I Love You Kane Song Details:
Song | I Love You Kane |
Singer | Charan Raj, Vaish |
Lyrics | Kaviraj |
Movie | Bheema |
Music | Charanraj M R |
Label | Anand Audio |
I Love You Kane Song Spotify:
I Love You Kane Song Lyrics In Kannada:
ಐ ಯಾಮೋ ಐ ಯಾಮೋ
ಲವ್ ಈಸ್ ಎ ಡೈನಾಮೋ
ಡೈನಾಮೋ ಡೈನಾಮೋ
ಐ ಯಾಮಮೋ
ಐ ಯಾಮೋ ಐ ಯಾಮೋ
ಲವ್ ಈಸ್ ಎ ಡೈನಾಮೋ
ಡೈನಾಮೋ ಡೈನಾಮೋ
ಐ ಯಾಮಮೋ
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ..
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ…
ಸೈಕಾಗೋದೆ ಸೈಕಾದೆ
ನೀನು ತುಂಬಾ ಲೈಕಾದೆ
ನಾನೂ…. ಲಾ..ಕ್ ಆ..ದೆ..
ಮೆಲ್ಟಾಗೋದೆ ಮೆಲ್ಟಾದೆ
ನೀನು ಥೌಸಂಡ್ ವೋಲ್ಟಾದೆ
ನಾನೂ… ಲೂಟಾ…ದೇ..
ನಾ ನಿಂಗೆ, ಆದೆ ಫಿದಾ
ಹೈಯಾಗೋದೆ ನಿನ್ನಿಂದ ನಿನ್ನಿಂದಾ..
ಐ ಲವ್ ಯೂ ಕಣೇ
ಐ ಲವ್ ಯೂ ಟು ಕಣೋ
ಐ ಲವ್ ಯೂ ಕಣೇ
ಐ ಲವ್ ಯೂ ಟು ಕಣೋ….
ಹೋಟೆಲ್ಲು ಸಿಗ್ನಲ್ಲು ಟೆಂಪಲ್ಲು ಗುಂಪಲ್ಲು
ಎಲ್ಲೆಲ್ಲೂ ನಿಂದೇ ಜಪ
ಕೆನ್ನೇಲಿ ಪಿಂಪಲ್ಲು ಕಣ್ಣಲ್ಲಿ ಟ್ವಿಂಕಲ್ಲು
ಮೂಡೋಕೆ ನೀನೇ ನೆಪ
ಬೇಡ ದೊಡ್ಡ ದೊಡ್ಡ ಪಾರ್ಟಿ
ಕೊಡಿಸು ನೀ ಸಾಕು..ಬೈಟೂ ಟೀ…
ಬೇಬಿ ಮೇಕ್ ಮಿ ಲಿಟ್ಲ್ ಕ್ರೇಜಿ಼
ಐಸ ಸಬ್ ಕ್ಯಾ ಜಿ ಹಂಗಾಮಾ….
ನೈಟ್ ಔಟ್ ಹೋಗೋಣ್ವಾ?
ಬ್ಯಾಡ ಅಂತೀನಾ?
ಎತ್ತು ಗಾಡೀನ..
ಸುತ್ಕೋ ಬಾಡೀನ
ನಾ ನಿಂಗೆ, ಆದೆ ಫಿದಾ
ಮೆಂಟ್ಲಾಗೋದೆ ಮಾಯಾವಿ ನಿನ್ನಿಂದ
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ.
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ…
ಸೈಕಾಗೋದೆ ಸೈಕಾದೆ
ನೀನು ತುಂಬಾ ಲೈಕಾದೆ
ನಾನೂ.. ಲಾ.ಕ್ ಆ..ದೆ..
ಮೆಲ್ಟಾಗೋದೆ ಮೆಲ್ಟ್ ಆದೆ
ನೀನು ಥೌಸಂಡ್ ವೋಲ್ಟಾದೆ
ನಾನೂ… ಲೂಟಾ…ದೆ..
ನಾ ನಿಂಗೆ, ಆದೆ ಫಿದಾ
ಮೆಂಟ್ಲಾಗೋದೆ ಮಾಯಾವಿ ನಿನ್ನಿಂದ
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ..
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ….
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ..
ಐ ಲವ್ ಯೂ ಕಣೇ..
ಐ ಲವ್ ಯೂ ಟು ಕಣೋ….
I Love You Kane Song Lyrics In English:
I amo i amo
Love is a dainaMo
dainaMo dainaMo
I yaamo
I amo i amo
Love is a dainaMo
dainaMo dainaMo
I yaamo
I love you kane..
I love you to kano..
I love you kane..
I love you to kano..
Saycagode saykade
Ninu thumba like ade
Naanu.. Laak aade..
Meltagode meltade
Ninu thousand voltade
Naanu.. Lutade..
Naa ninge aade fida
Haiyagode ninninda ninninda..
I love you kane..
I love you to kano..
I love you kane..
I love you to kano..
Hotellu signallu temple gumpallu
Yellellu ninde japa
Kenneli pimpllu kannalli twinkallu
Moodoke nine nepa
Beda dodda dodda party
Kodisu nee saaku bitu tea.
Baby make me litl crazy
Is sub cyaji hangama…
Night out hogonva?
Byada antina?
Yettu gaadina..
Sutko baadina
Naa ninge aade fida
Mentlagode mayavi ninninda
I love you kane..
I love you to kano..
I love you kane..
I love you to kano..
Saycagode saykade
Ninu thumba like ade
Naanu.. Laak aade..
Meltagode meltade
Ninu thousand voltade
Naanu.. Lutade..
Naa ninge aade fida
Haiyagode ninninda ninninda..
I love you kane..
I love you to kano..
I love you kane..
I love you to kano..
I love you kane..
I love you to kano..
I love you kane..
I love you to kano..