Jeevnane Shyane Bejaru Song Details
“Jeevnane Shyane Bejaru” is a popular Kannada song from the movie Simha Hakida Hejje. The song is beautifully sung by Vijay Prakash, whose powerful voice adds deep emotion and energy to the track. The meaningful lyrics are written by Manju Kavi, while the music is composed by R. Hari Babu, delivering a captivating musical experience. Released under Anand Audio, the song has gained attention among Kannada music fans.
| Song | Jeevnane Shyane Bejaru |
| Singer | Vijay Prakash |
| Lyrics | Manju Kavi |
| Movie | Simha Hakida Hejje |
| Music | R.Hari Babu |
| Label | Anand Audio |
Jeevnane Shyane Bejaru Song Spotify
Jeevnane Shyane Bejaru Song Lyrics In Kannada
ಜೀವನನೇ ಶ್ಯಾನೆ ಬೇಜಾರು ಶಿಷ್ಯ
ಕೈ ಕೊಟ್ಟ್ಲು ನನ್ನ ಲವ್ವರು
ಜೀವನನೇ ಶ್ಯಾನೆ ಬೇಜಾರು ಶಿಷ್ಯ
ಕೈ ಕೊಟ್ಟ್ಲು ನನ್ನ ಲವ್ವರು
ಕುಡಿಯೋದು ನಾ ಕಲ್ತೆ ಅವಳಿಂದ ಬೇರು
ಟೈಟ್ ಆಗಿ ನಾನ್ ಬಿದ್ದ್ರೆ ಕೇಳೋರು ಯಾರು
ಯಾವ್ದಕ್ಕೂ ಲವ್ ಮಾಡೋರು ತುಂಬ ಹುಷ್ಷಾರು.
ಜೀವನನೇ ಶ್ಯಾನೆ ಬೇಜಾರು ಶಿಷ್ಯ
ಕೈ ಕೊಟ್ಟ್ಲು ನನ್ನ ಲವ್ವರು.
ಹೋ… ಮೆತ್ತಗಿರೋ ಹಾರ್ಟಿನ ಮೇಲೆ
ಮುತ್ತ ಕೊಟ್ಟ್ಲು ಮುನ್ನೂರು
24 ಕ್ಯಾರೆಟ್ಟಿನ ಗೋಲ್ಡು ಕೂಡ ಡಮಾರು
ಬ್ಯಾಡ ಅಂದ್ರು ಬೇಕು ಅಂದ್ರು
ಸುತ್ತೋಕೆ ಸ್ಕೂಟರು
ಇಯ್ಯರ್ ಟ್ಯೂಬ್ ವೀಕ್ ಆದ್ಮೇಲೆ ಕೇಳ್ತಾಳೆ ನೀ ಯಾರು
ಟೆನ್ಷನ್ ಆಗಿ ಎಣ್ಣೆ ಹೊಡೆದ್ರು
ಕಿಕ್ಕೇ ಇಲ್ಲ ಒಂಚೂರು
ಸಿಕ್ಕಾಪಟ್ಟೆ ವೀಕ್ ಆಗೋಯ್ತು
ಪಾಕೆಟ್ ಮನಿ ಪವರ್
ಬ್ಯಾಡ ಕಣ್ಲ ಶಿಷ್ಯ ಬ್ಯಾಡ
ಕಣ್ಲ ಶಿಷ್ಯ ಬ್ಯಾಡ ಕಣ್ಲ.
ಮಾಡೋಕಿಲ್ಲ ಪ್ರೀತಿ ಮಾಡೋಕಿಲ್ಲ
ಪ್ರೀತಿ ಮಾಡೋಕಿಲ್ಲ
ಬ್ಯಾಡ ಕಣ್ಲ ಶಿಷ್ಯ ಬ್ಯಾಡ
ಕಣ್ಲ ಶಿಷ್ಯ ಬ್ಯಾಡ ಕಣ್ಲ.
ಮಾಡೋಕಿಲ್ಲ ಪ್ರೀತಿ ಮಾಡೋಕಿಲ್ಲ
ಪ್ರೀತಿ ಮಾಡೋಕಿಲ್ಲ
ದಿಲ್ ಮೇಲೆ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಟ್ಲು ನನ್ನ ಲವ್ವರು
ಹೋ… ತಂದೆ ತಾಯಿ ಬಂಧು
ಬಳಗ ಎಲ್ಲರನ್ನು ನಾನ್ ಬಿಟ್ಟೆ
ನೀನೇ ನನ್ನ ಜೀವ ಅಂತ
ನಿನ್ ಹಿಂದೆ ಬಿದ್ದು ಬಿಟ್ಟೆ
ಎಂಗೇಜ್ಮೆಂಟ್ ಆಗಿದ್ರೂ ವಿಷಯ
ಮುಚ್ಚಿಟ್ಟೆ
ತಾಳಿ ಕಟ್ಟೋ ಸಮಯಕ್ಕೆ
ನನ್ನ ದೂರನೇ ತಳ್ಳಿಬಿಟ್ಟೆ
ಸಿಕ್ಕಾವ್ನಲ್ಲಿ ಸೇಫ್ ಆಗ್ಬಿಟ್ಟೆ
ನೀನು ತುಂಬ ಹುಷ್ಷಾರು
ಬಾರಿನಲ್ಲಿ ಟೈಟ್ ಆಗಿ ಬಿದ್ದ್ರೆ
ಎಲ್ಲರಿಗೂ ನಾನ್ ಲೋಫರು
ಬ್ಯಾಡ ಕಣ್ಲ ಶಿಷ್ಯ ಬ್ಯಾಡ
ಕಣ್ಲ ಶಿಷ್ಯ ಬ್ಯಾಡ ಕಣ್ಲ.
ಮಾಡೋಕಿಲ್ಲ ಪ್ರೀತಿ ಮಾಡೋಕಿಲ್ಲ
ಪ್ರೀತಿ ಮಾಡೋಕಿಲ್ಲ
ಬ್ಯಾಡ ಕಣ್ಲ ಶಿಷ್ಯ ಬ್ಯಾಡ
ಕಣ್ಲ ಶಿಷ್ಯ ಬ್ಯಾಡ ಕಣ್ಲ.
ಮಾಡೋಕಿಲ್ಲ ಪ್ರೀತಿ ಮಾಡೋಕಿಲ್ಲ
ಪ್ರೀತಿ ಮಾಡೋಕಿಲ್ಲ
ಜೀವನನೇ ಶ್ಯಾನೆ ಬೇಜಾರು ಶಿಷ್ಯ
ಕೈ ಕೊಟ್ಟ್ಲು ನನ್ನ ಲವ್ವರು.
ಜೀವನನೇ ಶ್ಯಾನೆ ಬೇಜಾರು ಶಿಷ್ಯ
ಕೈ ಕೊಟ್ಟ್ಲು ನನ್ನ ಲವ್ವರು
ಕುಡಿಯೋದು ನಾ ಕಲ್ತೆ ಅವಳಿಂದ ಬೇರು
ಟೈಟ್ ಆಗಿ ನಾನ್ ಬಿದ್ದ್ರೆ ಕೇಳೋರು ಯಾರು
ಯಾವ್ದಕ್ಕೂ ಲವ್ ಮಾಡೋರು ತುಂಬ ಹುಷ್ಷಾರು.
ಜೀವನನೇ ಶ್ಯಾನೆ ಬೇಜಾರು ಅಣ್ಣ
ಕೈ ಕೊಟ್ಟ್ಲ ನಿನ್ನ ಲವ್ವರು.
Jeevnane Shyane Bejaru Song Lyrics In English
Jeevanane shyane bejaru shishya
kai kotlu nanna loveru
Jeevnane shyane bejaru shishha
kai kotlu nanna loveru
Kudiyodhu na kalthe avalindha bearu
Tight agi nan bidhre keloru yaru
Yavdhakku love madoru thumba hussharu.
Jeevnane shyane bejaru shishya
kai kotlu nanna loveru.
Ho… metthagiro heartinmele
muttha kotlu munnooru
24 carettina goldu kuda damaru
Byada andhru beku andhlu
sutthoke scootaru
Iyru tube week adhmele kelthale nee yaru
Tention agi enne hod,
dhru kicke illa onchuru
Sikkapatte week agoithu
pocket money power
Byada kanla sishya byada
kanla sishya byada kanla .
Madokilla preethi madokilla
preethi madokilla
Byada kanla sishya byada
kanla shishya byada kanla .
Madokilla preethi madokilla
preethi madokilla
Dhill myale shane bejaru
sishya kai kotlu nanna loveru
Ho… thandhe thayee bandhu
balaga ellarnu nan bitte
Nine nanna jeeva antha
nin hindhe biddhu bitte
Engegment agidhrunu vishyana
mucchitte
thali katto samayakk
nanna dhoorane thalbitte
Sikkavnalli safe agbitte
ninu thumba hussaru
Barinali tightag bidhre
ellargu nan lofaru
Byada kanla sishya byada
kanla sishya byada kanla .
Madokilla preethi madokilla
preethi madokilla
Byada kanal sishya byada
kanla shishya byada kanla .
Madokilla preethi madokilla
preethi madokilla
Jeevanane shyane bejaru shishya
kai kotlu nanna loveru.
Jeevnane shyane bejaru shishha
kai kotlu nanna loveru
Kudiyodhu na kalthe avalindha bearu
Tight agi nan bidhre keloru yaru
Yavdhakku love madoru thumba hussharu.
Jeevnane shyane bejaru anna
kai kotla ninna loveru.
