Kuch Kuch Song Details
“Kuch Kuch” is a popular romantic Kannada song from the movie Raj The Showman. The song is beautifully sung by Krishna Beura and Shreya Ghoshal, whose melodious voices make the track very memorable. The lyrics are written by Prem, and the music is composed by V. Harikrishna. Released under Ashwini Audio, the song is loved for its romantic feel and catchy melody.
| Song | Kuch Kuch |
| Singer | Krishna Beura – Shreya Ghoshal |
| Lyrics | Prem |
| Movie | Raj The Show man |
| Music | V.Harikrishna |
| Label | Ashwini audio |
Kuch Kuch Song Spotify
Kuch Kuch Song Lyrics In Kannada
ಕುಚ್ ಕುಚ್.. ಕುಚ್ ಕುಚ್..
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಪ್ರೀತಿಸುವೆನು ನಾ ಈಗ
ಭಯವಾಗಿದೆ ನಾನೀಗ, ಬರಬೇಡ ಹೋಗು
ಬರುವಾ.. ಬರುವಾ..
ರಾಕ್ಷಸರೇ ಇರಲು ನಿನಗೆ ಕಾವಲು ಇದ್ದರೂ
ನಿನ್ನನೇ ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಏಳು ಏಳು ಕಡಲಾಚೆ ನಿನ್ನ ಕೂಡಿಿಟ್ಟರೂ
ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
ಆ ಬಿರುಗಾಳಿ ಬಿಡದೆ ನಿನ್ನನು
ಸುತ್ತಿ ಬಚ್ಚಿಟ್ಟರೂ
ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
Supercinelyrics.com
ನೀ ಎಲ್ಲಿರು ಹೇಗಿರು ಏನೇ ಆದರೂ ಬರುವೆ
ಲಗಿ ಲಗಿರೆ ಲಗಿರೆ ಲಗಿ ಲಗಿ ಲಗಿ ಲಗಿ
ಬರಬೇಡ ನೀನು
ಕೈ ಮುಗಿವೆ ಬೇಡಯ್ಯ, ತಲೆ ಬಾಗುವೆ
ಕ್ಷಮಿಸಯ್ಯ, ಬರಬೇಡ ನೀನು
ಬರುವಾ ಬರುವಾ..
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
ಈ ಹೃದಯ ಕುಚ್ ಕುಚ್ ಅಂತಿದೆ
ಋಷಿಗಳೆಲ್ಲ ನಿನ್ನ ನನಗೆ ಸಿಗದಂತೆ
ಕಲ್ಲು ಮಾಡಿಟ್ಟರೂ
ಕುಚ್ ಕುಚ್ ಅಂತಿದೆ..
ಕುಚ್ ಕುಚ್ ಅಂತಿದೆ..
ಆ ಬ್ರಹ್ಮನೇ ನಿನ್ನ ಹಣೆಬರಹ
ಬೇರೆ ಬರೆದು ಇಟ್ಟರೂ
ಕುಚ್ ಕುಚ್ ಅಂತಿದೆ
ಕುಚ್ ಕುಚ್ ಅಂತಿದೆ
ಮರುಜನ್ಮವ ಪಡೆದು ನೀ ಹುಟ್ಟಿ ಬಂದರೂ
ಬರುವೆ
ಲಗಿ ಲಗಿರೆ ಲಗಿರೆ ಲಗಿ ಲಗಿ ಲಗಿ ಲಗಿ
ಬರಬೇಡ ನೀನು..
ಯಾಕಾದರೂ ಬರ್ತೀಯೋ..
ಪ್ರೀತಿಯನ್ನು ನಾ ತರುತ್ತಿಯೋ
ಬರಬೇಡ ಹೋಗು..
ಬರುವಾ ಬರುವಾ..!!
ರಾಕ್ಷಸರೇ ಇರಲು ನಿನಗೆ ಕಾವಲು ಇದ್ದರೂ
ನಿನ್ನನೇ ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್.. ಕುಚ್ ಕುಚ್..
Kuch Kuch Song Lyrics In English
Kuch kuch.. Kuch kuch..
Kuch Kuch Antide
Ee hrudaya Kuch kuch antide
Kuch Kuch Antide
Ee hrudaya Kuch kuch antide
Preetisuvenu na eega
bhayavagide naangeega barabeda hoogu
Baruvaa.. baruva
Rakshasareralu ninge kaavalu eddaru
Ninnane baruve naanna prana hoodaru
Kuch Kuch Antide
Ee hrudaya Kuch kuch antide
Kuch Kuch Antide
Ee hrudaya Kuch kuch antide
……
Yelelu kadalaache ninna koodiittaruu
Kuch kuch antide
Kuch Kuch Antide
Aa birugali bidade ninnanu
sutti bachittaru..u
Kuch kuch antide
Kuch Kuch Antide
Nee yelliru hegeru ene adaru baruvee
Lagi Lagire lagire lagi lagi lagi lagi
barabeda neenu
Supercinelyrics.com
Kai mugive bedaayya tale baaguve
kshamisaaih, barabeda neenu
Baruvaa baruvaa..
Kuch Kuch Antide
Ee hrudaya kuch kuch antide
Kuch Kuch Antide
Ee hrudaya kuch kuch antide
Rushigalella ninna nanage sigadanthe
kallu maadiittaruu
Kuch kuch antide..
Kuch Kuch Antide..
Aa Bhrahmane ninna haNebaraha
bere baredu ittaruu
Kuch kuch antide
Kuch Kuch Antide
Marujanmava padedu ni hutti bandaru
baruvee
Lagi Lagire lagire lagi lagi lagi lagi
barabeda neenu..u
Yakaadaru barthiyo..
preethini na tarotiyoo
Barbeda hoogo..
Baruva baruva..!!
Rakshareralu ninge kavalu eddaru
Ninnane baruve naanna prana hoodaru
Kuch Kuch.. Kuch kuch..
