Nana Kandha Song Details:
Song | Nana Kandha |
Singer | Sinduri Vishal |
Lyrics | Varadaraj Chikkabalapura |
Movie | Kuberaa |
Music | Devi Sri Prasad |
Label | Aditya Music Kannada |
Nana Kandha Song Spotify:
Nana Kandha Song Lyrics In Kannada:
ಹಚ್ಚನೆ ಹಸಿರಿನ ಹೊಲದಲ್ಲಿ
ಅರಳಿದ ಹೂಗಳ ನಡುವಲ್ಲಿ
ಹುಣ್ಣಿಮೆ ಹುಡುಕುತ ನಡೆಯುವೆ
ಬಾರ ಕೈಗಳ ಹಿಡಿದು ನನ್ನ ಕಂದ..
ಗರ್ಭದ ಗುಡಿಯಲ್ಲಿ ಅಡಗಿಸುವೆ
ನೆರಳೆನ್ನೋ ಉಡುಗೆಯ ತೊಡಗಿಸುವೆ
ಜೊತೆಯಲ್ಲೇ ಇರುವೆನು ಎಂದಿಗೂ ನಾ
ನಿನ್ನ ಕೈಯನ್ನು ಬಿಡೆನು ನನ ಕಂದ..
ಎಚ್ಚರದಿಂದ ಇರು ಮಗನೇ
ಜೋಪಾನದಿ ಹೆಜ್ಜೆಯ ನಿಡು ಮಗನೆ
ಚಂದಮಾಮನು ತಣ್ಣಗೆ ಇಡುವ
ಎಂದಿಗೂ ನಿನ್ನನು ಬಾ ಮಗನೆ..
ಹಸಿವಿನಿಂದ ನೀ ಮಲಗಿದರೆ
ನಿನ್ನ ಹೊಟ್ಟೆಯು ಸುಡುವುದು ನನ್ನ ಕಂದ
ಗಿಡ ಮರಕೆಲ್ಲ ತಿಳಿಸಿರುವೆನು ನಿನ್ನ ಹೊಟ್ಟೆಯ ತುಂಬಿಸಲು ನನ ಕಂದ
ನಿದಿರೆಯ ಮಾಡದೆ ನೀನಿರಲು
ನಿನಗಂಗಳು ಉರಿಯುವುದು ನನ ಕಂದ
ನೀಲಿ ಮೋಡಕೆ ಹೇಳಿರುವೆ ಲಾಲಿ ಹಾಡಲು ನನ ಕಂದ
ಮನುಜಗೆ ಮನುಜನೆ ದೂರ ಕಣೋ
ಈ ಮಾಯೆಯ ಲೋಕದ ಧರ್ಮ ಕಣೋ
ಶಾಲೆಯು ತಿಳಿಸದ ಪಾಠವಿದು ಬದುಕೇ ಕಲಿಯೋ ನನ ಕಂದ
ಬೈದವರ ಬಾಯ್ ಉರಿಯುವುದು
ನಿನ್ನ ಹೊಡೆದವರ ಕೈ ಮುರಿಯುವುದು
ಹೊಂದಿಕೊಂಡು ನೀ ಸಾಗುತಿರು
ಸಹನೆಯು ಇರಲಿ ನನ ಕಂದ
ಕಲ್ಲಿನ ಮುಳ್ಳಿನ ಹಾದಿಯೂ ನಿಂದು
ಹೆಜ್ಜೆಯ ನೋಡುತ ಇಡು ಕಂದ
ಮೆತ್ತನೆ ಪಾದಕ್ಕೆ ನೆತ್ತರೂ ಬರದೆ
ಜೋಪಾನದಿ ನಡೆ ನನ ಕಂದ
ಚುಕ್ಕಿಯು ದಿಕ್ಕೆ ಗೆಳೆಯರು ನಿಂಗೆ
ಸಂತಸದಿಂದಿರು ಒ ಕಂದ
ಒಂಟಿತನಕೆಂದು ಭಯಪಡಬೇಡ
ಪಕ್ಕನೆ ಇರುವೆ ನನ ಕಂದ..
ಪ್ರಾಣವು ನಿಂದು ಹಕ್ಕಿಯಂತೆ
ಬಲೆಯಲಿ ಬೀಳದಿರೊ ನನ ಕಂದ
ಮುಳ್ಳ ನಡುವಲಿ ಗೂಡು ಕಟ್ಟುವ
ಜಾಣತನವಿರಲಿ ನನ ಕಂದ
ಯಾವ ಹಾದಿಯಲ್ಲಿ ನೀ ಹೋಗುತ್ತಿರು
ಯಾವ್ ಗಂಡವೆ ನಿನಗೆ ಎದುರಿರಲು
ಯಾವ ಕೇಡು ನಿನಗೇನು ಮಾಡದು
ಅಮ್ಮನ ಹರಸಿದೆ ನನ ಕಂದ…
ಈ ದಕ್ಕದು ನಿನ ಜೊತೆ ನಡೆಯುವುದು
ಆ ಚುಕ್ಕಿಯು ದೃಷ್ಟಿಯ ತೆಗೆಯುವುದು
ಯಾವ ಗಾಳಿಯು ದೂಳಿಯು ಸೋಕದು
ಅಮ್ಮನ ಹರಸಿದೆ ನನ ಕಂದ..
ಯಾವ್ ಸಿಡಿಲಿನ ಸಪ್ಪಳ ಕೇಳಿದರು
ಯಾವ ಭೂತವೇ ನಿನ್ನ ಭಯಪಡಿಸಿದರು
ಈ ಕತ್ತಲೆ ಏನು ಮಾಡದು ನಿನ್ನನು
ಅಮ್ಮನ ಹರಸಿದೆ ನನ ಕಂದ
ಅಮ್ಮನ ಹರಸಿದೆ ನನ ಕಂದ
Nana Kandha Song Lyrics In English:
Hacchane hasirina holadalli
Aralida hugala naduvalli
Hunnime hudukuta nadeyuve
Baara kaigala hididu nana kandha..
Garbada gudiyalli adagisuve
Neralenno udugeya todagisuve
Joteyalle eruvenu yendigu naa
Ninna kaiyannu bidenu nana kandha..
Yeccharadinda eru magane
Jopanadi hejjeyanidu magane
Chandamamanu tannage eduva
Yendigu ninnanu baa magane..
Hasivininda nee malagidare
Ninna hotteyu suduvudu nanna kanda
Gida marakella tilisiruvenu ninna hotteya
Tumbisalu nana kandha
Nidireya madade niniralu
Nina kangalu uriyuvudu nana kanda
Neeli modake heliruve laali hadalu nana kanda
Manujage manujane dura kano
E mayeya lokada darma kano
Shaleyu tilisada patavidu baduke kaliyo nana kanda
Baidavara bay uriyuvudu
Ninna hodedavara kai muriyuvudu
Hondikondu nee sagutiru
Sahaneyu erali nana kandha
Kallina mullina hadiyu nindu
Hejjeya noduta edu kandha
Mettane padakke nettaru barade
Jopanadi nade nana kandha
Chukkiyu dikkegeleyaru ninge
Santasadindiru o kandha
Ontitanakendu bhaya padabeda
Pakkane eruve nana kandha..
Pranavu nindu hakkiyante
Baleyali beeladiro nana kandha
Mulla naduvali gudu kattuva
Janatanavirali nana kandha
Yaava haadiyalli nee hogutiru
Yaav gandave ninage yeduriralu
Yaava kedu ninagenu madadu
Ammana haraside nana kandha…
E dakkadu nina jote nadeyuvudu
A chukkiyu drustiya tegeyuvudu
Yaava galiyu duliyu sokadu
Ammana haraside nana kandha..
Yaav sidilina sappala kelidaru
Yaav bhutave ninna bhaya padisidaru
E kattale yenu madadu ninnanu
Ammana haraside nana kandha
Ammana haraside nana kandha