Maamu Maamu Song Lyrics – Maanikya Movie

Maamu Maamu Song Details

Listen to “Maamu Maamu”, a lively Kannada song sung by Vijay Prakash and Priya Jayanth, featuring energetic vocals and catchy tunes. Released under the Anand Audio Kannada label, this song is a perfect pick for fans of upbeat Kannada music.

SongMaamu Maamu
SingerVijay Prakash – Priya Himesh
LyricsKaviraj
MovieMaanikya
MusicArjun Janya
LabelAnand Audio Kannada

Maamu Maamu Song Spotify

Maamu Maamu Song Lyrics In Kannada

ಇವಳಿಂದ ಇವಳಿಂದ ಅಯ್ಯೋ ಇವಳಿಂದ
ಬಚ್ಚನ್ ನೆ ಕಳೆದೋದ ಕಳೆದೋದ ಕಳೆದೋದ

ಕಣ್ಣಿಂದ ಕಣ್ಣಿಂದ ಇವಳ ಕಣ್ಣಿಂದ
ಬಿಗ್ ಬಾಸ್ ಮರುಳಾದ
ಮರುಳಾದ ಮರುಳಾದ

ಚೋರಿ ಕಣ್ಣಲ್ಲೇ ಗುನ್ನ ಹೊಡೆದಳು
ಕಿಚ್ಚನ ಎದೆಯಲ್ಲೇ ಕಣ್ಣ ಕೊರೆಯ್ದಳು
ಪಟಾಕಿ ಗೋಡೌನ್ ಗೆ
ಹಚ್ಚದಂಗಾಯ್ತು ಬೆಂಕಿ
ಹೌದು ಸ್ವಾಮಿ

ಮಾಮು ಮಾಮು ಮಾಮು ಸೈಲೆಂಟ್ ಮಾಮು ರೇ
ವಹು ವಹು ವಹು ವಹು ವಹು
ಮಾಮು ಮಾಮು ಮಾಮು ವೈಲೆಂಟ್ ಮಾಮು ರೇ
ವಹು ವಹು ವಹು ವಹು ವಹು

ಇವಳಿಂದ ಇವಳಿಂದ
ಇವಳಿಂದ ಇವಳಿಂದ
ಇವಳಿಂದ ಇವಳಿಂದ ಅಯ್ಯೋ ಇವಳಿಂದ
ಬಚ್ಚನ್ ನೆ ಕಳೆದೋದ
ಹುಡುಗಿರು ಹುಡುಗಿರು ಹುಚ್ಚು ಹಿಡಿಸೋ ಹುಡುಗಿರು
ಹುಡುಗಿರು ಹುಡುಗಿರು ಹುಚ್ಚು ಹಿಡಿಸೋ ಹುಡುಗಿರು

ಕಪನ್ನೇ ಗೆದ್ಕೊಂಡು ಬಂದೆ ನಾನು
ಸಿಸಿಎಲ್ ಅಲ್ಲಿ
ನಿನ್ ನೋಡಿ ಸೋತು ಹೋದೆ ನಾ
ಸೈಕಲ್ ಗ್ಯಾಪಲ್ಲಿ
ಸಿಕಪಟ್ಟೆ ಹಾಟು ವಯಸ್ಸು ತುಂಬ ಘಾಟು
ವಿಷ್ಣುವರ್ಧನ್ ಬಿಟ್ಟರೆ ನಿಂಗೆ ನಾನು ಫ್ಲ್ಯಾಟ್

ಈ ಸಿಕ್ಸ್ ಫೀಟು ಸಿಂಹ
ನಿನ್ ಬೋನಿಗೆ ಬಿಡ್ನಲ್ಲಮ್ಮ
ಪಟಾಕಿ ಗೋಡೌನ್ ಗೆ
ಹಚ್ಚದಂಗಾಯ್ತು ಬೆಂಕಿ
ಹೌದು ಸ್ವಾಮಿ

ಮಾಮು ಮಾಮು ಮಾಮು ಸೈಲೆಂಟ್ ಮಾಮು ರೇ
ವಹು ವಹು ವಹು ವಹು ವಹು
ವಹು ವಹು ವಹು ವಹು ವಹು

ಇವಳಿಂದ ಇವಳಿಂದ
ಇವಳಿಂದ ಇವಳಿಂದ
ಇವಳಿಂದ ಇವಳಿಂದ ಅಯ್ಯೋ ಇವಳಿಂದ
ಬಚ್ಚನ್ ನೆ ಕಳೆದೋದ

ತೂಫಾನೆ ಬಂದರೂ ಎದೆಯ ಕೊಟ್ಟು ನಿಲ್ಲೋ ನಾನ್ನನು
ಉಫ್ ಅಂತ ಊದಿ ಸುಮ್ಮನೆ ಹಂಗೆ ಬಿಳ್ಸೆ ಬಿಟ್ಲಲ್ಲ
ಎಲ್ಕಲ್ ಹೋಗಿ ಈಗ ನೋಡ್ಕೊಂಡು ಬಂದೆ ಈಗ
ನೀನೇ ಅವ್ನು ಅಂತ ಅನ್ನುಸ್ತೈತೆ ಈಗ
ಅದರ ಮುಂದಿನ ಭಾಗ
ಶುರುವಾಗುತೈತೆ ಈಗ

ಪಟಾಕಿ ಗೋಡೌನ್ ಗೆ
ಹಚ್ಚದಂಗಾಯ್ತು ಬೆಂಕಿ
ಹೌದು ಸ್ವಾಮಿ

ಮಾಮು ಮಾಮು ಮಾಮು ಸೈಲೆಂಟ್ ಮಾಮು ರೇ
ವಹು ವಹು ವಹು ವಹು ವಹು
ಮಾಮು ಮಾಮು ಮಾಮು ವೈಲೆಂಟ್ ಮಾಮು ರೇ
ವಹು ವಹು ವಹು ವಹು ವಹು

ಇವಳಿಂದ ಇವಳಿಂದ
ಇವಳಿಂದ ಇವಳಿಂದ
ಇವಳಿಂದ ಇವಳಿಂದ ಅಯ್ಯೋ ಇವಳಿಂದ
ಬಚ್ಚನ್ ನೆ ಕಳೆದೋದ

ಹುಡುಗಿರು ಹುಡುಗಿರು ಹುಚ್ಚು ಹಿಡಿಸೋ ಹುಡುಗಿರು
ಹುಡುಗಿರು ಹುಡುಗಿರು ಹುಚ್ಚು ಹಿಡಿಸೋ ಹುಡುಗಿರು
ಹೌದು ಸ್ವಾಮಿ

Maamu Maamu Song Lyrics In English

Ivalinda ivalinda ayyo ivalinda
Bachchan ne kaledoda
Kaledoda kaledoda
Kanninda kanninda ivala kanninda
Big boss marulaada
Marulaada marulaada

Chori kannalle gunna hodedalu
Kicchanedealli kanna koredalu
Pataki godown ge
Hachdangyaitu benki
Haudu swamy

Maamu maamu maamu silent maamu re
Vahu vahu vahu vahu vahu
Maamu maamu maamu violent maamu re
Vahu vahu vahu vahu vahu

Ivalinda ivalinda
Ivalinda ivalinda
Ivalinda ivalinda ayyo ivalinda
Bachchan ne kaledoda

Hudugiru hudugiru hucchu hidiso hudugiru
Hudugiru hudugiru hucchu hidiso hudugiru

Cuppane gedkond bande nanau
Ccl alli
Nin nodi sothu hode na
Cycle gapalli
Sikapatte hotu vayassu thumba ghaatu
Vishnuvardhan bitre ninge naanu flatu

Ee sixu feetu simha
Nin boninge bidnalamma
Pataki godown ge
Hachdangyaitu benki
Houdu swamy

Maamu maamu maamu silent maamu re
Vahu vahu vahu vahu vahu
Vahu vahu vahu vahu vahu

Ivalinda ivalinda
Ivalinda ivalinda
Ivalinda ivalinda ayyo ivalinda
Bachchan ne kaledoda

Toofane bandru yedeya kottu nillo nannana
Uff antha oodi sumne hange bilse bitlalla
Elkal hoogi eega nodkondu bande eega
Neene avnu antha annistide eega
Adara mundina bhaga
Shuruvagutaite eega

Pataki godown ge
Hachdangyaitu benki
Haudu swamy

Maamu maamu maamu silent maamu re
Vahu vahu vahu vahu vahu
Maamu maamu maamu violent maamu re
Vahu vahu vahu vahu vahu

Ivalinda ivalinda
Ivalinda ivalinda
Ivalinda ivalinda ayyo ivalinda
Bachchan ne kaledoda

Hudugiru hudugiru hucchu hidiso hudugiru
Hudugiru hudugiru hucchu hidiso hudugiru
Houdu swamy

Leave a Comment

Contact Us

error: Content is protected !!