Nanna putta lokha Song Lyrics – I AM GOD Movie

Nanna putta lokha Song Details:

Song Nanna putta lokha
SingerSanjith Hegde
LyricsNagarjun Sharma
MovieI AM GOD
MusicB Ajaneesh Loknath
LabelMRT Music

Nanna putta lokha Song Spotify:

Nanna putta lokha Song Lyrics In Kannada:

ಗೊತ್ತೇ ಇಲ್ಲ ಪ್ರೀತಿ ಏನಂತ ಆಗ ನೀನು ಬಂದೆ ನನ್ನತ್ತ
ಚುರೂ ಚುರೇ ನನ್ನ ಗೆಲ್ತಾ
ಆಗಿ ಹೋದೆ ನಾನು ನಿನ್ನ ಸ್ವಂತ
ಕಣ್ಣಿ ಗೊಂದೆ ಈಗ ಅಭ್ಯಾಸ
ನಿನ್ನ ನೋಡುವಂತ ಹವ್ಯಾಸ
ಕಂಡೆ ನನ್ನಲ್ಲಿಗ ವ್ಯತ್ಯಾಸ
ಮನದಲಿ ಒಂದು ಮಂದಹಾಸ
ಬದಲಾಗೋಯ್ತು ನಾ ಕಾಣೋ ಕನಸು ನಿನ್ನಿಂದ
ಶುರುವಾಯ್ತು ಹೊಸ ಹಾಡು ಮೇಲ್ಲಿಂದ
ಕಲಿತೆ ನಾನು ನಿನ್ನಿಂದಾನೆ ಸೋಲೋದು
ನಿನಗೆ ಮಾತ್ರ ಹೃದಯವು ಬಾಗೋದು

ನನ್ನ ಪುಟ್ಟ ಲೋಕ ನೀನು ಬಂದಮೇಲೆ ರಂಗಾಗಿದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ
ನನ್ನ ನೋಡಿಕೊಳ್ಳೋದಕ್ಕೆ ಒಂದು ಮುದ್ದು ಜೀವ ಇದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ

ಬೇಡ ಯಾರ ಸಹವಾಸ ನೀನಿದ್ದಾಗ
ನೀನೆ ನನ್ನ ದಿವಸ
ನಿನ್ನ ಮುಂದೆ ನಾನೊಂದು ಮಗುವ ರೀತಿ
ಇರಲೇ ಜಗವನ್ನೇ ಮರೆತು
ನಂಗೆ ಬಂದ ಕೋಪಾನ ಮಾಡಿ ನೀ ಜೋಪಾನ
ನಿನ್ನ ಕೈಯಲ್ಲೇ ನನ್ನ ಜೀವನ
ನೀನೇ ಒಂದು ಹಾಡಂತೆ ಕೇಳುವಾಗ ನಿಸ್ಚಿಂತೆ
ಈಗ ಕೇಳುತ್ತಾ ತೋಚಿದೆ ಯಾರು ಇಲ್ಲ ನಂಗೆ ನಿನ್ನಂತೆ

ನನ್ನ ಪುಟ್ಟ ಲೋಕ ನೀನು ಬಂದಮೇಲೆ ರಂಗಾಗಿದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ
ನನ್ನ ನೋಡಿಕೊಳ್ಳೋದಕ್ಕೆ ಒಂದು ಮುದ್ದು ಜೀವ ಇದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ

ಕಟ್ಟಬೇಕು ನಾಳೆ ನಾ ಹೇಳು ನಿನ್ನ ಆಸೆನಾ
ಕೇಳಿಸಿಕೊಳ್ಳುವೆ ನಿನ್ನ ಎಲ್ಲ ಮಾತನ್ನ
ಬೇಡ ಯಾವ ಹಾರ್ಟ್ ಅಂತ ಅಡ್ಡ ನಿಂತರು ಲೋಕ
ನಾವು ಇರುವ ಹೀಗೆ ಜೊತೆಯಲ್ಲಿ ಕೊನೆಯ ತನಕ

ನನ್ನ ಪುಟ್ಟ ಲೋಕ ನೀನು ಬಂದಮೇಲೆ ರಂಗಾಗಿದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ
ನನ್ನ ನೋಡಿಕೊಳ್ಳೋದಕ್ಕೆ ಒಂದು ಮುದ್ದು ಜೀವ ಇದೆ
ಹಾರ್ಟಲ್ಲಿ ನೂರು ಪಾರಿವಾಳ ಹಾರಿದೆ

Nanna putta lokha Song Lyrics In English:

Gotte illa preethi yenanta
Aga ninu bande nannatta
Churu chure nanna gelta
Agi hode nanu ninna swanta
Kannigonde ega abyasa
Ninna noduvanta havyasa
Kande nannalliga vyatyasa
Manadali ondu mandahaasa
Badalagoytu naa kaano kanasu ninninda
Shuruvaytu hosa haadu melinda
Kalite naanu ninnindane solodu
Ninage matra hrudayavu baagodu

Nanna putta lokha ninu
Bandamele rangagide
Heart alli nooru paarivala haaride
Nanna nodikollodakke ondu
Muddu jeeva ede
Heart alli nooru parivala haaride

Beda yaara sahavasa niniddaga
Nine nanna divasa
Ninna munde nanondu maguva reethi
Erale jagavanne maretu
Nange banda kopana maadi nee jopana
Ninna kaiyalle nanna jeevana
Nine ondu haadante keluvaga nischinte
Ega keluta tochide yaru illa nange ninnante

Nanna putta lokha ninu
Bandamele rangagide
Heart alli nooru paarivala haaride
Nanna nodikollodakke ondu
Muddu jeeva ede
Heart alli nooru parivala haaride

Katbeku naale naa heku ninna ase na
Kelisikolluvr ninna yella mathanna
Beda yaava heart anta adda nintaru lokha
Navu eruva hige joteyalli koneya tanaka

Nanna putta lokha ninu
Bandamele rangagide
Heart alli nooru paarivala haaride
Nanna nodikollodakke ondu
Muddu jeeva ede
Heart alli nooru parivala haaride

Leave a Comment

Contact Us