Naliva Gulabi Hoove Song Lyrics – Kannada Romantic Song

Naliva Gulabi Hoove Song Details

Naliva Gulabi Hoove is a beautiful Kannada romantic song sung, written, and composed by Sagar Gowda. With soulful music and heartfelt lyrics, this track captures the essence of love and emotions. Released under Sagar Production, the song stands out for its melodious composition and touching romantic vibes. Listen to Naliva Gulabi Hoove for a soothing Kannada love song experience.

SongNaliva Gulabi Hoove
SingerSagar Gowda
LyricsSagar Gowda
TypeKannada Romantic Song
MusicSagar Gowda
LabelSagar Production

Naliva Gulabi Hoove Song Lyrics In Kannada

ನಲಿವ ಗುಲಾಬಿ ಹೂವೇ
ಮುಗಿಲ ಮೇಲೇರಿ ನಗುವೆ
ನಿನಗೆ ನನ್ನಲಿ ಒಲವು
ಅರಿಯೆ ನನ್ನಲಿ ಛಲವೋ
ನಲಿವ ಗುಲಾಬಿ ಹೂವೇ

ನನ್ನ ಪ್ರೀತಿ ಗುಲಾಬಿ ಪ್ರೀತಿಯಿಂದ
ನಾನು ಬರೆಯುತ್ತಿರುವ ಕವಿತೆ ಮನಸಿಂದ
ಯಾರ ಕೆಟ್ಟ ಕಣ್ಣು ಬೀಳಬಾರದು ಅಂದುಕೊಂಡಿದ್ದೆ
ಯಾರ ದೃಷ್ಟಿ ಬಿತ್ತೋ ಏನೋ ಬಿಟ್ಟೇ ಹೋದೆ

ನನ್ನ ಸಿಂಗಲ್ ಆದ ಲೈಫಿಗೆ ನೀನೇ ಬಂದೆ
ಯಾರು ಕೊಟ್ಟಷ್ಟು ಪ್ರೀತಿ ನೀನೊಬ್ಬಳೆ ಕೊಟ್ಟೆ
ನಾನು ಸೋತಾಗ ಎಲ್ಲ ನೀನು ಸಾಥ್ ಕೊಡ್ತಿದ್ದೆ
ನನ್ನ ನೋವಲ್ಲಿ ಇದ್ದಾಗ ಕಣ್ಣು ಮುಂದೆ ಏಕೆ ಇದೆ

ನನ್ನ ಚರಣಕ್ಕೆ ನೀನೇ ಪಲ್ಲವಿ
ನನ್ನ ಬಾಳಿಗೆ ನೀನೇ ಸ್ವಾತಿ
ನಾನು ಕುಂತ್ರು ನಿಂತ್ರು ಬರಿ ನಿನ್ನೇ ಧ್ಯಾನ
ಬಿಟ್ಟು ಬಾರೇ ಸಾಕು ನಿನ್ನ ಮೌನ

ನನಗೂ ಕನಸು ಇದೆ ನೂರಾರು
ಜೊತೆಯಾಗಿ ಇರಬೇಕು ಯಾವಾಗಲೂ
ನನ್ನ ಪ್ರೀತಿ ನಿನಗೆ ಕಾಣುತ್ತಿಲ್ವಾ
ಹೇಳು ನಿನಗೆ ನಾನು ಬೇಕು ಅನ್ಸಿಲ್ವಾ

ಬಯಸದೆಯೇ ಬಳಿಯಲ್ಲಿ ಸುಳಿಯುತಾ ಇರುವೆ
ಈಗೇಕೆ ದೂರಾದೆ
ಈಗೇಕೆ ಮರೆಯಾದೆ

ನಲಿವ ಗುಲಾಬಿ ಹೂವೇ
ಮುಗಿಲ ಮೇಲೆರಿ ನಗುವೆ
ನಿನಗೆ ನನ್ನಲಿ ಒಲವು
ಅರಿಯೆ ನನ್ನಲಿ ಛಲವೋ
ನಲಿವ ಗುಲಾಬಿ ಹೂವೇ

ನಗುತ್ತಾ ಬಂದು ನನಗೆ ಕನಸ ಕೊಟ್ಟೆ
ನನ್ನ ಕನಸಲಿ ಕೂಡ ನೀನೇ ಬೇಕು ಅಂದೆ
ನನಗೆ ಯಾರೂ ಬೇಡ ನನಗೆ ನೀನೇ ಬೇಕು
ಬದುಕಿರುವವರೆಗೆ ಮುದ್ದಾಡು ಸಾಕು

ನಮ್ಮ ನೆನಪುಗಳೇ ದಿನ ಹೆಚ್ಚಾಗ್ತಿದೆ
ಅದರಲ್ಲೇ ಜೀವನ ಸಾಗ್ತಿದೆ
ನನ್ನ ಹೋದಕಡೆ ಎಲ್ಲ ಕಳೆದುಹೋದ ಸಮಯನೇ ತುಂಬ ಹೆಚ್ಚಾಗಿ ಕಾಡ್ತಿದೆ

ದುಡ್ಡು ಬಂದಾಗ ಚೇಂಜ್ ಆಗ್ತಾರೆ ಜನ
ಜೀವನದಲ್ಲಿ ನಂಬೋದು ಯಾರನ್ನ
ವಿಪರೀತ ಆದ ಪ್ರೀತಿಯಲ್ಲಿ
ನನ್ನ ಕೈತ ಕುತಿದು ನಿನ್ನನ್ನ

ಒಂದೇ ಒಂದು ಮನವಿ
ತುಟಿ ಆಚೆ ಬಂದು ನಿಂತಿದೆ
ನೀನೇ ಬೇಕು ಅನ್ನೋ ಮನಸು
ಅತ್ತ ಮಾಡಿ ಪ್ರೀತಿಯಲ್ಲಿ ಸೋಲ್ತಿದೆ

ನೋವು ಆಗ್ತಿದೆ ಟೈಮ್ ಹೋಗ್ತಿದೆ
ನಿನ್ನ ಒಳಗಿಂದ ನನ್ನ ಬಿಟ್ಟು
ಸಾಗ್ತಿದೆ ನನ್ನ ದಾರಿ
ಬಂದು ಸೇರೆ ನನ್ನ ನಲಿವ ಗುಲಾಬಿ

ಕೋಪ ಇರುವ ಕಡೆ ಪ್ರೀತಿ ಜಾಸ್ತಿ
ಅರ್ಥ ಮಾಡ್ಕೋಬೇಕಿತ್ತು ಮಾತನಾಡಿ
ನಮ್ಮ ಪ್ರೀತಿಗೆ ನನ್ನ ಕಣ್ಣೀರು ಸಾಕ್ಷಿ
ಪ್ರೇಮಂ ಶರಣಂ ಗಚ್ಛಾಮಿ

ನಲಿವ ಗುಲಾಬಿ ಹೂವೇ
ಮುಗಿಲ ಮೇಲೇರಿ ನಗುವೆ
ನಿನಗೆ ನನ್ನಲಿ ಒಲವು
ಅರಿಯೆ ನನ್ನಲಿ ಛಲವೋ
ನಲಿವ ಗುಲಾಬಿ ಹೂವೇ

Naliva Gulabi Hoove Song Lyrics In English

Naliva Gulabi Hoove
Mugila meleri naguve
Ninage nannali olavu
Ariye nannali chalao
Naliva gulabi hoove

Nan Preethi gulabi preethi inda
Nan baritirod kavithe manasinda
Yar ket kannu bilbardu ankond ide
Yar drusti bith yeno bitte ode

Nan single Ada lifeige nine bande
Yar kotdastu Preethi nin oble kotte
Nan sotag yella ninu sath kodtide
Nan nov Ali idag kan mundyake ide

Nan charanakke nine pallavi
Nan balige nine Swathi
Nanu kuntru nintru bari ninde dhyana
Bittu bare saku ninna mouna

Nangu kans ide nooraru
Jotheyage irbeku yavaglu
Nan Preethi ninge kanusthilva
Helu Ninge nanu bek ansilva

Bayasade baliyalli suliyutha olive
Igekke doorade
Igekke mareyade

Naliva Gulabi Hoove
Mugila meleri naguve
Ninage nannali olavu
Ariye nannali chalao
Naliva gulabi hoove

Nangutha bandu nange kansa kotte
Nan kanasali kuda nine beku ande
Nang yaaru beda nang nine beku
Badukiro vargu muddadu saaku

Nam nenapugale dina hecchagthide
Adralle jeevana sagtide
Nan oda kade Yella kaldiro samayane thumba hecchag kadtide

Dud bandaga change agthare jana
Jeevandalli nambodu yar anna
Viparitha ada preethili
nann kaitha kuth idu ninnana

Onde ondu manavi
Tuti ache bandu nintide
Nine beku anno mansu
atta madi preethili soltide

Nov agtide time ogtide
Nin odag inda nanna bittu
Sagtide nan daari
Bandu sere nanna naliva gulabi

Kopa iro kade Preethi jaasthi
Artha madkobekithu mathanadi
Nam preethige nan kannire shakshi
Preemam sharam gachhami

Naliva Gulabi Hoove
Mugila meleri naguve
Ninage nannali olavu
Ariye nannali chalao
Naliva gulabi hoove

Leave a Comment

Contact Us

error: Content is protected !!