Maharaja Agendu Song Details:
Song | Maharaja Agendu |
Singer | Sunil kashyap |
Lyrics | Kinnal Raj |
Movie | Andondittu Kaala |
Music | Varun Raghavendra |
Label | A2 Music |
Maharaja Agendu Song Spotify:
Maharaja Agendu Song Lyrics In Kannada:
ಮಹಾರಾಜ ಅಗೆಂದು ಮನಸಾರೆ ಹಾರೈಸಿದೆ
ನೀ ನಮ್ಮ ನನ್ನಮ್ಮ
ಮನದಾಸೆ ಪೂರೈಸಿ ಓಡೋಡಿ ಬಂದಿರುವೆ
ನೋಡಮ್ಮ ನನ್ನಮ್ಮ
ಕನಸು ನಿಜ ಮಾಡಿ ದೇವರೂರಿಗೆ
ತೆರಳಿ ಹೊರಟು ಹೋದರೆ
ಮಗನ ಅಂಬಾರಿಯ ನೋಡಲಾರದೆ
ಯಾವ ಲೋಕ ಸೇರಿದೆ
ಜಗದ ಸುಖವೆಲ್ಲ ತಾಯಿ ಮಡಿಲಲಿ
ನೀನೇ ಹೋದ ಮೇಲೆ ಏನು ಜಗದಲಿ…
ಮನೆಯ ತೊರೆದ ಮಗುವು
ಹಸು ಇರದ ಕರುವು
ಬದುಕೇ ಬರಡಾದ ಹಾಗೆ
ದೇವರಿರದ ಗುಡಿಗೆ ದೀಪ ಉರಿದರೇನು
ಬೆಳಕೆ ದೂರಾದ ಮೇಲೆ
ಮನನೊಂದ ಅಲೆಯೊಂದು ದಡ ಸೇರದೆ
ಕಣ್ಣೀರ ಹನಿಯಾಗಿ ಇಳಿಜಾರಿತೇ
ಕಥೆಯನ್ನೇ ಬರೆವಂತೆ ಕಥೆಗಾರನೇ
ವಿಧಿ ಆಟ ಬಲೆಯಲ್ಲಿ ನಾ ಸೋತೇನೆ…
Maharaja Agendu Song Lyrics In English:
Maharaja agendu manasaare haraiside
Nee namma nannamma
Manadaase puraisi ododi bandiruve
Nodamma nannamma
Kanasu nija maadi devarurige
Terali horatu hodare
Magana ambariya nodalarade
Yava loka seride
Jagada sulhavella tayi madilali
Nine hoda mele yenu jagadali…
Maneya toreda maguvu
Hasu erada karuvu
Badule baradaada haage
Devarirada gudige deepa uridarenu
Belake duraada mele
Mananonda aleyondu dada serade
Kannira haniyaagi elijarite
Katheyanne barevante kathegaarane
Vidi aata baleyalli naa sothene…