Jeevna ne Ondu Cycle Iddange Song Lyrics

Jeevna ne Ondu Cycle Iddange Song Details:

SongJeevna ne Ondu Cycle Iddange
SingersSanjay Kumar K H
LyricsSanjay Kumar K H
MusicSanjay Kumar K H
LabelSanjay Kumar K H

Jeevna ne Ondu Cycle Iddange Song Spotify:

Jeevna ne Ondu Cycle Iddange Song Lyrics In Kannada:

ಜೀವನಾನೆ ಒಂದು ಸೈಕಲ್ ಇದ್ದಂಗೆ
ತುಳ್ಕೊಂಡು ತಳ್ಕೊಂಡು ನಡಿಬೇಕು ಮುಂದೆ
ಪಂಚರು ಆಯ್ತ್ ಅಂತ ಕುಂತ್ ಬಿಟ್ರೆ ಹೆಂಗೆ?
ತಡ್ಕೊಂಡು ತಿದ್ದುಕೊಂಡು ಹೋಗಬೇಕು ಮುಂದೆ
ನೀನ್ ಇಲ್ದೆ ಇದ್ರೂನು ನಡೆಯುತ್ತೆ ಭೂಮಿ
ಅಂದಮೇಲೆ ಯಾಕೆ ಇಷ್ಟು ಟೆನ್ಶನ್ ಸ್ವಾಮಿ?
ಎಕ್ಸ್ಪರಿ ಡೇಟ್ ಅಂತ ಮಡಗವ್ನೆ ದ್ಯಾವ್ರು
ಅಲ್ಗಂಟ ಎಳಿಬೇಕು ಜೀವನದ ತೇರು
ಅಲ್ಲಲ್ಲಿ ಬೀಳೋದು ತೀರಾ ಮಾಮೂಲು
ಬಿದ್ದಾಗ ತುಳಿಯೋರೆ ಸುತ್ತ ಎಲ್ಲರೂ
ನಿಂಗ್ ಅಂತ ಯಾರಿಲ್ಲ ನೀನೇ ಎಲ್ಲನು
ಹುಳಿ ಪೆಟ್ಟು ಬಿದ್ಮೇಲೆ ಅರಡೋದು ಚಿಗುರು

ಜೀವನಾನೆ ಒಂದು ಸೈಕಲ್ ಇದ್ದಂಗೆ
ತುಳ್ಕೊಂಡು ತಳ್ಕೊಂಡು ನಡಿಬೇಕು ಮುಂದೆ

ಹುಟ್ ದಾಗ ಏನನ್ನು ತರ್ಲಿಲ್ಲ ತಾನೇ?
ಸತ್ಮೇಲಂತೂ ಯಾವುದು ನಿಂದಲ್ಲ ತಾನೆ?
ಹುಟ್ಟು ಸಾವಿನ ನಡುವೆ ಜೀವನ
ಜೀವಿಸಿ ಕಟ್ ಬೇಕು ಗಂಟು ಮೂಟೆನಾ
ದ್ವೇಷ ಅಸೂಯೆ ಚಿಂತೆ ಮೌನ
ಎಲ್ಲಾ ಸೇರಲೇಬೇಕು ಕೊನೆಗೆ ಮಣ್ಣ
ಗಡಿಯಾರ ಓಡುತ್ತಾ ಐತೊ ಅಣ್ಣ
ಸುಮ್ನೆ ಕೊರಗುತ್ತಾ ಕಳಿಬೇಡ ಟೈಮ್ ನಾ
ಗಡಿಯಾರ ಓಡುತ್ತಾ ಐತೊ ಅಣ್ಣ
ಸುಮ್ನೆ ಕೊರಗುತ್ತಾ ಕಳಿಬೇಡ ಟೈಮ್ ನಾ

ಜೀವನಾನೆ ಒಂದು ಸೈಕಲ್ ಇದ್ದಂಗೆ
ತುಳ್ಕೊಂಡು ತಳ್ಕೊಂಡು ನಡಿಬೇಕು ಮುಂದೆ
ಪಂಚರು ಆಯ್ತ್ ಅಂತ ಕುಂತ್ ಬಿಟ್ರೆ ಹೆಂಗೆ?
ತಡ್ಕೊಂಡು ತಿದ್ದುಕೊಂಡು ಹೋಗಬೇಕು ಮುಂದೆ

ತಿನ್ನಕ್ಕೆ ಮೂರ್ ಹೊತ್ತು ಕೂಳ್ ಐತೆ ತಾನೇ?
ಬಾಡಿಗೆದು ಸ್ವಂತದ್ದೋ ಸೂರ್ ಐತೇ ತಾನೇ?
ಶೋಕಿಗೆ ಮೈತುಂಬ ಸಾಲ ಮಾಡಿ ಉಪವಾಸ
ಮಲಗೋದ್ ಒಂದ್ ಬಾಳ?
ಆಸೆಯೇ ದುಃಖಕ್ಕೆ ಮೂಲ
ಅರಿತು ಬಾಳೋನಾ ಜೀವನಾನೆ ಸರಳ
ಕಣ್ ತುಂಬಾ ಮಲಗೋನೇ ರಿಚ್ಚು
ದುಡ್ಡು ದುಡಿದಷ್ಟು ಹೆಚ್ಚುತ್ತೆ ಹುಚ್ಚು
ಕಣ್ ತುಂಬಾ ಮಲಗೋನೇ ರಿಚ್ಚು
ದುಡ್ಡು ದುಡಿದಷ್ಟು ಹೆಚ್ಚುತ್ತೆ ಹುಚ್ಚು

ಜೀವನಾನೆ ಒಂದು ಸೈಕಲ್ ಇದ್ದಂಗೆ
ತುಳ್ಕೊಂಡು ತಳ್ಕೊಂಡು ನಡಿಬೇಕು ಮುಂದೆ
ಪಂಚರು ಆಯ್ತ್ ಅಂತ ಕುಂತ್ ಬಿಟ್ರೆ ಹೆಂಗೆ?
ತಡ್ಕೊಂಡು ತಿದ್ದುಕೊಂಡು ಹೋಗಬೇಕು ಮುಂದೆ

ನೋಡಿದೋರ್ ಏನಂತಾರೆ ಅನ್ನೋದ ಬಿಟ್ಟು
ಮನಸ್ಸಿಗೆ ಅನ್ಸಿದ್ನ ಮಾಡು ನೀ ಫಸ್ಟು
ನಿನ್ ಲೈಫು ನಿನ್ನ ಹತ್ತಿರ ಇರಬೇಕು ಜುಟ್ಟು
ಕಂಡು ಕಂಡೋರ್ ಕೈಗೆ ಕೊಟ್ರೆ ಎಸಿತಾರೆ ಸುಟ್ಟು
ಅಲ್ಲಲ್ಲಿ ಬೀಳೋದು ತೀರ ಮಾಮೂಲು
ಬಿದ್ದಾಗ ತುಳಿಯೋರೆ ಸುತ್ತ ಎಲ್ಲರೂ
ನಿಂಗಂತ ಯಾರಿಲ್ಲ ನೀನೆ ಎಲ್ಲಾನು
ಹುಳಿ ಪೆಟ್ಟು ಬಿದ್ಮೇಲೆ ಅರಡೋದು ಚಿಗುರು..

ಜೀವನಾನೆ ಒಂದು ಭೋಗಿ ಇದ್ದಂಗೆ
ಇಳಿತಾರೆ ಬುಟ್ ಬುಟ್ಟು ಸ್ಟೇಷನ್ ಬಂದಂಗೆ
ಇಳಿತಾರೆ ಬುಟ್ ಬುಟ್ಟು ಸ್ಟೇಷನ್ ಬಂದಂಗೆ
ಒಂಟು ಹೋದೋರ್ ಚಿಂತೆಯಲ್ಲಿ ಒಂಟಿ ಆಗೋದ್ರೆ
ನಿನ್ನನ್ನೇ ನಂಬಿದೋರ್ಗೆ ಆಗಲ್ವಾ ತೊಂದ್ರೆ?
ನಿನ್ನನ್ನೇ ನಂಬಿದೋರ್ಗೆ ಆಗಲ್ವಾ… ತೊಂದ್ರೆ?

Jeevna ne Ondu Cycle Iddange Song Lyrics In English:

Jeevanane ondu cycle eddange
Tulkondu talkondu nadibeku munde
Pancharu ayt anta kunth bitre henge?
Tadkondu tidkondu hogbeku munde
Nin ilde edrunu nadeyutte bhoomi
Adamele yake estu tension swami?
Expire date anta madgavne dyavru
Alganta yelibeku jeevnada teru
Allalli beelodu teera mamulu
Biddaga tuliyore sutta yellaru
Ning anta yarilla nine yellanu
Huli pettu bidmele aradodu chiguru

Jeevanane ondu cycle eddange
Tulkondu talkondu nadibeku munde

Hutdag yenanna tarlilla taane?
Satmelantu yavudu nindalla taane?
Huttu saavina naduve jeevana
Jeevisi cut beku gantu mutenaa
Dwesha asuye chinte mouna
Yella seralebeku konege manna
Gadiyaara odutta ito anna
Sumne koragutta kalibeda time naa
Gadiyaara odutta ito anna
Sumne koragutta kalibeda time naa

Jeevanane ondu cycle eddange
Tulkondu talkondu nadibeku munde
Pancharu ayt anta kunth bitre henge?
Tadkondu tidkondu hogbeku munde

Tinnakke mur hottu kul ite taane?
Badigedu swantaddu sur ite taane?
Shokige mai tumba saala maadi upavaasa
Malagod ond baala?
Aseye dukkakke mula
Aritu balona jeevanane sarala
Kan thumba malagone ricchu
Duddu dudidastu hecchutte hucchu
Kan tumba malagone ricchu
Duddu dudidastu hecchutte hucchu

Jeevanane ondu cycle eddange
Tulkondu talkondu nadibeku munde
Pancharu ayt anta kunth bitre henge?
Tadkondu tidkondu hogbeku munde

Nodidor yenantare annoda bittu
Manassige ansidna madu ne fristu
Nin life ninna hattira erabeku juttu
Kandu kandor kaige kotre yesitare suttu
Alalli bilodu thira mamulu
Buddaga tuliyore sutta yellaru
Ninganta yarilla nine yellanu
Huli pettu bidmele aradodu chiguru…

Jeevanane ondu bhogi eddange
Elitaare but buttu station bandange
Elitaare but buttu station bandange
Ottu hodor chinteyalli onti agodre
Ninnanne nambidorge agalva tondre?
Ninnanne nambidorge agalva… tondre?

Advertisement
Advertisement Advertisement

Leave a Comment

Contact Us