Kanninalle Katti Song Details:
Song | Kanninalle Katti Song |
Singer | Anthony Daasan |
Lyrics | Surianna |
Movie | Suri Anna |
Music | KM Indra |
Label | MRT Music |
Kanninalle Katti Song Lyrics In Kannada:
ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿ
ಎಲ್ಲಿಗೆ ಮಾಯವಾದಳೋ…
ನಾ ಸತ್ತು ಹೋದರು ನನ್ನ ಪ್ರೀತಿ ಸಾಯದು
ಅವಳು ಕೊಟ್ಟ ಆ ನೋವು ಮರೆಯಲಾಗದು
ಆ ಪ್ರೀತಿ ನಾ ನಂಬಿ ಸೋತು ಹೋದೆನು
ಅವಳ ನೆನಪಲ್ಲೇ ಸತ್ತು ಬಿದ್ದೇನು
ಕಣ್ಣಿನಲ್ಲೇ ಹೇ…
ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿ
ಎಲ್ಲಿಗೆ ಮಾಯವಾದಳೋ…
ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿ
ಎಲ್ಲಿಗೆ ಮಾಯವಾದಳೋ…
ನೀನಿಲ್ ದೆ ಹಿಂಗೆ ಒಂಥರಾ ಒಂದೇ ಇದ್ದಂಗೆ
ಟು ವೇ ಅನ್ಕೊಂಡ್ ಹೋದ್ರೆ ಸುಡುಗಾಡ್ ಸೆರ್ದಂಗೆ
ದುನಿಯಾದ ಗೆ ಈ ಫೀಲ್ ಡೇ ಅಲ್ ಕಟ್ಟಿ ಹಂಗೆ
ನಮಕ್ ಹರಮ್ ಕೆಲಸ ಮಾಡೋ ದೋಸ್ತಿ ಇದ್ದಂಗೆ
ಎಂತೆಂತೋರೆ ಹೋಗೆ ಬಿಟ್ರು ಅಡ್ರೆಸ್ ಇಲ್ದಂಗೆ ಅಣ್ಣ
ಕೈಯಲ್ ಮಚ್ಚು ಹಿಡ್ಡೋರ್ರೆಲ್ಲ
ಲವ್ವಲ್ ಬಿದ್ರೆ ಹೆಂಗೆ ಅಣ್ಣ
ರೌಡಿಸಾಮೆ ನಮಗೆ ಇಲ್ಲದ್ ನಾಯಿ ಪಾಡಂಗೆ
ಇವತ್ತಿದ್ದೋನ್ ನಾಳೆ ಇಲ್ಲ ಜೀವನಾನೆ ಹಿಂಗೆ…
ಸಾವೇ ಸುಳ್ಳಾಗೋಗ್ಲಿ ಸಿಸ್ಯ ಕಣ್ಬಿಡೊ ನೀನು
ಅಣ್ಣ ಎಣ್ಣೆ ತಂದೋರ್ ಸುಕ್ಕ ಕುಡುದು ಬಿಡೊ ನೀನು
ಹೇ ನಮ್ ಏರಿಯಾ ತುಂಬಾ ಹಾವಳಿ ಕೊಟ್ಟಿದ್
ಮರ್ತ್ ಬಿಟ್ಟ ನೀನು
ಅಣ್ತಮ್ಂದಿರ್ ಇದ್ದಂಗ್ ಇದ್ವು ಮರ್ತ್ ಬಿಟ್ಟ ನೀನು
ದುಶ್ಮನ್ಗೆಲ್ಲ ಓಡಾಡ್ಸ್ಕೊಂಡು ಹೊಡೆದು ಬಿಡೊ ನೀನು
ಪಕ್ಕ ಡ್ಯೂಟಿ ಕೊಟ್ಟಿದ್ದು ಯಾರು ಅಂತ
ಹೇಳ್ಬಿಡೊ ನೀನು ಮಚ್ಚಾ ಬಾಯ್ ಬಿಡೊ ನೀನು
ಅಣ್ಣ ಜೊತೆಲಿದ್ರು ಹೇಳ್ದೆ ಹೋಗ್ಬಿಟ್ಟ ನೀನು ಮಚ್ಚಾ
ಹೋಗ್ಬಿಟ್ಟೆ ನೀನು ಯಾಕೋ ಹೋಗ್ಬಿಟ್ಟೆ ನೀನು
ನಾ ಸತ್ತು ಹೋದರು ನನ್ನ ಪ್ರೀತಿ ಸಾಯದು
ಅವಳು ಕೊಟ್ಟ ಆ ನೋವು ಮರೆಯಲಾಗದು
ಆ ಪ್ರೀತಿ ನಾ ನಂಬಿ ಸೋತು ಹೋದೆನು
ಅವಳ ನೆನಪಲ್ಲೇ ಸತ್ತು ಬಿದ್ದೇನು
ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿ
ಎಲ್ಲಿಗೆ ಮಾಯವಾದಳೋ…
ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿ
ಎಲ್ಲಿಗೆ ಮಾಯವಾದಳೋ…
Kanninalle Katti Song Lyrics In English:
Kanninalle hridayavannu kitti
Yellige mayavadalo..
Naa sattu hodaru nanna preethi sayadu
Avalu kotta aa novu mareyalagadu
Aa preethi naa nambi sothu hodenu
Avala nenapalle sattu biddenu
Kanninalle hey…
Kanninalle katti nanna hrudayavannu kitti
Yellige mayavadalo..
Kanninalle katti nanna hrudayavannu kitti
Yellige mayavadalo…
Ninillade henge ontara onde eddange
Two way ankond hodre sudgaad serdange
Duniyadage e Field all katti hange
Namak haram kelasa maado dosti eddange
Yententore hoge bitru adress ildange anna
Kaiyal macchu hiddorella
Love all bidre henge anna
Rowdy Same namage illad nayi padange
Evattiddon nale illa jeevanaane hinge
Saave sullagogli sisya kanbido ninu
Anna yenne tandor sukla kududu bido ninu
Hey nam area thumba havali kottid
Marth bitta ninu
Anthammandir eddang edvu
Marth bitta ninu
Dushmanella odadskondu
Hodedu bido ninu
Pakka duty kottiddu yaru anta
Helbido ninh maccha bay bido ninu
Anna jothelidru helde hovbitta ninu maccha
Hogbitte ninu yaako hogbitte ninu
Naa sattu hodaru nanna preethi sayadu
Avalu kotta a novu mareyalagadu
Aa preethi naa nambi sothu hodenu
Avala nenapalle sattu biddenu
Kanninalle katti nanna hrudayavannu kitti
Yellige mayavadalo…
Kanninalle katti nanna hrudayavannu kitti
Yellige mayavadalo…