Manase Manase Song Lyrics – Keshav Anand

Manase Manase Song Details:

SongManase Manase
SingersKeshav Anand
LyricsViranth Kerur
MusicKoushik Narayan
LabelA2 Music

Manase Manase Song Lyrics In Kannada:

ಒಲವೇ ಒಲವೇ ಬದುಕಿನ ಗೆಲುವೇ
ನಗುವಿನ ಬಳವೇ ಒಲಿದಿದೆ ನನಗೆ
ಕಳೆದು ಹೋದ ನಗುವನು ಕೂಡಿಟ್ಟ ಕನಸನು
ಬದುಕಲ್ಲಿ ತಂದೆಯ ನನಗಂದೆ ನೀ
ನಮ್ಮಿಬ್ಬರ ಸಂಭ್ರಮ ಹೃದಯಗಳ ಸಂಗಮ
ಸಾರುತಿದೆ ದಿಬ್ಬಣ ಓಹೋ ಹೋ ಹೋ..

ಮನಸೇ ಮನಸೇ ಜೊತೆ ಇರೋ ಕನಸೆ
ನನಸಾಗಿಸಿದೆ ಉಸಿರಾಗಿರುವೆ
ಬೆಳಕೆ ಬೆಳಕೆ ಬೆಳಗಿಸೊ ಬದುಕೇ
ನನಗಾಗಿ ನೀ ಮುಡಿಪಾಗಿರುವೆ

ಮಧುರ ಈ ಪ್ರೇಮ ಅಮರ
ರಮಿಸುತ್ತ ನಲಿಯುತ್ತ ಗಾನ
ಒಲವು ಪರಿಮಳದ ಚೆಲುವು
ನೆನೆಯುತ್ತ ಮನ ಹಾಡಿದೆ
ಮೀಟಿ ಎದೆಯಲ್ಲಿ ಶುರುವಾಯಿತು ಮಿಲನ
ನಾಚಿ ನೀರಾಯ್ತು ಜನನ
ಬೇಕು ಜೀವಕ್ಕೆ ಇನ್ನೆಳು ಜನುಮ
ಆತ್ಮ ಹುಡುಕಿದೆ ಮರುಜನ್ಮ
ಜಗವು ಯುಗವು ಈಗ ಕಳೆದೋಗಿದೆ
ಸುಲಿಗೆ ಸಲಿಗೆ ನಿನ್ನ ಗುಂಗಲ್ಲಿಯೇ
ನೀನೇ ನಿಲ್ಲವೇ ಎಲ್ಲಾ ನಿನಗಾಗಿಯೇ
ಜೀವ ಭಾವ ನಿನದಲ್ಲವೇ
ಸಾವೇ ಸರಿದು ದೂರಾಗಿದೆ

ಮನಸೇ ಮನಸೇ ಜೊತೆ ಇರೋ ಕನಸೆ
ನನಸಾಗಿಸಿದೆ ಉಸಿರಾಗಿರುವೆ
ಬೆಳಕೆ ಬೆಳಕೆ ಬೆಳಗಿಸೊ ಬದುಕೇ
ನನಗಾಗಿ ನೀ ಮುಡಿಪಾಗಿರುವೆ

Manase Manase Song Lyrics In English:

Olave olave badukina geluve
Naguvina balave olidide nanage
Kaledu hoda naguvanu kuditta kanasanu
Badukalli tandaya nanagande ne
Nammibbara sambrama hrudayagala sangama
Saarutide dibbana oho ho ho..

Manase manase jothe ero kanase
Nanasagiside usiragiruve
Belake belake belagiso baduke
Nanagaagi ne mudipagiruve

Madhura e prema amara
Ramisutta naliyutta gaana
Olavu parimalada cheluvu
Neneyutta mana haadide
Meeti yedeyalli shuruvayitu milana
Naachi neeraytu janana
Beku jeevakke innelu januma
Atma hudukide marujanma
Jagavu yugavu ega kaledogide
Sulige salige ninna gungalliye
Nine nillave yella ninagagiye
Jeeva bhava ninadallave
Saave saridu duragide

Manase manase jothe ero kanase
Nanasagiside usiragiruve
Belake belake belagiso baduke
Nanagaagi ne mudipagiruve

Leave a Comment

Contact Us