Kondaduva Song Details:
Song | Kondaduva |
Singer | Ananya Bhat |
Lyrics | Nagarjun Sharma, Ananya Bhat |
Music | Ananya Bhat |
Label | Ananya Bhat |
Kondaduva Song Spotify:
Kondaduva Song Lyrics In Kannada:
ಕೊಂಡಾಡುವ ಬದುಕ ಕೊಂಡಾಡುವ
ಕೊಂಡಾಡುವ ಬದುಕ ಕೊಂಡಾಡುವ
ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆ
ಕೊಂಡಾಡುವ ಬದುಕ ಕೊಂಡಾಡುವ ಹೇ
ಕೊಂಡಾಡುವ ಬದುಕ ಕೊಂಡಾಡುವ
ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆ
ಕೊಂಡಾಡುವ ಬದುಕ ಕೊಂಡಾಡುವ
ಕೊಂಡಾಡುವ ಬದುಕ ಕೊಂಡಾಡುವ ಹೇ
ಕಷ್ಟ ನಷ್ಟ ಯಾರಿಗಿಲ್ಲ ಇಷ್ಟಪಟ್ಟರೆ ಟೆನ್ಶನ್ ಇಲ್ಲ
ಜೀವನ ಒಂದು ಮೆಟ್ರೋ ಟ್ರೈನು
ಜಾಲಿ ಮಾಡ್ಕೊಂಡ್ ನಡಸು ನೀನು
ನಿನ್ನೆ ಇದ್ದಂಗ್ ನಾಳೆ ಇಲ್ಲ
ನಾಳೆ ಯಾರ್ ಗು ಗೊತ್ತೇ ಇಲ್ಲ
ಟೆನ್ಶನ್ ಯಾಕ್ರಲ್ಲ
ಕತ್ಲಾದ ಆಕಾಶ್ ದಲ್ಲಿ ಶೈನ್ ಆಗೋದ್ ತಾನೇ ನೀವು
ಕೊಂಡಾಡುವ ಬದುಕ ಕೊಂಡಾಡುವ
ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆ
ಕೊಂಡಾಡುವ ಬದುಕ ಕೊಂಡಾಡುವ ಹೇ
ಸಂತೋಷನ ಎಲ್ ರಿಗೂ ಹಂಚು
ಚಂದದ ಬದುಕಿಗೆ ಇದೇನೇ ಪಂಚು
ಹಿಂಗೆ ಇರಬೇಕ್ ಹಂಗೆ ಇರ್ ಬೇಕ್
ಅಂತ ಎಕ್ಸ್ಪೆಕ್ಟ್ ಮಾಡೋದ್ ಬಿಡಬೇಕ್
ಮೈಂಡಿನಲ್ಲಿ ಸ್ಟ್ರೆಸ್ ಆದಾಗ ಏನಪ್ಪಾ ನಾವು ಮಾಡೋದು ಈಗ
ಸ್ವಲ್ಪ ನಗ್ರಪ್ಪ
ಕೊಂಡಾಡುವ ಬದುಕ ಕೊಂಡಾಡುವ
ಕೊಂಡಾಡುವ ಬದುಕ ಕೊಂಡಾಡುವ
ಲೈಫ್ ಸಿಕ್ಕಿರೋದೇ ಒಂದು ದೊಡ್ಡ ಗಿಫ್ಟು ಸಿಕ್ಕಂಗೆ
ಕೊಂಡಾಡುವ ಬದುಕ ಕೊಂಡಾಡುವ
ಕೊಂಡಾಡುವ ಬದುಕ ಕೊಂಡಾಡುವ..
Kondaduva Song Lyrics In English:
Kondaduva baduka kondaduva
Kondaduva baduka kondaduva
Life sikkirode ondu dodda giftu sikkange
Kondaduva baduka kondaduva
Kondaduva baduka kondaduva
Life sikkirode ondu dodda giftu sikkange
Kondaduva baduka kondaduva
Kondaduva baduka kondaduva hey
Kasta nasta yarigilla estapattare tension illa
Jeevana ondu metro trainu
Jaali madkond nadasu ninu
Ninne eddang nale illa
Naale yaargu gotte illa
Tension yakralla
Katlada akashdalli shine agod taane nivu
Kondaduva baduka kondaduva
Life sikkirode ondu dodda giftu sikkange
Kondaduva baduka kondaduva hey
Santoshana yelrigu hanchu
Chandada badukige edene panchu
Hing erbek hang erbek
Anta expect madod bidbek
Mindinalli stres adaga
Yenappa naavu maadodu ega
Swalpa nagrappa
Kondaduva baduka kondaduva
Kondaduva baduka kondaduva
Life sikkirode ondu dodda giftu sikkange
Kondaduva baduka kondaduva
Kondaduva baduka kondaduva…