Kendowle Kane Song Lyrics – Cheluvina Chittara Movie

Kendowle Kane Song Details:

SongKendowle Kane
SingersPriyadharshini Ram, Chorus
LyricsS.Narayan
MovieCheluvina Chittara
MusicManomurthy
LabelAnand Audio

Kendowle Kane Song Spotify:

Kendowle Kane Song Lyrics In Kannada:

ಹನ್ನೆರಡು ಬಿಂದಿಗೆ ತಣ್ಣೀರ ತಂಬಿಗೆ ತನ್ನಿರೇ ತಂಗಿಯರಾ
ನಮ್ಮೂರ ಹೆಣ್ಣೊಂದು ಮೈನೆರೆದು ನಿಂತವ್ಳೆ
ಅರಿಶಿಣ ಹಚ್ಚುತ್ತಿರಾ
ಓ ಗುಬ್ಬಕ್ಕಾ…ಕೇಳಿಬಿಡು
ಏ ಕಾಗಕ್ಕಾ… ಸಾರಿಬಿಡು
ನಮ್ ಪಾರ್ವತ್ತೆ ಮಗಳಿಗೆ ನೀರಾಕ ಬೇಕೆಂದು
ಹತ್ತೂರ ಕೂಗಿಬಿಡು.. ಹತ್ತೂರ ಕೂಗಿಬಿಡು..

ಕೆಂದೌಳೆ ಕಣೆ…ಚೆಂದಾದ್ಲು ಕಣೆ
ನಮ್ ಪುಟ್ ಹುಡ್ಗೀ
ವಲ್ಲೆ ದಿಂಡನ್ನ, ಒಡವೆ ಒಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ತುಂಬೈತೆ
ಸ್ವಾದರಮಾವನ್ ಆಸೆಯಲ್ಲಿ ಕಂಡೈತೆ

ಕೆಂದೌಳೆ ಕಣೆ…ಚೆಂದಾದ್ಲು ಕಣೆ
ನಮ್ ಪುಟ್ ಹುಡ್ಗೀ
ವಲ್ಲೆ ದಿಂಡನ್ನ, ಒಡವೆ ಒಡ್ಯಾಣ ತಂದು ಸಿಂಗರಿಸಿ
ನಾಚಿಕೆಯು ಕೆನ್ನೆ ಮ್ಯಾಲೆ ತುಂಬೈತೆ
ಸ್ವಾದರಮಾವನ್ ಆಸೆಯಲ್ಲಿ ಕಂಡೈತೆ

ಅವನ ಆ ನೋಟವು…
ನನ್ನನ್ನು ಕಾಡಿತೇಕಿಂದು ನಾ ಅರಳಿದೆ
ಅವನ ಆ ನುಡಿಯಲಿ
ನನ್ನಾ ಭಯಸಾಲಾ ಕಂಡು ಎಂದೆನು
ಮದುವೆ ನಾನೆಂದುಕೊಂಡಿದ್ದೆ
ಅವನಿಂದಲೇ ನಾ ಅರಳಿದೆ
ಹೆಣ್ಣಾದೆ ನಾ

ಬುಲಟ್ಟು ಒಂದಾಗಿ ಕುಡ್ಕಂಡವ್ರೇ
ಬಾಡೂಟ ಪೊಗದಸ್ತಾಗಿ ಬಾರ್ಸವ್ರೇ
ಮೂಳೆಯೂ ಬೇಕಂತ ಕಿತ್ತಾಡ್ತವ್ರೇ
ಆಚೆಯೂ ಕುಡ್ಕಂಡು ಮಲ್ಕಂಡವ್ರೇ
ಎಗ್ರಾಡಿ ಸುಸ್ತಾಗಿ ಬಿದ್ಕಂಡವ್ರೇ
ಎಗ್ರಾಡಿ ಸುಸ್ತಾಗಿ ಬಿದ್ಕಂಡವ್ರೇ

ಮರೆಯೇ ನಾ ನಿನ್ನನ್ನು
ನಾ ನಿನ್ನ ಕಂಡ ಕ್ಷಣವನ್ನು
ಎಂದೆಂದಿಗೂ
ಬರಿದಾದ ಈ ಮನಸನು
ನೀ ಕದಡಿ ಓಡಿದೆ
ನನ್ನಲ್ಲಿ ಏನೋ ಸುಖ
ಸೆಳೆದೆ ನೀ ನನ್ನ ಪ್ರಾಯವ
ಹೊಸದಾಗಿದೆ.. ಹಿತವಾಗಿದೆ
ನಾಚಿಗೆಯೂ..

Kendowle Kane Song Lyrics In English:

Hanneradu bindige thannira thambige thannire thangiyara
Nammura hennondu maineredu ninthavle
Arishina hacchutthira
Oo gubbakkaa… kelibidu
Ee kaagakka… saribidu
Nam parvatte magalige niraka bekendu
Hattura koogibidu

Kendowle kane… chendadlu kane
Nam put hudgi
Valle dindanna, odave odyana thandu singarisi
Nachikeyu kenne myale thumbaithe
Svadaramavan aseyalli kandaithe

Kendowle kane… chendadlu kane
Nam put hudgi
Valle dindanna, odave odyana thandu singarisi
Nachikeyu kenne myale thumbaithe
Svadaramavan aseyalli kandaithe

Avana aa notavu…
Nannannu kaadithekindu naa aralide
Avana aa nudiyali
Nannaa bhayasala kandu endenu
Maduve nanandukondidde
Avanindale na aralide
Hennaed naa

Bulattu ondagi kudkandavre
Badoota pogadastagi barsavre
Mooleyu bekantha kittadthavre
Aacheyu kudkandu malkandavre
Egradi sustagi bidkandavre
Egradi sustagi bidkandavre

Mareye na ninnannu
Na ninna kanda kshanavannu endendigu
Baridada e manasanu
Ni kadadi odide
Nannalli eno sukha
Selede ni nanna prayava
Hosadagide… hithavagide
Nachikeyu…

Leave a Comment

Contact Us