In The Night Song Lyrics – Firefly

In The Night Song Details:

SongIn The Night Song
SingersKapil Kapilan
LyricsDhananjay Ranjan
Movie Firefly
MusicCharanraj MR
LabelAnand Audio

In The Night Song Spotify:

In The Night Song Lyrics In Kannada:

In The Night
ಈ ಖಾಲಿ ಖಾಲಿ ರೋಡಲಿ
ತಂಗಾಳಿ ಹೀಗೆ ತೇಲಲಿ
ಇನ್ನೇನು ಹೇಳಲಿ .

It’s Working Right
ನಿನ್ನೊಮ್ಮೆ ಹೀಗೆ ನೋಡುತಾ
ಮತ್ತೊಮ್ಮೆ ಹಿಂದೆ ಹಿಂದೆ ಓಡುತಾ
ಇನ್ನೇನು ಮಾಡಲಿ.
ನೀನು ನಿಂತರೆ ಸ್ವಲ್ಪ ದೂರ ಹೋಗಿ
ನಿನ್ನ ನೆರಳಿಗೆ ಮುತ್ತು ಕೊಡುವೆ ಬಾಗಿ
ಇಂಥಾ ಆಸೆನೆಲ್ಲಾ ನಾ ಹೇಗೆ ಹೇಳಲಿ
ನಿನ್ನ ಬೆನ್ನ ಹಿಂದೆ.
In The Night
ಈ ಖಾಲಿ ಖಾಲಿ ರೋಡಲಿ
ತಂಗಾಳಿ ಹೀಗೆ ತೇಲಲಿ
ಇನ್ನೇನು ಹೇಳಲಿ .

ಸನ್ನೆ ಮಾಡಿ ಏನೋ ಕೇಳೋ
ಚಡಪಡಿಕೆ ನಂದೀಗಾ
ಏನೋ ಹೊಸಾ ಮನೋಲ್ಲಾಸ
Flying high ಆವೇಗ.
ನಿಂತು ನಿನ್ನ ನೋಡಿದಾಗ
ಮೌನವೀಗ ಪ್ರೇಮರಾಗ
ರೂಪ ರಾಶಿ ರಂಗು ನೀನು
Moonlight ಏಕೆ ಬೇಕು
ನಿನ್ನ Smilee ಸಾಕು
In The Night
ಈ ಖಾಲಿ ಖಾಲಿ ರೋಡಲಿ
ತಂಗಾಳಿ ಹೀಗೆ ತೇಲಲಿ
ಇನ್ನೇನು ಹೇಳಲಿ ?

It’s Working Right
ನಿನ್ನೊಮ್ಮೆ ಹೀಗೆ ನೋಡುತಾ
ಮತ್ತೊಮ್ಮೆ ಹಿಂದೆ ಹಿಂದೆ ಓಡುತಾ
ಇನ್ನೇನು ಮಾಡಲಿ.
ನೀನು ನಿಂತರೆ ಸ್ವಲ್ಪ ದೂರ ಹೋಗಿ
ನಿನ್ನ ನೆರಳಿಗೆ ಮುತ್ತು ಕೊಡುವೆ ಬಾಗಿ
ಇಂಥಾ ಆಸೆನೆನಲ್ಲಾ ನಾ ಹೇಗೆ ಹೇಳಲಿ
ನಿನ್ನ ಬೆನ್ನ ಹಿಂದೆ. in the Night

In The Night Song Lyrics In English:

In The Night
E khali khali roadalli
Tangali higetelali
Innenu helali

It’s Working Right
Ninnomme hige noduta
Mattomme hinde oduta
Innenu maadali.
Ninu nintare swalpa dura hogi
Ninna neralige muttu koduve baagi
Inta aasenella naa hege helali
Ninna benna hinde

In The Night
E khali khali roadalli
Tangali higetelali
Innenu helali

Sanne maadi yeno kelo
Chadapadike nandiga
Yeno hosa manollasa
Flying high avega
Nintu ninna nodidaga
Mounaveega premaraga
Roopa raashi rangu ninu
Moonlight yeke beku
Ninna Smilee saaku
In The Night
E khali khali roadalli
Tangali higetelali
Innenu helali

It’s Working Right
Ninnomme hige noduta
Mattomme hinde oduta
Innenu maadali.
Ninu nintare swalpa dura hoogi
Ninna neralige muttu koduve baagi
Inta asenenalla naa hege helali
Ninna benna hinde in the Night

Leave a Comment

Contact Us