Nee Nanna Song Details:
Song | Nee Nanna |
Singer | Sonu Nigam |
Lyrics | Raghavendra Kamath |
Movie | Nidradevi Next Door |
Music | Nakul Abhyankar |
Label | Saregama Kannada |
Nee Nanna Song Spotify:
Nee Nanna Song Lyrics In Kannada:
ಬಾ ಓ ನನ್ನ ಓಲವೇ ಉಸಿರೇ..
ನೀ ನನ್ನ ಜೀವನವೇ,
ಈ ಹೃದಯ ನಿನಗೆ ಸೊತ್ತಿದೆ
ನಿನ್ನ ಸಾನ್ನಿಧ್ಯ ನನಗೆ ಬೇಕಿದೆ
ಎದೆಯ ಗುಡು ಇದು ಕನಸು ಕಂಡಿದೆ
ನಿನ್ನ ಹೆಸರನೇ ಹಾಸಿ ಮಲಗಿದೆ
ನಿನ್ನ ಕಾಣಲು ಆತುರೈಸಿದೆ
ಈ ಮನ ನಿನಗಾಗೀಯೇ ಗೆಳತಿಯೇ
ನೀ ನನ್ನ ಹೊಸತನ, ನೀ ನನ್ನ ಸಲೆತನ,
ನೀ ನನ್ನ ಗೆಳೆಯತನ, ನೀ ನನ್ನ ಜೀವನ
ನೀನೇ, ನೀನೇ, ನೀನೇ…
ಇಂದು ನನಗಿಲ್ಲಾ… ಓ ಓ… ಓ ಓ…
ನೀ ನನ್ನ ಪ್ರತಿಕ್ಷಣ, ನೀ ನನ್ನ ಪ್ರತಿದಿನ
ನೀ ನನ್ನ ಹೃತ್ಮನ, ನೀ ನನ್ನ ಜೀವನ
ನೀನೇ, ನೀನೇ, ನೀನೇ…
ಇಂದು ನನಗಿಲ್ಲಾ…
ಮಾಯೆ ಮಾಯೆ, ಏನಿದು ಮಾಯೆ?
ಮನಸು ಮುಡಿಮಾಡಿದೆ ಮಾಯೆ ನನಗೆತೆಕೆ?
ಹೀಗಾಗಿದೆ ಸಣ್ಣ ಸಣ್ಣ ನೋವಿಗೆ
ಆರೈಕೆ ನೀನೇ ಮಾಡಿದೆ
ತರಾ ತರಾ ಹೊಸ ತರಾ ಆಲಿಂಗನ, ರೋಮಾಂಚನ
সহಚಾರಿ ನೀನು, ನನ್ನ ಸಹಚಾರಿ ನೀನು
ಎಂದಿಗೂ ನನ್ನ ಜೊತೆಗೆ ಇರಬೇಕು ನೀನು
ದೇವತೆ ನೀನು, ನನ್ನ ದೇವತೆ ನೀನು
ನನಗಾಗಿ ಹುಟ್ಟಿಬಂದ ದೇವತೆ ನೀನು…
ನಾನೇ ನಿನವಣಾಗಲೇ, ಜೊತೆಯ ಜೊತೆಗೆ ಹೆಜ್ಜೆಯ ನಡಿದಳೇ
ನನಗೋ ನಿನ್ನದೇ ಕನಸು ಮೂಡಿದೆ
ನಿನ್ನ ಹೆಸರನೇ ಅಲ್ಲಿ ಜಪಿಸಿದೆ
ನಿನ್ನ ಕಾಣಲು ಆತುರೈಸಿದೆ
ಮೈ-ಮನ ನಿನಗಾಗೀಯೇ… ನನ್ನ ಉಸಿರೇ
ನೀ ನನ್ನ ಹೊಸತನ, ನೀ ನನ್ನ ಸಲೆತನ,
ನೀ ನನ್ನ ಗೆಳೆಯತನ, ನೀ ನನ್ನ ಜೀವನ
ನೀನೇ, ನೀನೇ, ನೀನೇ…
ಇಂದು ನನಗಿಲ್ಲಾ… ಓ ಓ… ಓ ಓ…
ನೀ ನನ್ನ ಪ್ರತಿಕ್ಷಣ, ನೀ ನನ್ನ ಪ್ರತಿದಿನ
ನೀ ನನ್ನ ಹೃತ್ಮನ, ನೀ ನನ್ನ ಜೀವನ
ನೀನೇ, ನೀನೇ, ನೀನೇ…ಇಂದು ನನಗಿಲ್ಲಾ…
Nee Nanna Song Lyrics In English:
Baa… O Nanna Olave
Usire.. Nee Nanna Jeevave
E Hrudaya Neenage Sotide
Ninna Saniha Nanage Bekide
Yedeya Gudu Idu Kanasu Kandide
Ninna Hesarane Haasi Malagide
Ninna Kaanalu Aatariside E Mana Ninagaagiye
Gelatiye , Nee Nanna Hosatana
Nee Nanna Seletana, Nee Nanna Geletana
Nee Nanna Jeevana , Nee Ne Nee Ne Nee Ne… Indu Nanagela
Ho Oh… Oh Ho..
Nee Nanna Pratikshana, Nee Nanna Pratidhina
Nee Nanna Hrutumana, Nee Nanna Jeevana
Nee Ne Nee Ne Nee Ne… Indu Nanagela
Maaye Maaye , Yenidu Maaye
Manasu Moodi Maadide Maaye
Nannagetake, Higaagide
Sanna Sanna Novigu, Aaraike Neene Maadide
Taraa Taraa Hosa Taraa Aalingana Romanchana
Sahachari Neenu, Nanna Sahachari Neenu
Yendigu Nanna Jothe Irabeku Neenu
Devate Neenu, Nanna Devate Neenu
Nanagae Huttibanda Devate Neenu
Naa… Neenavanaagale
Jothe-Jothege Hejjeyanidale
Nanagu Ninnade Kanasu Moodide
Ninna Hesarane Alli Japiside
Ninna Kaanalu Aatariside Mai-Mana Ninagaagiye
Nanna Usire , Nee Nanna Hosatana
Nee Nanna Seletana, Nee Nanna Geletana
Nee Nanna Jeevana , Nee Ne Nee Ne Nee Ne… Indu Nanagela
Ho Oh… Oh Ho..
Nee Nanna Pratikshana, Nee Nanna Pratidhina
Nee Nanna Rutumana, Nee Nanna Jeevana
Nee Ne Nee Ne Nee Ne… Indu Nanagela