Idre Nemdiyaag Irbek Song Lyrics – The Devil

Idre Nemdiyaag Irbek Song Details:

SongIdre Nemdiyaag Irbek
SingersDeepak Blue
LyricsAniruddha Sastry
MovieThe Devil
MusicB Ajaneesh Loknath
LabelSaregama Kannada

Idre Nemdiyaag Irbek Song Spotify:

Idre Nemdiyaag Irbek Song Lyrics In Kannada:

ನಮ್ಮೊರೆನೇ ನಂಗೆ ಬಾಸು ನಾನು ಬದುಕೊದ್
ಫಾರ್ ದ ಫ್ಯಾನ್ಸು
ಕಾಸ ಅದ್ರೆ ದಾಸ ನಾನು ದೋಸ್ತಿ ನಿಭಾಯಿಸು
ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ರಲ್ಲಿ
ಡಮಲ್ ಡಿಮಿಲ್ ಸೌಂಡಿನಲ್ಲಿ
ಸೆಲೆಬ್ರೇಶನ್ ಮಾಡೋರ್ ನಿಜ್ ವಾದ್ ಸೆಲೆಬ್ರಿಟಿಸು
ಹಸಿವಿದ್ದರೆ ಸಾದ್ನೇ ಮಾಡೋಣ
ಕಷ್ಟ ಪಡೊರ್ ಗೆ ಕೀರ್ತಿ ನೀಡನ
ನಮ್ಮ ಭಾಷೆನೇ ನಂಗೆ ಪ್ರಧಾನ
ನೇರ ನುಡಿಲೆ ಹೇಳ್ತಿನ್ ಕೇಳಣ್ಣ..
ಇದ್ರೆ ನೇಮ್ದಿ ಆಗಿರಬೇಕ್

ಕಟೌಟ್ ಅಂದ್ರೆ ನಾನ್ ಅಂತಾರೆ
ದೌಲತ್ ಎಲ್ಲ ನೋ ಚಾನ್ಸ್
ಯಾರಿಗಿಂತ ನಾವೇನ್ ಕಮ್ಮಿ
ಅಂತ ಆಗು ಅಡ್ವಾನ್ಸ್
ಇಲ್ಲೇ ಹುಟ್ಟಿ ಇಲ್ಲೇ ಬೆಳೆದು
ನಿಯತ್ತಾಗಿ ಇಲ್ಲೇ ದುಡಿದು
ಉರುದ್ಧಾರ ಮಾಡೋರ್ ನಾವು
ಪಕ್ಕ ಲೋಕಲ್ ಸು
ಎಷ್ಟೇ ಸಾಹುಕಾರ ಇದ್ರು
ಉರಿಗ್ ಊರೇ ಕೊಂಡ್ಕೊಂಡಿದ್ರು
ನನ್ನ ಪ್ರೀತ್ಸೋರ್ ಮಾತ್ರ ನಂಗೆ ಸೆಲೆಬ್ರಿಟಿಸು

ಏನೇ ಅಗೋಗ್ಲಿ.. ನಿನ್ನ ಬಿಡೋರು ನಾವಲ್ಲ
ನನ್ನ ಮನಸಲ್ಲಿ.. ಹಚ್ಚೇ ಆಗಿರ್ತೀವ್ ನಾವೆಲ್ಲ

ಬೇಡ ನಮಗೆ ಬೇರೆಯವರ ಕಥೆ ಪುರಾಣ
ನೇರ ನುಡಿಲೆ ಹೇಳ್ತಿನ್ ಕೇಳಣ್ಣ
ಇದ್ರೆ ನೇಮ್ದಿ ಆಗಿರಬೇಕ್

ಓಯ್ ಏನಪ್ಪ
ಆಕ್ಚುಲಿ ಏನ್ ಗೊತ್ತಾ ಚಿನ್ನ
ಹೇಳಪ್ಪ..
ನಿನ್ನ ಬೆಳವಣಿಗೆ ನಿನ್ನ ಕೈಯಲ್ಲೆ
ಮೇನ್ ಯುವರ್ ಫ್ಯೂಚರ್ ಬ್ರೈಟು
ಹಿಟ್ ಆಗೋದ್ಮೇಲೆ ನಮ್ ಹುಡುಗ ಅನ್ನೋರ್ಗೆ
ಡೋಂಟ್ ನೀಡ್ ಟು ಬಿ ಸ್ವೀಟು
ಪ್ರತಿಭೆಗೆ ಇಲ್ಲಿ ಕೊನೆ ಇಲ್ಲ
ಕಾಲು ಎಳೆಯೋರು ಕಮ್ಮಿ ಇಲ್ಲ
ನಿಮಗೆ ಯಶಸ್ಸು
ಅಕ್ಕ ಪಕ್ಕದವರ ಮಾತು ಕೇಳಿ
ಅಡ್ರೆಸ್ ಇಲ್ದಂಗ್ ಆಗೋಗ್ಬೇಡಿ
ನಿಮ್ಮ ನಂಬಿರೋರ್ಗೆಲ್ಲ ನೀವೇ ತಾನೆ ಡಿ ಬಾಸು
ನಿಮ್ಮ ಪ್ರೀತಿಗೆ ಚಿರಋಣಿ ನಾ
ಎಲ್ಲ ನಮ್ಮವರೇ ಅಂತ ಬಾಳೋಣ
ಇದ್ರೆ ನೇಮ್ದಿ ಆಗಿರಬೇಕ್

Idre Nemdiyaag Irbek Song Lyrics In English:

Nammorene nange bosu nanu badukod
For the fansu
Kaasa adre daasa naanu dosti nibayisu
Frist day frist show theater ralli
Damal dimil soundinalli
Celebreshan mador nijvad celebretisu
Hasividdare sadne madona
Kasta pador ge keerthi nidana
Namma bashene nange pradhana
Nera nudile heltin kelanna..
Edre nemdi agirbek

Cutout andre naan antare
Dowlath yella noo chances
Yariginta naveen kammi
Anta agu advance
Ille hutti ille beledu
Niyattagi ille dudidu
Uruddara mador navu
Pakka localsu
Yeste sahukara edru
Urig ure kondkondidru
Nanna preethsor maatra
Nange celebratesu

Yene agogli.. Ninna bidoru navalla
Nanna manasalli.. Hacche agirtiv naavella

Beda namagr bereyavara kathr purana
Nera nudile heltin kelanna
Edre nemdi agirbek

Oye yenappa
Actually yen gotta chinna
Helappa..
Ninna belavanige ninna kaiyalle
Men your feature brightu
Hit agodmele nam huduga annorge
Don’t need tu be sweetu
Prathibege illu kone illa
Nimage yashassu
Akka pakkadavara maathu keeli
Adress ildang agogbedi
Nimma nambidorgella nive taane D bossu
Nimma preethige chiraruni naa
Yella nammavare anta balona
Edre nemdi agirbek

Leave a Comment

Contact Us