Ninagaage Song Lyrics – O2 Movie

Ninagaage Song Details:

SongNinagaage 
SingersSanjith Hegde
LyricsJayant Kaikini
MovieO2
MusicVivan Radhakrishna
LabelPRK Audio

Ninagaage Song Spotify:

Ninagaage Song Lyrics In Kannada:

ಈ ಹೃದಯಾ ಜಾರಿದೆ ನಿನ ಕಂಡೂ ಹಾರಿದೆ
ನಾನೆಂದೂ ಕಾಣದ ಬಿರುಗಾಳಿ ಬೀಸಿದೆ
ಹೋದಲ್ಲಿ ಬಂದಲ್ಲಿ ಕಾಡುತ್ತೀ ನೀನೇಕೆ
ಕೂತಲ್ಲಿ ನಿಂತಲ್ಲಿ ಮಧುರಾ ಚಡಪಡಿಕೆ
ನಿನಗಾಗಿ ಅಲೆದೂ ಸಿಗದಾದೆ ಕರೆದು
ತೆರೆದೇ ನಾ ಹೃದಯದ ಕದವನ್ನೂ
ನಿನ್ನಾ ಪ್ರೀತಿಗೆ ಬರಿ ನಿನ್ನಾ ನೆನೆದು
ಮನಸಾರೇ ಕರೆದು, ಬರೆದೇ ನಾ ಪ್ರಣಯದ ಪದವನ್ನ
ಮೌನದಾ ಧಾಟಿಗೇ…

ಒಂದೇ ಒಂದು ಪಿಸುಮಾತು ಅಂದರೇನೇ ಋಜುವಾತು
ಬಚ್ಚಿಟ್ಟು ಪ್ರೇಮ ಹೆಚ್ಚಾಗಿದೇ
ನನ್ನಾ ನಿನ್ನಾ ನಡುವೀಗ ಮುಚ್ಚು ಮರೆ ಇರಬೇಕೇ
ನಿನಗೆಂದೇ ಕಾಯುತಾ ಹೃದಯಾನೇ ನಿಂತಿದೆ
ವಾತ್ಸಲ್ಯ ಬೀರುವ ಸಿಹಿಸ್ಪರ್ಶ ನಿನ್ನದು
ಈ ಪ್ರೀತಿ ಅಮೃತ ಸವಿದಷ್ಟೂ ಸಾಲದು
ಏಕಾಂಗಿ ಆದಾಗ ಗಡಿಯಾರ ನಿಂತಂತೇ
ಮರಳಿ ನೀ ಬಂದಾಗ ಉಸಿರೇ ದೊರೆತಂತೇ
ನಿನಗಾಗಿ ಅಲೆದೂ ಸಿಗದಾದೇ ಕಳೆದೂ
ತೆರೆದೇ ನಾ ಹೃದಯದ ಕದವನ್ನು
ನಿನ್ನಯಾ ಪ್ರೀತಿಗೇ ಬರಿ ನಿನ್ನಾ ನೆನೆದು
ಮನಸಾರೇ ಕರೆದು, ಬರೆದೇ ನಾ ಪ್ರಣಯದ ಪದವನ್ನ
ಮೌನದಾ ಧಾಟಿಗೇ…

Ninagaage Song Lyrics In English:

E hrudaya jaride Nina kandu haride
Nanendu kanada birugali beeside
Hodalli bandalli kadutthi nineke
Koothalli ninthalli madhura chadapadike
Ninagagi aledu sigadade karedu
Therede na hrudayada kadavannu
Ninna preethige bari ninna nenedu
Manasare karedu, barede na pranayada padavanna
Mounada dhatige

Onde ondu pisumathu andarene rujuvathu
Bacchittu prema hecchagide
Nanna ninna naduveega mucchu mare irabeke
Ninagende kayuthaa hrudayane ninthide
Vathsalya beeruva sihisparsha ninnadu
E preethi amrutha savidashtu saladu
Ekangi adaga gadiyara ninthanthe
Marali no bandaga usire dorethante
Ninagagi aledu sigadade kaledu
Therede na hrudayada kadavannu
Ninnaya preethige bari ninna nenedu
Manasare karedu, barede na pranayada padavanna
Mounada dhatige…

Advertisement
Advertisement Advertisement

Leave a Comment

Contact Us