Hoo Chandu Hudugi Song Lyrics – Bul Bul

Hoo Chandu Hudugi Song Details:

Song Hoo Chandu Hudugi
SingersV Harikrishna
LyricsKaviraj
MovieBul Bul
MusicV Harikrishna
LabelD Beats

Hoo Chandu Hudugi Song Spotify:

Hoo Chandu Hudugi Song Lyrics In Kannada:

ಹೂ ಚೆಂಡು ಹುಡುಗಿ
ಹಾರ್ಟ್ ಇಗೆ ನುಗ್ಗಿ
ಕಥಾಕಲಿ ಆಡಿದಳು
ಚು ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು

ಕುದುರೆ ಬಿಟ್ಟು ಗುಂಡಿಗೆ ವೊಳಗೆ
ಹೆದರಿ ಬಿಟ್ಟು ಜೀವವೇ ಹೊರಗೆ
ಡಾರ್ಲಿಂಗ್ ವೈ ಯು ಕಿಲ್ಲಿಂಗ್..

ಹೂ ಚೆಂಡು ಹುಡುಗಿ
ಹಾರ್ಟ್ ಇಗೆ ನುಗ್ಗಿ
ಕಥಾಕಲಿ ಆಡಿದಳು
ಚು ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು

ಅದ್ನಾಡಿ ಹೈದ ಆಕಾಶದ ಕಡೆ
ಕೈಯ ಚಾಚಿದ
ಹೋ ವದ್ದಾಡಿ ಹೆಂಗೋ ಮಿನುಗು ತರೆಯ
ಕ್ಯಾಚ್ಚು ಹಾಕಿದ
ದರ ದರ ದರ ದಾರನೆ
ಎಳೆದಳು ಮನಸನ್ನೇ
ಗಿರ ಗಿರ ಗಿರ ಗಿರಾನೆ
ತಿರುಗಿಸಿ ತಲೆ ಅನ್ನೆ
ಬಡಿದೇ ಬಿಟ್ಲು ನನ್ನೆದೆ ಕವಳ
ಇವಳ ಮುಂದೆ ನಾ ಬಲುಅಬಲಾ
ಡಾರ್ಲಿಂಗ್ ವೈ ಯು ಕಿಲ್ಲಿಂಗ್..

ಹೂ ಚೆಂಡು ಹುಡುಗಿ
ಹಾರ್ಟ್ ಇಗೆ ನುಗ್ಗಿ
ಕಥಾಕಲಿ ಆಡಿದಳು
ಚು ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು

ಡಬ್ಬಲು ಬಾರ್ರೆಲ್ ಗುನ್ನಂತೆ ಕಾಡಿವೆ
ಜೋಡಿ ಕಂಗಳು
ಹೋ ಗುರಿಯ ಇಟ್ಟು ನನಗೆ ನೆ ನೆಟ್ಟಗೆ
ಗುಂಡು ಹೊಡೆದಳು
ನಗುವಿನ ಅಲೆ ಹರಡಿ
ಮುಳುಗಿಸಿದಳು ನೋಡಿ
ಆಡಿಸ್ತಾಳೆ ಐತಲಕಡಿ
ವೈ ದಿಸ್ ಕೊಲವೆರಿ ಡಿ..
ಹಗಲೇ ಕನ್ನ ಹಾಕುವ ಕಳ್ಳಿ
ಸೂರ್ಯ ನ್ನೇ ಸುಡೋ ಕೋಮಲ ಮಲ್ಲಿ
ಡಾರ್ಲಿಂಗ್ ವೈ ಯು ಕಿಲ್ಲಿಂಗ್..

ಹೂ ಚೆಂಡು ಹುಡುಗಿ
ಹಾರ್ಟ್ ಇಗೆ ನುಗ್ಗಿ
ಕಥಾಕಲಿ ಆಡಿದಳು
ಚು ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು….ಆಗಿಹನು….

Hoo Chandu Hudugi Song Lyrics In English:

Hoo chendu hudugi
Heartige nuggi
Kathakali aadidalu
Chu chendu huduga
Mohake siluki Galibili aagihanu

Kudure bittu gundige volage
Hedari bittu jeevave horage
Darling why you killing..

Hoo chendu hudugi
Heartige nuggi
Kathakali aadidalu
Chu chendu huduga
Mohake siluki Galibili agihanu..

Adnadi haida aakasada kade
Kaiya chachida
ho Vaddadi hengo minugu tareya
Catchu hakida
Dara dara dara darane
Yeledalu manasanne
Gira gira gira girane
Tirugisi tale anne
Badide bitlu nanede kavala
Ivala munde na baluabala
Darling why you killing..

Hoo chendu hudugi
Heartige nuggi
Kathakali aadidalu
Chu chendu huduga Mohake siluki
Galibili agidanu..

Double barrel gunnante kadive
Jodi kangalu
ho Guriya ittu nange ne nettage
Gundu hodedalu
Naguvina ale haradi
Mulugisidalu nodi
Adistale aithalakadi
Why this kolevari di..
Hagale kanna hakuva kalli
Suryanne sudo komala malli
Darling why you killing..

Hoo chendu hudugi
Heartige nuggi
Kathakali aadidalu
Chu chendu huduga
Mohake suluki Galibili aagihanu.. aagihanu….

Advertisement
Advertisement Advertisement

Leave a Comment

Contact Us