Kanasugala Meravanige Song Details:
Song | Kanasugala Meravanige Song |
Singer | Aniruddha sastry & Prithwi Bhat |
Lyrics | Aniruddha sastry |
Movie | Nodiddu sullagabahudu |
Music | Gummineni vijay |
Label | ARK Moviess |
Kanasugala Meravanige Song Spotify:
Kanasugala Meravanige Song Lyrics In Kannada:
ಕನಸುಗಳ ಮೆರವಣಿಗೆ ಮನದೊಳಗೆ ಮುಗುಳುನಗೆ
ನಿನ್ನ ನಾ ನೋಡಿದ ಗಳಿಗೆ
ಕವನಗಳ ಬರವಣಿಗೆ ಶುರುವಾಯಿತು ಎದೆಯೊಳಗೆ
ಸಾಲದೆ ಪದಗಳೇ ನಿನಗೆ
ಇಂಪಾಗಿರೋ ಹಾಡದೆ ನೀ
ನಿನ್ನ ಮಾತೆಲ್ಲ ಸಾಹಿತ್ಯ ಮೌನಾನೆ ರಾಗ
ಕನಸುಗಳ ಮೆರವಣಿಗೆ ಮನದೊಳಗೆ ಮುಗುಳುನಗೆ
ನಿನ್ನ ನಾ ನೋಡಿದ ಗಳಿಗೆ
ಸನಿಹಕ್ಕೆ ನೀನು ಸಿಗಬಹುದೇನು
ದೂರವ ದೂರಿ ನಿನ್ನ ಸೇರಲೇನು
ಮರೆಯಲಿ ಮುತ್ತು ಕೊಡಬಹುದೇನು
ಯಾಕೆ ಕಣ್ಣಾ ಮುಚ್ಚೆ ಆಟ ಇನ್ನು
ಕನವರಿಕೆಯಲು ನಿನದೇ ಹೆಸರು
ನಿನದಾಗಿಹುದು ಈ ಉಸಿರು…
ಕವನಗಳ ಬರವಣಿಗೆ ಶುರುವಾಯಿತು ಎದೆಯೊಳಗೆ
ನಿನ್ನ ನಾ ನೋಡಿದ ಗಳಿಗೆ
ಪರವಶವಾಗೊ ಪರಿಚಯ ನೀನು
ಪುನ ಪುನ ಹೀಗೆ ಭೇಟಿಯಾಗಲೇನು
ಅರಿಯದ ತವಕ ಒಳಗೊಳಗಿನ್ನು
ಅರೆಕ್ಷಣ ಕೂಡ ನನ್ನ ಮರೆತರೆ ನೀನು
ಎದೆ ಬಡಿತಗಳ ಮಿಲನ ಈಗ
ನೀನೆ ನನ್ನ ಜೀವ….
ಕನಸುಗಳ ಮೆರವಣಿಗೆ ಮನದೊಳಗೆ ಮುಗುಳುನಗೆ
ನಿನ್ನ ನಾ ನೋಡಿದ ಗಳಿಗೆ
ಕವನಗಳ ಬರವಣಿಗೆ ಶುರುವಾಯಿತು ಎದೆಯೊಳಗೆ
ಸಾಲದೆ ಪದಗಳೇ ನಿನಗೆ
ಇಂಪಾಗಿರೋ ಹಾಡದೆ ನೀ
ನಿನ್ನ ಮಾತೆಲ್ಲ ಸಾಹಿತ್ಯ ಮೌನಾನೆ ರಾಗ
Kanasugala Meravanige Song Lyrics In English:
Kanasugala meravanige
Manadolage mugulunage
Ninna naa nodida galige
Kavanagala baravanige
Shuruvayitu yedeyolage
Salade padagale ninage
Impagiro haadade nee
Ninna maathella sahitya mounaane raaga
Kanasugala meravanige
Manadolage mugulunage
Ninna naa nodida galige
Sanihake ninu sigabahudenu
Durava duri ninna seralenu
Mareyali muttu kodabahudenu
Yaake kanna mucche aata innu
Kanavarikeyalu ninade hesaru
Ninadagihudu e usiru…
Kavanagala baravanige
Shuruvayitu yedeyolage
Ninna naa nodida galige
Paravashavago parichaya ninu
Puna puna hige bhetiyagalenu
Ariyada tavaka olagolaginnu
Arekshana kuda nanna maretare ninu
Yede baditagala milana milana ega
Nine nanna jeeva…
Kanasugala meravanige
Manadolage mugulunage
Ninna naa nodida galige
Kavanagala baravanige
Shuruvayitu yedeyolage
Salade padagale ninage
Impagiro haadade nee
Ninna maathella sahitya mounaane raaga