗೆ ನಿನ್ನ ನೋಡುವ ಹಠವು ಈಗ
ಕಣ್ಣಿಗೆ ಕಾಣಿಸು ಬೇಗ
ಜೊತೆಗೂಡಿದೆ ಬೆಂಬಲಿಸಿದೆ ಉಸಿರೇ ನೀನೇನೇ
ಆದೆ ಒಲವೇ
ಕೊನೆವರೆಗೂ ಜೊತೆಗಿರುವೆ ನನ್ನಯ ಪ್ರಾಣವು ಎಂದು ನೀನೆ
ನಿನಗಾಗೆ ಹುಡುಕಿದೆ.. ನೀ ನನಗೆ ದೊರಕಿದೆ
ನಿ ಸೆಳೆದೆ ಹೇಗೆ ನನ್ನ ಹೇ ಗೆಳತಿ
ಮನಸ್ಸಿಗೆ ನೀ ಮೊದಲೇ ಹಿಡಿಸಿದೆ ಗೆಳತಿ
ನಿನ್ನ ಪರ ನಾನಿಲ್ಲುವೆ..
ಕೋಪವೇ ಬರದಿರಲು ನೀ ಕಾರಣ
ಕೇಳೆ ನನ್ನ ಸಖಿಯೇ…
ಪ್ರೇಮ ಪುಳಕವು, ಪ್ರೇಮ ಉದಯವು
ಪ್ರೇಮ ಸೆಳೆತವು…
ಪ್ರೇಮ ಪುಳಕವು ಪ್ರೇಮ ಉದಯವು
ಪ್ರೇಮ ಸೆಳೆತವು…
ಅದು ಇದು ಅದೇನೊ ಕೇಳು ಅಂತೂ ನನ್ನೀ ಮನ
ತನ್ನೊಳಗೊಳಗೆ ಮಾತಾಡಿದೆ ದಿನ ಮನಸು ಮನಸು ಬೆರೆತ ಸಮಯ
ಕವಿಯಾದೆನಾ ನಿನ್ನ ಕಾದೆನಾ
ನಿನ್ನ ಬಿಟ್ಟು ನನಗೀಗ ಯಾರು ಸಂಗಾತಿಯು
ನಿಲ್ಲದೆಂದಿಗೂ ನಮ್ಮ ಪ್ರೀತಿಯು ಸಾಗಿ ಹೋಗಲಿ
ಅಮರವೇ ಎಂದೆಂದಿಗೂ ನಮ್ಮ ಪ್ರೇಮ
ನಿನಗಾಗೆ ಹುಡುಕಿದೆ ನೀ ನನಗೆ ದೊರಕಿದೆ
ನಿ ಸೆಳೆದೆ ಹೇಗೆ ನನ್ನ ಹೇ ಗೆಳತಿ
ಪ್ರೇಮ ಪುಳಕವು, ಪ್ರೇಮ ಉದಯವು
ಪ್ರೇಮ ಸೆಳೆತವು…
ಪ್ರೇಮ ಪುಳಕವು ಪ್ರೇಮ ಉದಯವು
ಪ್ರೇಮ ಸೆಳೆತವು…
Ninagage Hudukide Song Lyrics In English:
Nanage adantide ediga prema mellage…
Gagalalli ninnedege nadeyuva aase
Jotege haraduva
Manassige ninna noduva hatavu ega
Kannige kanisu bega
Jothegudide bembaliside usire ninene aade olave
Konevaregu jothegiruve nannaya pranavu yendu nine
Ninagaage hudukide.. Ni nanage dorakide
Ne selede hege nanna hey gelati
Manassige nee modale hidiside gelati
Ninna para na nilluve..
Kopave baradiralu nee karana
Kele nanna sakhiye…
Prema pulakavu, prema udayavu
Preema seletavu..
Prema pulakavu, prema udayavu
Preema seletavu..
Adu edu adeno kelu antu nanni mana Tannolagolage matadide dina manasu mansu bereta samaya
Kaviyadena ninna kadenaa
Ninna bittu nanagiga yaaru sangatiyu
Nilladendigu namma preethiyu saagi hogali
Amarave yendendigu namma preema
Ninagaage hudukide.. Ni nanage dorakide
Ne selede hege nanna hey gelati
Prema pulakavu, prema udayavu
Preema seletavu..
Prema pulakavu, prema udayavu
Preema seletavu..