Karibasava Song Details
Karibasava is a soulful Kannada devotional song from the movie Bidalare. Sung beautifully by K. S. Chitra, the lyrics are written by Indra, who also composed the music. Released under the Ashwini Audio label, this devotional track is cherished for its melodious tune and spiritual essence, making it a favorite among Kannada music and devotional song listeners.
| Song | Karibasava |
| Singer | K.S.Chitra |
| Lyrics | Indra |
| Movie | Bidalare |
| Music | Indra |
| Label | Ashwini audio |
Karibasava Song Lyrics In Kannada
ಗಂಗೆ ಪಾಪ ನಾಶಿನಿ
ತುಂಗೆ ಪ್ರೇತದೋಶಿನಿ
ಮುಳುಗಿ ಎದ್ದ ಮನದ ಭ್ರಮೆಯ
ತೊಳೆವ ಶುಬ್ರ ನದಿಯೇ ನೀ
ಧರಣಿ ಗುಪ್ತನೆ ದಣಿ
ಪ್ರಚಂಡ ಶಕ್ತಿಯ ಗಣಿ
ಅಜ್ಜಯ್ಯನೆಂದು ಕರೆದರೆ
ಕಾಯುವೆಯಂತೆ ನಿಜವೇ ನೀ…
ಕರಿಬಸವ ನೀನಿರುವುದು ಸುಳ್ಳ ನಿಜವ
ಕರಿಬಸವ ನೀನಿರುವುದು ಸುಳ್ಳ ನಿಜವ
ನಿಜವಾದರೆ ಗದ್ದುಗೆಯಿಂದ ಎದ್ದು ಬಾ
ದುಷ್ಟಶಕ್ತಿಯ ಅಟ್ಟಹಾಸವ ಮೆಟ್ಟು ಬಾ
ಬಾ ನಿರೂಪಿಸು ನಿನ್ನ ಅವತಾರವ
ಹೇಳು ಭೂಮಿಗೆ ಬಂದ ಕಾರಣವ
ಕರಿಬಸವ ನೀನಿರುವುದು ಸುಳ್ಳ ನಿಜವ
ಕರಿಬಸವ ನೀನಿರುವುದು ಸುಳ್ಳ ನಿಜವ
Supercinelyrics.com
ಆಯಸ್ಸು ಮುಗಿಯುವ ಮುನ್ನವೇ
ಆತ್ಮಹುತಿಯಾದ ಜನ್ಮವೇ
ವೇದಾತ್ಮವು ಪಾಪತ್ಮಾವು
ಅಳಿದುಳಿದ ಅತೃಪ್ತಿಯು
ನಿನ್ನ ದೃಷ್ಟಿಯ ಏಟು ಬೀಳದೆ
ಭೂತ ಬಾದೆಗೆ ಬಿಡುಗಡೆ ಇಲ್ಲವೇ
ಭ್ರಮೆಯ ಬೆನ್ನಟ್ಟಿ ದಟ್ಟು ಹೊಡೆಯದೆ
ಜಗದ ಜನರಲ್ಲಿ ಇದ್ದು ಇಲ್ಲವೇ
ಉತ್ತರಿಸು ಆ ನಿರ್ಭವಿಸು
ನಿನ್ನ ಬಸ್ಮವು ಬರಿ ಬೂದಿ ಎನಿಸಿದೆ
ಬೇಗ ಬಂದು ಬದುಕುಳಿಸು
ಕರಿಬಸವ ನೀನಿರುವುದು ಸುಳ್ಳ ನಿಜವ
ಕರಿಬಸವ ನೀನಿರುವುದು ಸುಳ್ಳ ನಿಜವ
ಅಮಾವಾಸ್ಯೆಯ ಆಸೆಗೆ ಅಲೆವುದು
ದೇಹ ವಾಸವ ಬಯಸಿ ಬರುವುದು
ದುರ್ಬಲ.. ಮನಸೇನಿಲ
ಹಿಂದೆರಲು ಅದರ ಹಂಬಲ
ನಿನ್ನ ಕಣ್ಣಿನ ಕಾಂತಿ ಕಿರಣವು
ಸಹಿಸಲಾರದೆ ದುಷ್ಟ ಶಕ್ತಿಯ
ನೀಡು ಸ್ಮರಿಸುವೆ ಮನ ಶಾಂತಿಯ
ಸಹಿಸಲಾರೆ ಈ ವಿಕೃತಿಯ
ಸಂಭವಿಸು.. ಸಾಕ್ಷಾತ್ಕರಿಸು
ನಿನ್ನ ಚರಿತೆಯು ಕಟ್ಟುಕತೆಯು ಎನಿಸಿದೆ
ಪ್ರತ್ಯಕ್ಷವಾಗಿ ಪರಿಹರಿಸು
ಕರಿಬಸವ ನೀನಿರುವುದು ಸುಳ್ಳ ನಿಜವ
ಕರಿಬಸವ ನೀನಿರುವುದು ಸುಳ್ಳ ನಿಜವ
Karibasava Song Lyrics In English
Gange paapa naashini
Thunge pretha doshini
mulugi yedd manada bhrameya
Tholeva shubra nadiye nee
Darani guptane deni
Prachanda shaktiya gani
Ajjayyanendu karedare
Kayuveyante nijave nee…
Karibasava neeniruvudu sulla nijava
Karibasava neeniruvudu sulla nijava
Nijavadare gaddugeyinda yeddu ba
Dusta shaktiya attahasava mettu baa
Ba nirupisu ninna avatarava
Heelu bhomige banda karanava
Karibasava neeniruvudu sulla nijava
Karibasava neeniruvudu sulla nijava
Supercinelyrics.com
Ayasu mugiyuva munnave
Athmahuthiyada janmave
Vedathmavu paapathmavu
Alidulida athruptiyu
Ninna drustiya yetu beelade
Bhoota badege bidugade illave
Bhrameya bennatti dattu hodeyade
Jagada janaralli eddu illave
uttarisu aa nirbhavisu
Ninna basmayu bari bhoovi yeniside
Bega bandu badukulisu
Karibasava neeniruvudu sulla nijava
Karibasava neeniruvudu sulla nijava
Amavaseya aasege alevudu
Deha vasava bayasi baruvudu
Durbala.. manasenilla
Hinderalu adara hambala
Ninna kannina kaanthi kiranavu
Sahisalarade dusta shaktiya
Needu smarisuve mana shantiya
Sahisalarade e vikruthiya
Sambavisu …sakshatkarisu
Prathyakshavagi pariharisu
Karibasava neeniruvudu sulla nijava
Karibasappa neeniruvudu sulla nijava
