Maatondanu Helalu Song Details:
Song | Maatondanu Helalu |
Singer | Srilakshmi Belmannu |
Lyrics | Shravan Kanalli |
Movie | Maatonda Heluve |
Music | Shravan Kanalli |
Label | MRT Music |
Maatondanu Helalu Song Spotify:
Maatondanu Helalu Song Lyrics In Kannada:
ಮಾತೊಂದನು ಹೇಳಲು ಆತುರ
ಕೇಳುವೆಯ ನೀ ನನಗೆ ಕಾತುರ
ನಿನ್ನೊಂದಿಗೆ ನನ್ನ ಮನ ಸೇರುವ ಈ ಕ್ಷಣ
ನಿನ್ನಯ ನೆನಪಿನ ಮಳೆಯಲ್ಲಿ ನಾನೆಂದು
ನಿನ್ನನು ಸೇರಲು ಬಂದೇನು ನಾನಿಂದು
ಬದುಕಿನ ಪುಟಗಳ ಕಹಿಯನು ನಾ ಅಳಿಸಿ
ಹೊಸತನ ಬರೆಯುವ ಬಯಕೆಯನ ಅರಸಿ
ಮಾತೊಂದನು ಹೇಳಲು ಆತುರ
ಕೇಳುವೆಯ ನೀ ನನಗೆ ಕಾತುರ….
ಮೊದಲಾಸಲ ನಿನ್ನ ನೋಡಿದ ಆ ಒಂದು ಕ್ಷಣ
ಮನದಾಳದಿ ಮುಚ್ಚಿಟ್ಟೆ ನಾನಾ ದಿನ
ಸಲುಗೆ ಶುರುವಾಗಿ ಬಂತು
ಪ್ರೀತಿ ಎಂಬ ರಂಗಿನ ನಂಟು
ಹೃದಯ ಕಳೆದೋಗಿ ಮರೆಯಾಯಿತು..
ಹೇಳದೆ ಹೋದೆನು ನೋವನು ನಾ ನೀಡಿ
ಅಲೆಗಳ ರೀತಿಯೇ ಬಂದೆ ನಾ ದಡ ಸೇರಿ
ಒಪ್ಪಿಕೋ ನನ್ನನ್ನು ಬಾಳುವೆ ಜೊತೆಯಾಗಿ
ಸೇರುವ ಕ್ಷಣಗಳು ಬಂದಿದೆ ಸಾಲಾಗಿ
ಮಾತೊಂದನು ಹೇಳಲು ಆತುರ
ಕೇಳುವೆಯ ನೀ ನನಗೆ ಕಾತುರ…
Maatondanu Helalu Song Lyrics In English:
Matondanu helalu atura
Keluveya nee nange katura
Ninnondige nanna mana seruva e kshana
Ninnaya nenapina maleyalli nanendu
Ninnanu seralu bandenu nanindu
Badikina putagala kahiyanu naa alisi
Hosatana bareyuva bayakeyana arasi
Matondanu helalu atura
Keluveya nee nange katura…
Modalasala ninna nodida aa ondu kshana
Manadaladi mucchitte nana dina
Saluge shuruvaagi Bantu
Preethi yemba rangina nantu
Hrudaya kaledogi mareyayitu..
Helade hodenu novanu naa needi
Alegala rithiye bande naa dadha seri
Oppiko nannannu baluve joteyaagi
Seruva kshanagalu bandide saalagi
Matondanu helalu atura
Keluveya nee nange katura…