Nannedeya Haadondanu Song Lyrics – Mada Kavida Vaatavarana Movie

Nannedeya Hadondanu Song Lyrics Details:

SongNannedeya Hadondanu
SingersSanjith Hegde, Judah Sandhy
LyricsSuni
MovieModa Kavida Vaatavarana
MusicJudah Sandhy
LabelSaregama Kannada

Nannedeya Hadondanu Song Spotify:

Nannedeya Hadondanu Song Lyrics in Kannada:

ನನ್ನೆದೆಯ ಹಾಡೊಂದನು
ನಿನ್ನ ಬಲಿ ಹೇಳೋ ಆಸೆ
ಸಾಹಿತ್ಯಕ್ಕೆ ನಿನ್ನ ಸ್ವರ
ಬೇರೆತರೆ ಹಾಲಾಲಿ ಜೇನು
ನೀನಾದೆ ನಾನು
ಅ ರಾಗಾ ನಿನಗೂ ಸ್ನೇಹಿತೆ
ಹುಮ್ ಹುಮ್ ನಿನ್ನ ಬಲಿ ಹೇಳೋ ಆಸೆ

ಐ ಲೈಕ್ ದಿ ವೇ ಆಮ್ ಫೀಲಿಂಗ್
ಐ ಲೈಕ್ ದಿ ವೇ ಆಮ್ ಫೀಲಿಂಗ್ ನೌ

ಎದೆಯ ಗೂಡಿನ ಅಸಯು
ಹೊರಗೆ ಹಾರಲು ಬಾನಿಗೆ
ಜೊತೆಗೆ ಜೇನು ಇದ್ದರು
ತವಕ ಬೇರೆಯ ದುಂಬಿಗೆ
ನಟನದು ದಾರಿಯಲ್ಲಿ
ಮೆಲ್ಲಮೆಲ್ಲನೆ ಮಾತಾಡಿಸು
ಅಂದಚೆಂದ ನೂಡದೇನೆ
ಸುಮ್ ಸುಮ್ಮನೆ ನನ್ನ ಸಾಯಿಸು
ಈ ಪ್ರೀತಿ ಚಿರಾಯುಷಿ

ಬಂದಿಯು ನಾನು ನಿನ್ನಯ
ಪ್ರೀತಿಯು ಎಳೆದ ಬಲೆಯೊಳಗೆ
ಸಂಧಿಸು ನೀನು ನನ್ನನು
ಕಾಣದ ಕನಸ ಕಣ್ಣೊಳಗೆ
ಹುಚ್ಚನು ನನಗೋ ಬೇಗುದಿ
ಚೂರು ಹೆಚ್ಚಾಗಿರೋ ಪ್ರೀತಿ ವಲಯದಿ
ಚುಚ್ಚುವ ಮಾತೊಂದ ಕೇಳಿದೆ
ಸೋನೇ ಸುರಿಯುವ ಸಮಯದಿ
ಮಳೆ ಮೋಡ ಅಲ್ಪಯುಷಿ

ನನ್ನೆದೆಯ ಹಾಡೊಂದನು
ನಿನ್ನ ಬಲಿ ಹೇಳೋ ಆಸೆ
ಸಾಹಿತ್ಯಕ್ಕೆ ನಿನ್ನ ಸ್ವರ
ಬೇರೆತರೆ ಹಾಲಾಲಿ ಜೇನು
ನೀನಾದೆ ನಾನು
ಅ ರಾಗಾ ನಿನಗೂ ಸ್ನೇಹಿತೆ

Nannedeya Hadondanu Song Lyrics in English:

Nannedeya Haadondanu
Ninna Bali Helo Aase
Sahithyakke Ninna Swara
Beretare Haalali Jeenu
Neenade Naanu
Aa Raaga Ninaagu Snehite
Hmm Hmm Ninna Bali Helo Aase

I Like The Way I’m Feeling
I Like The Way I’m Feeling Now

Edeya Goodina Aasayu
Horage Haaralu Baanige
Jothege Jeenu Iddaru
Tavaka Bereya Dumbige
Nattanadu Daariyalli
Mellamellane Maataadisu
Andachenda Noodadene
Sum Summane Nanna Saayisu
Ee Preeti Chirayushi

Bandhiyu Naanu Ninnaya
Preetiyu Eleda Baleyolage
Sandhisu Neenu Nannanu
Kaanada Kanasa Kannolage
Huchchanu Naanago Begudi
Churu Hecchaagiro Preeti Valayadi
Chucchuva Maatonda Kelide
Sone Suriyuva Samayadi
Male Moda Alpaayushi

Nanna Edeya Haadondanu
Ninna Bali Helo Aase
Sahithyakke Ninna Swara Beretare
Haalali Jeenu
Neenade Naanu
Aa Raaga Ninaagu Snehite

Leave a Comment

Contact Us