Neene Neene Nodalli Song Details
“Neene Neene Nodalli” is a melodious Kannada song from the movie Life Today. Sung by the talented Shweta Mohan, the song features heartfelt lyrics by Kaviraj and enchanting music composed by V. Sridhar Sambhram. Released under Lahari Music, Neene Neene Nodalli is loved for its soulful melody and romantic appeal.
| Song | Neene Neene Nodalli |
| Singer | Shweta Mohan |
| Lyrics | Kaviraj |
| Movie | Life Today |
| Music | V Sridhar Sambhram |
| Label | Lahari Music |
Neene Neene Nodalli Song Spotify
Neene Neene Nodalli Song Lyrics In Kannada
ಅಂಗಳದಲ್ಲಿ ತಿಂಗಳ ಬೆಳಕು ಚೆಲ್ಲಿರುವ ಹಾಗೆ
ಸಂಗಡದಲ್ಲಿ ಸಡಗರ ಸಾವಿರ ನೀತರುವೆ ಹೀಗೆ
ಮಾತಿನಲ್ಲಿ ಹೇಳೋಕೆ ಪದಗಳೇ ಇಲ್ಲ ಕಣ್ಣಿನಲ್ಲೇ ಹೇಳೋದ ಎಲ್ಲಾ..
ನೀನೇ ನೀನೇ ನೋಡಲ್ಲಿ
ನೀಲೀ ನೀಲೀ ಬಾನಲ್ಲಿ
ನೀನೇ ಹೂದಲ್ಲಿ ಬಂದಲ್ಲಿ ಕುಂತಲ್ಲಿ ನಿಂತಲ್ಲಿ ಬಂದಂತೆ ನನ್ನ ಬಳಿ
ನೀನೇ ನೀನೇ ನೋಡಿಲ್ಲಿ
ನೀನೇ ನೀನೇ ಕಣ್ಣಲ್ಲಿ
ನನ್ನ ನಡೆಯಲಿ ನುಡಿಲಿ ನಗೆಯಲಿ ಖುಷಿಯಲ್ಲಿ
ಒಂದಾದೆ ನೀ ನನ್ನಲ್ಲಿ
ನಿನ್ನ ಒಮ್ಮೆ ಕಂಡ ಮೇಲೆ
ನೋಡು ನನ್ನ ಕೆನ್ನೆ ಮೇಲೆ
ಮೊಡವೇ.. ಓಡವೇ
ಇನ್ನು ನನ್ನ ಎಲ್ಲ ನಾಳೆ
ಕಂಠೆ ಕಟ್ಟೀ ನಿನ್ನ ಕೈಲೇ
ಇಡುವೆ… ಕೊಡುವೆ
ಕನಸಿನ ಜಗದ ಕಡವನು ತೆರದ
ನಿನಗಿದು ನಿನಗಿದು ನಮನಾ ಗೆಳೆಯನೇ
ಮಾತಿನಲ್ಲಿ ಹೇಳೋಕೆ ಪದಗಳೇ ಇಲ್ಲ
ಕಣ್ಣಿನಲ್ಲೇ ಹೇಳೋದ ಎಲ್ಲಾ.. || ನೀನೇ ನೀನೇ ||
ಸಂಜೆ ಬಾನ ಕೆನ್ನೆ ಕೆಂಪು
ಗಾಳಿ ತುಂಬ ನಿನ್ನ ಕಂಪು
ನಿನದೇ.. ಅಮಲು
ನಿನ್ನ ಮೌನ ಎಂತ ಇಂಪು
ಎಲ್ಲೆಲ್ಲೂ ನಿನ್ನ ಛಾಪು
ಮನಸೇ.. ಮರುಳು
ಅಳತೆಗೆ ಸಿಗದ ಪುಲಕವ ಸುರಿದ
ಗೆಳೆಯನ ಹೊಗಳಲು ಸಿಗದು ಪದಗಳೇ
ಜೊತೆಯಲೇ ನಾನೂ ಬರುವೆನು ತಾಳು
ನಡೆಯುವ ನೂರಾರು ಮೈಲು.. || ನೀನೇ ನೀನೇ ||
Neene Neene Nodalli Song Lyrics In English
Angaladalli tingala belaku chelliruva haage
SangaDadalli saDagara saavira neetaruve heege
Maatinali heeloke padagale illa kanninale heeloda ellaa..
Neene neene noDalli
Neeli neeli baanalli
Neene hoodalli bandalli kuntalli nintalli bandante nanna bali
Neene neene noDilli
Neene neene kannalli
Nanna naDeli nuDili nageli khusheli
Ondaade ne nannali.
Ninna omme kanDa mele
NoDu nanna kenne mele
MoDave.. oDave
Innu nanna ella naale
Kanthe katti ninna kaile
IDuve… koDuve
Kanasina jagada kadavanu tereda
Ninagido ninagido namana geleyane
Maatinali heeloke padagale illaa
Kanninale heelooda ellaa.. || Neene Neene ||
Sanje baana kenne kempu
Gaali tumba ninna kampu
Ninadee.. Amalu
Ninna mouna entha impu
Ellellellu ninna chapu
Manasee.. Marulu
Alatege sigada pulakava surida
Geleyana hogalalu sigadu padagale
Joteyale nanunu baruvenu taalu
NaDeyuva nooraru mailuu.. || Neene Neene ||
