Idenidu Soochane Song Details:
Song | Idenidu Soochane |
Singers | Armaan Malik |
Lyrics | Kaviraj |
Movie | Doora Theera Yaana |
Music | Ronada Bakkesh |
Label | MRT Music |
Idenidu Soochane Song Lyrics In Kannada:
ಇದೇನಿದು ಇದೇನಿದು ಸೂಚನೆ
ಸರಿಗಮಗಳ ಸುರಾಗಕೆ ಸೋತೆನೆ
ಸತಾಯಿಸೊ ಸವೀ ಸವೀ ಭಾವನೆ
ನನ್ನ ವಿಳಾಸಕೆ ರವಾನಿಸು ಸುಮ್ಮನೆ
ಋತುಗಳ ರಥ ಎಳೆಯುವ ಸೂರ್ಯನನ್ನೇ
ಪಥ ಬದಲಿಸಿ ಬಿಡುವ ಮಾಯೆ ನೀನೇ
ಬಿಡು ಈ ಬಡ ಹುಡುಗ ಲೆಕ್ಕವೇನೇ
ನಿನಗೇ….
ಅಲೆ ಅಲೆ ತಿರುತಿರುಗಿ ಬರುವ ಹಾಗೆ
ಪದೆ ಪದೆ ಪ್ರತಿಫಲಿಸೋ ಬೆಳಕು ನೀನೇ
ನಸುಕಿನ ಕನಸಿನಲಿ ಕಾರುಬಾರು
ನಿನದೇ…
ಇದೇನಿದು ಇದೇನಿದು ಸೂಚನೆ
ಸರಿಗಮಗಳ ಸುರಾಗಕೆ ಸೋತೆನೆ
ಸತಾಯಿಸೊ ಸವೀ ಸವೀ ಭಾವನೆ
ನನ್ನ ವಿಳಾಸಕೆ ರವಾನಿಸು ಸುಮ್ಮನೆ
ಕಲ್ಪನೆ ವಾಸ್ತವ ಯಾವುದೆನ್ನೊ ಗೋಜಲು ಗೊಂದಲ
ನೀನೆಂದರೇ.. ನೀ ಬಂದರೇ…
ಸುಮ್ಮನೊಮ್ಮೆ ನೀನು ಸೋಕಿ ಹೋದ ಕಲ್ಲಿಗೆ ಮೆಲ್ಲಗೆ
ಬಂದಂತಿದೆ ಜೀವಂತಿಕೆ…
ಹೃದಯಾ ಎದೆಯಾ ದಾಟಿದೆ ಗೊತ್ತಾಗದೇ
ಸರಿಯಾ ಸರಿಯಾ ಸೆಳೆದರೆ ಹೀಗೆ
ತೋರು ಚೂರು ಕರುಣೆ
ಋತುಗಳ ರಥ ಎಳೆಯುವ ಸೂರ್ಯನನ್ನೇ
ಪಥ ಬದಲಿಸಿ ಬಿಡುವ ಮಾಯೆ ನೀನೇ
ಬಿಡು ಈ ಬಡ ಹುಡುಗ ಲೆಕ್ಕವೇನೇ
ನಿನಗೇ….
ಅಲೆ ಅಲೆ ತಿರುತಿರುಗಿ ಬರುವ ಹಾಗೆ
ಪದೆ ಪದೆ ಪ್ರತಿಫಲಿಸೋ ಬೆಳಕು ನೀನೇ
ನಸುಕಿನ ಕನಸಿನಲಿ ಕಾರುಬಾರು
ನಿನದೇ…
Idenidu Soochane Song Lyrics In English:
Idenidu idenidu suchane
Sarigamagala suragake sothene
Sathayiso savi savi bhavane
Nanna vilasake ravanisu summane
Ruthugala ratha eleyuva suryananne patha badalisi biduva maye nine
Bidu e bada huduga lekkavene
ninage…
Ale ale thiruthirugi baruva hage
Pade pade prathiphaliso belaku nine
Nasukina kanasinali karubaru
Ninade…
Idenidu idenidu suchane
Sarigamagala suragake sothene
Sathayiso savi savi bhavane
Nanna vilasake ravanisu summane
Kalpane vastava yavudenno gojalu gondala
Ninendare.. Ni bandare
Summanomme ninu soki hoda kallige mellage
Bandanthide jeevanthike…
Hrudaya edeya datide gottagade
Sariya sariya seledare heege
Thoru churu karune
Ruthugala ratha eleyuva suryananne patha badalisi biduva maye nine
Bidu e bada huduga lekkavene
ninage…
Ale ale thiruthirugi baruva hage
Pade pade prathiphaliso belaku nine
Nasukina kanasinali karubaru
Ninade…