Nanagu Love Aytu Song Lyrics – Nangu Love Agide Movie

Nanagu Love Aytu Song Details:

SongNanagu Love Aytu
SingersKambada Rangaya
LyricsBS Rajshekar
MovieNangu Love Agide
MusicBR Hemanth Kumar
LabelA2 Music Official

Nanagu Love Aytu Song Lyrics in Kannada:

ನನಗೂ ಲವ್ ಆಯ್ತು
ನೆನೆದು ನೋವ್ ಆಯ್ತು
ಹಾರ್ಟು ಚೂರ್ ಆಯ್ತು
ಲೈಫು ಬೋರಾಯ್ತು
ದುಃಖ ಮರೆಯೋಕೆ ಹಾಸ್ಪಿಟಲ್ ಅಂತ
ಬಾರಿಗೆ ಬಂದೆ ನಾನು
ಶಕ್ತಿಪಡೆಯೋಕೆ ಔಷಧಿ ಅಂತ
ಎಣ್ಣೆ ಹೊಡೆದೆ ನಾನು

ನನಗೂ ಲವ್ ಆಯ್ತು
ನೆನೆದು ನೋವ್ ಆಯ್ತು

ಕಷ್ಟಪಡೊ ಅಪ್ಪ ಅಮ್ಮನ್ ಕಣ್ಣ ಮುಂದೆ
ಓತ್ಲಾ ಹೊಡ್ಕೊಂಡ್ ತಿರ್ಗೋ ನನ್ನ ನೋಡೋಕಗ್ದೆ
ಹೊಡೆದು ಬಡೆದು ಗುದ್ದಿ ಬೈದು ಬುದ್ದಿ ಹೇಳಿದ್ರು
ದುಡ್ದು ಪಡುದು ಬದುಕಿ ಬಾಳೋ ಗಿಲ್ಲಿಗ್ ಕಳಿಸಿದ್ರು
ಬೆಟ್ಟದಷ್ಟಾಸೆ ತುಂಬಿಕೊಂಡ್ ಇಲ್ಲಿಗ್ ಬಂದೆ
ಬಲ್ಗಾಲ್ ಬದ್ಲು ನೆಲಕ್ ಅಡಗಿ ಸೆಲ್ಯುಟ್ ಹೊಡೆದೆ

ಲವ್ವು ಲವ್ವು ನೋವು
ಲವ್ವು ಲವ್ವು ನೋವು ನೋವು
ನನಗೂ ಲವ್ ಆಯ್ತು
ನೆನೆದು ನೋವ್ ಆಯ್ತು
ಹಾರ್ಟು ಚೂರ್ ಆಯ್ತು
ಲೈಫು ಬೋರಾಯ್ತು

ರಾತ್ರಿ ಕಳೆದು ಬೆಳಗಾದ ಮೇಲೆ ಕಣ್ಣ ಬಿಟ್ಟೆ
ಜಾತ್ರೆ ಒಳಗೆ ನನ್ನ ಮುಂದೆ ಕಂಡಿದ್ದು ಬಣ್ಣದ್ ಚಿಟ್ಟೆ
ಹಾರ್ಕೊಂಡ್ ಬಂದು ಸೇರ್ಕೊಂಡ್ ಬಿಟ್ಲು
ಎದೆಯ ಗೂಡ್ಗೆ
ಪ್ರೀತಿ ಪ್ರೇಮ ಗಿಡವ ನೆಟ್ಲು ಮನದ ಕಾಡಿಗೆ
ಹೆಂಗೋ ಇದ್ದವ್ನ್ ಹಿಂಗಾಗ್ಬಿಟ್ಟೆ ಅವಳ ಎಂಟ್ರಿಗೆ
ಲವ್ ಅನ್ನೋ ನಾಟಕದೊಳಗೆ ಮೋಸ ಹೋಗ್ಬಿಟ್ಟೆ

ಲವ್ವು ಲವ್ವು ನೋವು ನೋವು
ಲವ್ವು ಲವ್ವು ನೋವು ನೋವು
ನನಗೂ ಲವ್ ಆಯ್ತು
ನೆನೆದು ನೋವ್ ಆಯ್ತು
ಹಾರ್ಟು ಚೂರ್ ಆಯ್ತು
ಲೈಫು ಬೋರಾಯ್ತು

Nanagu Love Aytu Song Lyrics in English:

Nanagu love aytu
Nenedu nov aytu
Heartu chur aytu
Life a boraytu
Dukha mareyoke hospital anta
Baarige bande naanu
Shakti padeyoke oushadi anta
Yenne hodede naanu

Nanagu love aytu
Nenedu nov aytu

Kastapado appa amman kanna munde
Otla hodkond thirgo nanna nodokagde
Hodedu badedu guddi baidu buddi helidru
Dudidu padudu baduki baalo gillig kalisidru
Bettadastase thumbikond illig bande
Balgalal bandlu nelak adagi seluat hodede

Lavvu lavvu novu
Lavvu lavvu novu novu
Nanagu love aytu
Nenedu nov aytu
Heartu chur aytu
Life a boraytu

Raatri kaledu belagada mele kanna bitte
Jaatre olage nanna munde
Kandiddu bannad chitte
Harkond bandu serkond bitlu
Yedeya gudge
Preethi prema gidava netlu
Manada kaadige
Hengo edavn hingagbittr avala entry ge
Love anno natakadolage mosa hogbitte

Lavvu lavvu novu novu
Lavvu lavvu novu novu
Nanagu love aytu
Nenedu nov aytu
Heartu chur aytu
Life a boraytu

Leave a Comment

Contact Us