Neene Nanna Odeya Song Details:
Song | Neene Nanna Odeya |
Singers | Lahari Mahesh, Chandru Obaiah |
Lyrics | Chandru Obaiah |
Movie | Karimani Malika Neenalla |
Music | Chandru Obaiah |
Label | Anand Audio |
Neene Nanna Odeya Song Spotify:
Neene Nanna Odeya Song Lyrics In Kannada:
ಬಿಡದೆ ನಿನ್ನ ಕೈ ಹಿಡಿಯಲೇ
ಹೃದಯವನ್ನ ನಿನಗೆ ನೀಡಲೇ
ಹೊಸದು ಹೊಸದು ಅನುಭವ…
ನಿನ್ನ ಜೊತೆಗೆ ನನಗೀಗ…
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ
ಮುದ್ದು ಮಾತು ಹಾಡೋ ಬೊಂಬೆ ನೀನು
ಸನ್ನೆಯಲ್ಲೇ ಮಾತನಾಡೋ ತುಂಟ ನೀನು
ನನಗಾಗಿ ಹುಟ್ಟಿದಂತ ಚಿನ್ನ ನೀನು..
ನನ್ನ ಪ್ರೀತಿ ನಿಂಗೆ ಕಣೋ ಬಾರೋ ನೀನು
ನಿನ ಕಂಗಳಲಿ ನಾನು ಮರೆಯಾಗುವೆ
ನಿನ್ ಉಸಿರಲಿ ನಾನು ಜೊತೆಯಾಗುವೆ
ಒಂದು ಬಾರಿ ನಿನ್ನ ನಾನು ತಬ್ಬಿಕೊಳ್ಳಲೆ
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ
ದೇವರಂತ ವರ ನೀನು ಗೊತ್ತಾ ನಿಂಗೆ
ಪೂಜೆ ಮಾಡಿ ದೃಷ್ಟಿ ತೆಗಿಲ ನಾನು ನಿಂಗೆ
ಎಲ್ಲಾರಂತ ಹುಡ್ಗ ಅಲ್ಲಾ ನೀನು ನಂಗೆ
ನನ್ನ ಪ್ರೀತಿ ನಿಂಗೆ ಎಂದೂ ಬಾರೋ ಹಿಂಗೆ
ನಿನ ಪಡೆಯಲು ನಾನು ಪುಣ್ಯಾವಂತ
ನನ್ನ ಜೊತೆಗಿರು ಸಾಕು ಓ ಗುಣವಂತೆ
ಒಮ್ಮೆ ನಾನು ನಿನ್ನ ನಗುವ ಕದ್ದು ಬಿಡಲೇ…
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡತಿ ನೀನೆ ನನ್ನ ಒಡತಿ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ
ನೀನೆ ನನ್ನ ಒಡೆಯ ನೀನೆ ನನ್ನ ಒಡೆಯ