Jai Jai Jai Jai Gada Kesari Song Lyrics – Jai Gadakesari Movie

Jai Jai Jai Jai Gada Kesari Song Lyrics Details:

SongJai Jai Jai Jai Gada Kesari
SingersChandan Gupta
LyricsNagamurthy
MovieJai Gadakesari
MusicPrasanna Bhojashettar
LabelSaregama Kannada

Jai Jai Jai Jai Gada Kesari Song Lyrics in Kannada:

ಜೈ ಜೈ ವೀರ ಕೇಸರಿ
ಜೈ ಜೈ ಭಕ್ತ ಕೇಸರಿ
ಜೈ ಜೈ ವಿಶ್ವ ಕೇಸರಿ
ಜೈ ಜೈ ಸರ್ವ ಕೇಸರಿ

(ಮ್ಯೂಸಿಕ್)

ಲಂಕೆಯನ್ನು ಸುಟ್ಟು ಬಂದನೊ
ಸಂಜೀವಿನಿ ಹೊತ್ತು ತಂದನೊ
ಶ್ರೀರಾಮ ಲಕ್ಷ್ಮಣರನ್ನು ಹೆಗಲಲ್ಲಿ
ಯುವ ಹೊತ್ತು ನಿಂತನು

ಜೈ ಜೈ ಜೈ ಜೈ ಗದ ಕೇಸರಿ
ಜೈ ಜೈ ಜೈ ಜೈ ಗದ ಕೇಸರಿ

ವಾಯುಪುತ್ರ ವಜ್ರದೇಹಿ
ವಾನರ ಕುಲ ಮಾರುತಿ
ಗದ ಹಸ್ತ ಗದಾ ಧಾರಿ
ಜೈ ಜೈ ಗದ ಸಾರಥಿ

ಜೈ ಜೈ ಜೈ ಜೈ ಗದ ಕೇಸರಿ
ಜೈ ಜೈ ಜೈ ಜೈ ಗದ ಕೇಸರಿ

ಜೈ ಜೈ ಜೈ ಜೈ ಗದ ಕೇಸರಿ ಗದ ಕೇಸರಿ
ಗದ ಕೇಸರಿ ಹೊ….

ಹೊ.. ಉರ ಕಾಯಲೆಂದೆ
ಊರ ಆಚೆ ನೀಕುಂತೆ
ನಿನ್ನ ನಂಬಿ ಬಂದವರ ಬೆನ್ನ ಹಿಂದೆ ನಿಂತೆ

ವೀರ ಕೇಸರಿ ಜೈ ಜೈ ಜೈ ಜೈ
ಗದ ಕೇಸರಿ ಜೈ ಜೈ ಜೈ ಜೈ

ಭಕ್ತರಿಗೆ ಭಕ್ತ ನೀನು
ಆ ಶ್ರೀ ರಾಮನ ಭಕ್ತ
ಬಕುತರ ಪ್ರಿಯ ನೀನು ನಮಗೆಲ್ಲ ಸ್ವಂತ

ಭಕ್ತ ಕೇಸರಿ ಜೈ ಜೈ ಜೈ ಜೈ
ಗದ ಕೇಸರಿ

ಹೊ.. ಬಲ ಭೀಮನಿಗೂ ನಿನ್ನ ಶಕ್ತಿಯನು
ತೋರಿಸಿ ಕೊಟ್ಟೆ ಗದ ಕೇಸರಿ
ಪಂಚ ಪಾಂಡವರ ರಥದಲ್ಲಿ
ನೀನು ಧ್ವಜವಾಗಿ ನಿಂತೆ
ದೀನ ಬಂದು ದಯಾ ಸಿಂಧು
ನೀನೇ ತಾನೆ ಮಾರುತಿ
ನೀನೇ ತಾನೆ ಮಾರುತಿ

ಜೈ ಜೈ ಜೈ ಜೈ ಗದ ಕೇಸರಿ ಗದ ಕೇಸರಿ
ಗದ ಕೇಸರಿ ಹೊ.. ಗದ ಕೇಸರಿ

ಶ್ರೀ ರಾಮ ರಾಮ ರಾಮೇತಿ
ರಮೇ ರಾಮೆ ಮನೋರಮೆ
ಸಹಸ್ರನಾಮ ತತ್ಪುಲ್ಯಂ
ರಾಮ ನಾಮ ವಾರನನೇ

ಜೈ ಶ್ರೀ ರಾಮ್ ಜೈ ಹನುಮಾನ್

ಎಲ್ಲ ಎಲ್ಲೇ ಎಲ್ಲೂ
ನಿನ್ನ ಊರು ಗಲ್ಲು
ವಿಶ್ವರೂಪಿ ವಿಶ್ವವ್ಯಾಪಿ ನೀನೆ ಇರುವೆ ಎಲ್ಲೆಲ್ಲೂ

ವಿಶ್ವ ಕೇಸರಿ ಜೈ ಜೈ ಜೈ ಜೈ
ಸರ್ವ ಶಕ್ತನು ನೀನು
ಸರ್ವೋತ್ತಮನು ನೀನು
ಸರ್ವ ಕಷ್ಟ ದೂರ ಮಾಡೊ
ಸರ್ವಸಾಚಿಯೂ ನೀನು

ಸರ್ವ ಕೇಸರಿ ಜೈ ಜೈ ಜೈ ಜೈ ಗದ ಕೇಸರಿ
ಹೊ.. ಅಭಯವ ನೀಡುವ
ಅಭಯಂಜಾನೆಯ ನೀನಯ್ಯ ಗಜಕೇಸರಿ
ಹೃದಯದಿ ಆ ಶ್ರೀ ರಾಮನ ಹೊತ್ತ
ವಜ್ರಕಾಯ ಜೈ ಜೈ ಜೈ ಜೈ
ನೀನೆ ತಾಯಿ ನೀನೆ ತಂದೆ
ನಮ್ಮನ್ನು ಕಾಯೋ ಮಾರುತಿ
ನಮ್ಮನ್ನು ಕಾಯೋ ಮಾರುತಿ

(ಮ್ಯೂಸಿಕ್)

Jai Jai Jai Jai Gada Kesari Song Lyrics in English:

Jai jai veera kesari
Jai jai bhakti kesari
Jai jai vishwa kesari
Jai jai sarva kesari

(Music)

Lankeyannu suttu bandano
Sanjeevinj hottu tandano
Shrirama lakshmanarannu hegalalli
Yuva hottu nintanu

Jai jai jai jai gada kesari
Jai jai jai jai gada kesari

Vayuputra vajradehi
Vanara kula maaruti
Gada hasta gada daari
Jai jai gada saarathi

Jai jai jai jai gada kesari
Jai jai jai jai gada kesari

Jai jai jai jai gada kesari
Gada kesari gada kesari ho..

Ho.. Ura kayalende
Ura aache neekunte
Ninna nambi bandavara
Benna hinde ninte

Veera kesari jai jai jai jai
Gada kesari jai jai jai jai

Bhaktarige bhakta neenu
Aa shri ramana bhakta
Bakutara priya neenu
Namagella swanta

Bhakta kesari jai jai jai jai
Gada kesari

Ho.. Bala bhimanigu ninna shaktiyanu
Torisikotte gada kesari
Pancha pandavara rathadalli
Neenu dwajavaagi ninte
Deena bandu daya sindu
Neene taane maaruthi
Neene taane maaruthi

Jai jai jai jai gada kesari gada kesari
Gada kesari ho.. Gada kesari

Shri raama rama raameti
Rame raame manorame
Sahasranama tatpulyam
Raama naama varanane

Jai shri raam jai hanumaan

Yella yelle yello
Ninna uru gallu
Vishwaroopi vishwavyapi
Neene eruve yelello

Vishwa kesari jai jai jai jai
Sarva shaktanu neenu
Sarvottamanu neenu
Sarva kasta dura maado
Sarvasachiyu neenu

Sarva kesari jai jai jai
Gada kesari hoo..
Abhayava needuva abayanjaneya
Neenayya gajakesari
Hrudayadi a shri ramana hotta
Vajrakaya jai jai jai jai
Neene taayi neene tande
Nammannu kaayo maaruthi
Nammannu kaayo maaruthi

(Music)

Leave a Comment

Contact Us