Magalu Doddavaladalu Song Lyrics – Ee Preethi Yeke Bhoomi Melide Movie

Magalu Doddavaladalu Song Details

Magalu Doddavaladalu is a popular Kannada song from the movie Ee Preethi Yeke Bhoomi Melide. The song is sung by C. Ashwath, Prem, and Kalpana Raghavendar. Lyrics are written by Prem, with music composed by R. P. Patnaik. Released under the Ashwini Audio label, this song became popular for its energetic style and catchy lyrics.

SongMagalu Doddavaladalu
SingerC. Ashwath – Prem – Kalpana
LyricsPrem
MovieEe Preethi Yeke Bhoomi Melide
MusicR. P. Patnaik
LabelAshwini Audio

Magalu Doddavaladalu Song Spotify

Magalu Doddavaladalu Song Lyrics In Kannada

ಗೋರಿಪಾಳ್ಯದ ಗಲ್ಲಿಯೊಳಗೆ
ಗೌರಿ ಆಂಟಿಯ ಮನೆಯ ಕೆಳಗೆ
ಶಾಸ್ತ್ರಿಗೊಬ್ಬಳು ಮಗಳು ಇದ್ದಳು
ಅವಳ ಹೆಸರು ಸುಶೀಲವೋ…

ಏರಿಯಾಗೊಬ್ಬಳೆ ಶೀಲ ಅವಳು
ಅವಳಿಗಾಗೆ ನಮ್ಮ ಗೋಳು..
ಗೋಳು ಕೇಳದ ಶಾಸ್ತ್ರಿ
ನಿನ್ನನು ಮೆಚ್ಚನ ಪರಮಾತ್ಮನು..
ಕುಲ್ಪಿ ಒಂದೇ ಕಣ್ಣಲ್
ಅಳ್ಳೇಡ ಬರ್ತಾಳಿರೊ…

ಮಗಳು ದೊಡ್ಡವಳಾದ್ದು
ಗೇಟಿಗ್ ನಾಯಿ ಕಟ್ಟೆಕಲ್ಲ
ಮನೆ ಸುತ್ತಮುತ್ತ
ಕಾಗೆ ಗೂಬೆ ಕುಂತವಲ್ಲ..

ಕಾಲೇಙ್ಗಂಟ ನಾವೆ ಹೋಗಿ
ಬಿಟ್ಟು ಬರ್ಬೇಕಲ್ಲ
ಸ್ವಲ್ಪ ಯಾಮಾರಿದ್ರೆ ಸಾಕು
ಆರ್ಸ್ಕೊಂಡ್ ಹೋಯ್ತಾರಲ್ಲ..

ಹ್ಯಾಂಡ್ರಮ್ ಹುಡುಗರ
ಯಾರೆಲ್ಲ ನೀವು ಪೋಲಿ ಪುಂಡರ..
ಯಾಕೊ ಕಾಯ್ತಿರ..
ನಮ್ಮನೆ ಮುಂದೆ ಪೇಪರ್ ಆಡ್ತೀರ..

ಹಾದಿಬೀದಿ ಸುತ್ಕಂಡ್
ನಾವು ಆಡ್ಕೊಂಡ್ ತಿನ್ನೋವ್ರಲ್ಲ..
ಆಸ್ತಿಪಾಸ್ತಿ ನೋಡಿ
ನಾವು ಲವ್ವು ಮಾಡೋರಲ್ಲ..

ಶಿಳ್ಳೆ ಹೊಡೆದು ಸನ್ನೆ ಮಾಡಿ
ಬಿಸ್ಕೆಟ್ ಹಾಕೋದಿಲ್ಲ
ಅಪ್ಪ ಅಮ್ಮ ಬಂದ್ರು ಅಂತ
ಎಸ್ಕೆಪ್ ಆಗೋರಲ್ಲ..

ಬೆಂಗ್ಳೂರಲ್ಲಿ ಬಾರಿ ಜೋರಾಗ್
ಮೆರೆದವನು ಅನ್ನೊಂಡೆ
ಎಂ.ಜಿ. ರೋಡಲ್ ಐದೈದ್ ಸೈಟು
ಇನ್ನಂ ಟ್ಯಾಕ್ಸನವ್ರದೆ ಕಾಟ ಶೀಲವ್ವ..

ಯಾರ್ಗೂ ಕಾಣ್ಣಂಗೆ ಕೊಡ…

ಸ್ನೇಹ ದೀಪಾವಳಿ
ಕಣ್ಣ ಬೆಳಕಾಗಲಿ
ನನ್ನ ಎದೆಯಾಳದಿಂದ ಈ ಹಾಡು

ಸ್ನೇಹ ತಾರಾವಳಿ
ಎಂದು ನೆರಳಾಗಲಿ
ನನ್ನ ಹುಸಿರಾಳದಿಂದ ಈ ಹಾಡು

ರವಿ ಕಾಣಲೇಬೇಕಿಲ್ಲ
ಕವಿ ಹಾಡಲೇಬೇಕಿಲ್ಲ
ಓ ಸ್ನೇಹವೇ
ನಿನಗೆ ನಮ್ಮ ನೂರು ನಮನ
Supercinelyrics.com

ಸ್ನೇಹ ದೀಪಾವಳಿ
ಕಣ್ಣ ಬೆಳಕಾಗಲಿ
ನನ್ನ ಎದೆಯಾಳದಿಂದ ಈ ಹಾಡು

ನಾನೊಂದು ನವಿಲು ಗರಿಯಂತೆ
ನೂರಾರು ಕಣ್ಣು ನನಗೆ
ಒಂದೊಂದು ಕಣ್ಣಲ್ಲೂ
ಕನಸಾಗಿ ನೀನು

ಮರೆಯಲ್ಲಿ ಮಾತು ಯಾಕಂತೆ
ನನ್ನ ಜೋಡಿಯಾಗು ನೀನು
ಮಳೆ ಬಿಸಿಲು ಒಂದಾಗಿ
ಬಂದಂತೆ ನೀನು

ನಾನೇಳೋ ಮಾತು ಇದು ಸುಳ್ಳಲ್ಲ
ನೀನಿಲ್ಲದೆ ನಾನಿಲ್ಲ
ಈ ಪ್ರೀತಿ ಕಣ್ಣಿಗೆ ಕಾಣಲ್ಲ
ಇದಕ್ಕೆ ಯಾವ ಸಾಕ್ಷಿಯು ಬೇಕಿಲ್ಲ

ವಯಸ್ಸು ಯಾಕೆ ಬೇಕು
ಮನಸು ಒಂದೇ ಸಾಕು
ಪ್ರೀತಿಯ ಮೊದಲ ಪಾಠ
ನಿನ್ನ ಸ್ನೇಹ

ಸ್ನೇಹ ದೀಪಾವಳಿ
ಕಣ್ಣ ಬೆಳಕಾಗಲಿ
ನನ್ನ ಎದೆಯಾಳದಿಂದ ಈ ಹಾಡು

ಸ್ನೇಹ ತಾರಾವಳಿ
ಎಂದು ನೆರಳಾಗಲಿ
ನನ್ನ ಹುಸಿರಾಳದಿಂದ ಈ ಹಾಡು

ಹೃದಯಾನ ಕೇಳಿ ಪಡೆಯೋಕೆ
ಹೃದಯಾನ ಸೋಲಬೇಕು
ನಗುವಲ್ಲಿ ಸೋಲಿಸುವ
ನಗುಮಲ್ಲೇ ನೀನು

ನನ್ನ ಉಸಿರಿನಲ್ಲಿ ಬೇರೆಯೋಕೆ
ನಾನ್ಯರ ಕೇಳಬೇಕು
ಪ್ರೀತಿನ ಹೇಳೋಕೆ
ತೊಡೋಲೋಲ್ಲ ನಾನು

ನೀನೊಮ್ಮೆ ಒಪ್ಪಿಗೆ ನೀಡಮ್ಮ
ನಿನಗಾಗಿ ನಾನಮ್ಮ
ಆ ಸ್ವರ್ಗ ಯಾರಿಗೆ ಬೇಕಮ್ಮ
ನಿನ್ನ ಪ್ರೀತಿಯೇ ಸಾಕಮ್ಮ

ಪ್ರೀತಿ ಮಾತು ಕಲಿತ
ನಿನ್ನ ಗಿಣಿಯು ನಾನು
ಸ್ನೇಹದ ಕಡಲ
ಪ್ರೀತಿ ಹರಳು ನೀನು

ಸ್ನೇಹ ದೀಪಾವಳಿ
ಕಣ್ಣ ಬೆಳಕಾಗಲಿ
ನನ್ನ ಎದೆಯಾಳದಿಂದ ಈ ಹಾಡು

ಸ್ನೇಹ ತಾರಾವಳಿ
ಎಂದು ನೆರಳಾಗಲಿ
ನನ್ನ ಹುಸಿರಾಳದಿಂದ ಈ ಹಾಡು

ರವಿ ಕಾಣಲೇಬೇಕಿಲ್ಲ
ಕವಿ ಹಾಡಲೇಬೇಕಿಲ್ಲ
ಓ ಸ್ನೇಹವೇ
ನಿನಗೆ ನಮ್ಮ ನೂರು ನಮನ

Magalu Doddavaladalu Song Lyrics In English

Goripalyada galliyolage
Gauri auntya maneya kelage
ShastrigobbaLu magalu iddalu
Avala hesaru Sushilavo…

EriyagobbaLe Sheela avalu
Avaligage namma golu..
Golu kelada Shastri
Ninnanu mechchana Paramatmanu..
Kulpi onde kannal
Alleda bartaliro…

Magalu doddavalaaddu
Getige naayi kattekalla
Mane suttamutta
Kaage goobe kuntavalla..

Kaalenganta naave hogi
Bittu barbekalla
Swalpa yaamaridre saaku
Arskond hoythaaralla..

Handram hudugara
Yaarella neevu poli pundara..
Yaako kaytira..
Nammane munde paper aadteera..

Haadibeedi sutkond
Naavu aadkond tinnovralla..
Aastipaasti nodi
Naavu lavvu maadoralla..

Shille hodedu sanne maadi
Biscuit haakodilla
Appa amma bandru anta
Escape aagoralla..

Bengalooralli baari joraag
Meredavanu annonde
M.G. Roadal aidhaid site
Innam taxnavrade kaata Sheelavva..

Yaargoo kaannange koda..

Sneha Deepavali
Kanna belakaagali
Nanna edeyaaladinda ee haadu

Sneha Taaravali
Endu neralagali
Nanna husiraaladinda ee haadu
Supercinelyrics.com

Ravi kaanale bekilla
Kavi haadale bekilla
O Snehave
Ninage namma nooru namana

Sneha Deepavali
Kanna belakaagali
Nanna edeyaaladinda ee haadu

Naanondu navilu gariyante
Nooraaru kannu nanage
Ondondu kannalloo
Kanasagi neenu

Mareyalli maatu yaakante
Nanna jodiyagu neenu
Male bisilu ondagi
Bandante neenu

Naanelo maatu idu sullalla
Neenillade naanilla
Ee preeti kannige kaanalla
Idakke yaava saakshiyu bekilla

Vayassu yaake beku
Manasu onde saaku
Preetiya modala paatha
Ninna sneha

Sneha Deepavali
Kanna belakaagali
Nanna edeyaaladinda ee haadu

Sneha Taaravali
Endu neralagali
Nanna husiraaladinda ee haadu

Hridayana keli padeyoke
Hridayana solabeku
Naguvalli solisuva
Nagumalle neenu

Nanna usirinalli bereyoke
Naanyara kelabeku
Preetina heloke
Thodololla naanu

Neenomme oppige needamma
Ninagaagi naanamma
Aa swarga yaarige bekamma
Ninna preetiye saakamma

Preeti maatu kalita
Ninna giniyu naanu
Snehada kadala
Preeti haralu neenu

Sneha Deepavali
Kanna belakaagali
Nanna edeyaaladinda ee haadu

Sneha Taaravali
Endu neralagali
Nanna husiraaladinda ee haadu

Ravi kaanale bekilla
Kavi haadale bekilla
O Snehave
Ninage namma nooru namana

Leave a Comment

Contact Us