Moggina Manasali Song Details:
Song | Moggina Manasali |
Singer | Shreya Goshal |
Lyrics | Jayanth Kaykini |
Movie | Moggina Manasu |
Music | Manomurthy |
Label | Anand Audio |
Moggina Manasali Song Spotify:
Moggina Manasali Song Lyrics In Kannada:
ಮೊಗ್ಗಿನ ಮನಸಲಿ ಓಹೋಹೋಹೋ,
ಮೊದಲನೇ ಪ್ರೀತಿಯ ಕನಸು
ಮಾಯದ ಮಳೆ ಯಲಿ ಓಹೋಹೋಹೋ,
ನೆನೆದಿದೆ ಮೊಗ್ಗುನಿನ ಮನಸು
ಕಣ್ಣಂಚಲೆ ಎಲ್ಲಾ ಕಲೆ ಹಾಕುತ,
ಮನಸ್ಸಲ್ಲೇ ಮನೆ ಕಟ್ಟುತ
ಮಜಾಲದ ರೀತಿ ಮರೆ ಯಲ್ಲಿ ಯೇ,
ಅವಿತಿಟ್ಟು ಹುಂಚಕುತ
ಹುವಾಗುವ ಮುನ್ನ ಹರಾಡುವ,
ಹಂಬಲಕೆ ತಲೆ ದುಗುತ
ಮೊಗ್ಗಿನ ಮನಸಲಿ ಓಹೋಹೋಹೋ,
ಮೊದಲನೇ ಪ್ರೀತಿಯ ಕನಸು …
ಕುಡುತ್ತಿದೆ ಕೂಡಿ ಕಳೆಯುತಿದೆ
ಗುಣಿಸುತಿದೆ ಎಲ್ಲಾ ಏಣಿಸುತ್ತಿದೆ
ಪ್ರೀತಿಸು ಪರಿಯ ಪ್ರೀತಿಸುತಲಿ
ಜೋಕಾಲಿಯ ಹಾಗೆ ಜೀಕಾಡಿದೆ
ನೆಪದಲ್ಲಿಯೇ ಮತ್ತೆ ನೆಪ ಹುಡುಕುತ
ಸುಖ ಸ್ಪರ್ಶ ತಾ ಸವಿಯುತ
ಹುವಾಗುವ ಮುನ್ನ ಹಾರಡುವ
ಹಂಬಲಕೆ ತಲೆ ದುಗುತಾ..
ಮೊಗ್ಗಿನ ಮನಸಲಿ ಓಹೋ ಹೋ ಹೋ,
ಮೊದಲನೇ ಪ್ರೀತಿಯ ಕನಸು
ಮಾಯದ ಮಳೆಯಲಿ ಓಹೋ ಹೋ
ನೆನದಿದೆ ಮೊಗ್ಗಿನ ಮನಸು
ಗುಂಗಲಿದೆ ಸಿಹಿ ಗುಂಗಲಿದೆ
ಅವನೇನೇ ಲೋಕ ಎಂದೆಂಸಿದೆ
ಕೂತಲ್ಲಿ ಏ ಕವಿ ತನಾಗಿದೆ
ಕವಿ ಕಾಣದ ಲೋಕ ತಾ ಕಂಡಿದೆ
ಇ ಸೃಷ್ಟಿಯ ಇಲ್ಲ ಆಸ್ತಿತ್ವವ
ಮರೆತಂತೆ ತಾ ಬ್ರಾಮಿಸುತ!!!
ಹುವಾಗುವ ಮುನ್ನ ಹರಾಡುವ
ಹಂಬಲಕೆ ತಲೆ ದುಗುತಾ
ಮೊಗ್ಗಿನ ಮನಸಲಿ ಓಹೋ ಹೋ,
ಮೊದಲನೇ ಪ್ರೀತಿಯ ಕನಸು
ಮಾಯದ ಮಳೆಯಲಿ ಓಹೋ ಹೋ
ನೆನೆದಿದೆ ಮೊಗ್ಗಿನ ಮನಸು
Moggina Manasali Song Lyrics In English:
Moggina mansali ohohoho,
modalane pritiya kanasu
mayada male yali ohohoho,
nenedide moggnina mansu
kannanchalae yella kale hakuta,
mansalle mane kattutha
majalada reeti mare yalli ye,
avitettu hunchakuta
huwaguwa munna haraduwa,
hambalake tale dugata
moggina mansali ohohoho,
modalane pritiya kanasu …
kuduttide kudi kaleyuthide
gunisuthide yella enesuthide
prithisu pariya preetisutali
jokaaliya hage jeekadide
nepadalliye matte nepa hudukutha
sukha sparsha tha saviyutha
huwaguva munna haraduv
hambalake thale duguta
moggina mansali oho oho oho,
modalane pritiya kanasu
mayada maleyali oho oho
nenadide moggina manasu.
gungalide sihi gungalide
avanene loka endeniside
kuthalli ekave thanagide
kavi kanada loka tha kandide
e srushtiya ella asthihvava
marathanthe tha bramisutha!!!
huwaguva munna haraduva
hambalake thale duguta
moggina mansali oho oho,
modalane pritiya kanasu
mayada maleyali oho oho
nenedide moggina manasu