Nee Sanihake Song Details:
Song | Nee Sanihake |
Singer | Rajat Hegde |
Lyrics | Trilok Trivikrama |
Movie | Austin Na Mahan Mouna |
Music | Vishwi |
Label | MRT Music |
Nee Sanihake Song Spotify:
Nee Sanihake Song Lyrics In Kannada:
ನೀ ಸನಿಹಕೆ ಸುಳಿಯುವ ಸೆಳೆತವೇ
ಈ ಹೃದಯವು ಮರೆತಿದೆ ಬಡಿತವೆ
ಆಡೋ ಮಾತಿಗೆಲ್ಲ ನಾ ಹು ಗುಟ್ಟುವೆ
ನಿನ್ನ ಉಸಿರ ಮಲ್ಲಿಗೆಯ ಹೂ ಕಟ್ಟುವೆ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
ರಾಗ ನಿನ್ನದೆ ಹಾಡಿ ನನ್ನದೇ
ತಂದ ಹಾಗಿದೆ ಧರೆಯಲೆ ಸ್ವರ್ಗವೇ
ಭಾವ ಲೋಕಕೆ ಜೀವ ತುಂಬಿದೆ
ಸೇರಿ ಬಾಳುವ ಮಧುರ ಸ್ವಪ್ನವೇ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
ಓ ಜೀವವೇ ನನಗದೆ ಉಡುಗೊರೆ
ನೀ ಎಂದಿಗೂ ನನ್ನಯ ಜೊತೆಗಿರೆ
ಅದೇನೇ ಆದರೂ ನಿನ್ನ ಜೊತೆಯಲೆ
ನೀ ನನ್ನ ಸಾಥಿಯೇ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
ನೀ ಎಲ್ಲೇ ನಿಂತರು ಬಂದು
ತಲುಪುವ ಹುಮ್ಮ ಗರ್ತಿಯೇ
ನಿನ್ನಲ್ಲೇ ಒಂದಾಗಿ ನಾನು ಇರುವೆ ಹೇಳು ಸಂಗಾತಿಯೇ
Nee Sanihake Song Lyrics In English:
Nee sanihake suliyuva seletave
E hrudayavu maretide baditave
Ado matigella naa hu guttuve
Ninna usira malligeya hu kattuve
Nee yelle nintaru bandu
Talupuva humma gartiye
Ninnalle ondagi naanu eruve
helu sangatiye
Nee yelle nintaru bandu
Talupuva humma gartiye
Ninnalle ondagi naanu eruve
helu sangatiye
Raaga ninnade haadi nannade
Tanda haagide dhareyale swargave
Bhava lokake jeeva thumbide
Seri baluva madhura swapnave
Nee yelle nintaru bandu
Talupuva humma gartiye
Ninnalle ondagi naanu eruve
helu sangatiye
Nee yelle nintaru bandu
Talupuva humma gartiye
Ninnalle ondagi naanu eruve
helu sangatiye
O jeevave nangade udugore
Nee yendigu nannaya jothegire
Adene adaru ninna jotheyale
Nee nanna sathiye
Nee yelle nintaru bandu
Talupuva humma gartiye
Ninnalle ondagi naanu eruve
helu sangatiye
Nee yelle nintaru bandu
Talupuva humma gartiye
Ninnalle ondagi naanu eruve
helu sangatiye